ಅನ್-ನಾಜಿಆತ್ · 8/46
ಅನುವಾದ ಉಚ್ಚಾರಣೆ — ಸೂರಾ ಅನ್-ನಾಜಿಆತ್
قُلُوبٌ يَوْمَئِذٍ وَاجِفَةٌ ۝٨
Quloobuny-yau maaiziw-waaji-fa
📖 ಕನ್ನಡ ಅರ್ಥ
ಅಂದು ಕೆಲವು ಹೃದಯಗಳು ಭಯದಿಂದ ನಡುಗುತ್ತಿರುವುವು.

🎧 ಆಲಿಸಿ


📜 ಆಯತ್ 6-10 — ಸೂರಾ ಅನ್-ನಾಜಿಆತ್

6يَوْمَ تَرْجُفُ الرَّاجِفَةُ
ಕಂಪಿಸುವಂತಹದು (ಭೂಮಿ) ಕಂಪಿಸುವ ದಿನ.
7تَتْبَعُهَا الرَّادِفَةُ
ಅದರ ನಂತರ ಹಿಂಬಾಲಿಸಿ (ಮತ್ತೊಂದು ಕಂಪನ)ಬರುವಂತದ್ದು ಬರಲಿರುವುದು.
8قُلُوبٌ يَوْمَئِذٍ وَاجِفَةٌ
ಅಂದು ಕೆಲವು ಹೃದಯಗಳು ಭಯದಿಂದ ನಡುಗುತ್ತಿರುವುವು.
9أَبْصَارُهَا خَاشِعَةٌ
ಅವರ ಕಣ್ಣುಗಳು ಕೆಳಕ್ಕೆ ತಗ್ಗಿರುವುವು.
10يَقُولُونَ أَإِنَّا لَمَرْدُودُونَ فِي الْحَافِرَةِ
ಅವರು (ಸತ್ಯ ನಿಷೇಧಿಗಳು) ಕೇಳುವರು; ನಾವು (ಮರಣಾ ನಂತರ) ಮೊದಲಿನ ಸ್ಥಿತಿಗೆ ಪುನಃ ಮರಳಿಸಲಾಗುವೆವೇ ?
ಅನ್-ನಾಜಿಆತ್ಕುರಾನ್ ಸೂಚಿ
46ಆಯತ್
MeccanRevelation
8ಆಯತ್

ಅನುವಾದ — ಅನ್-ನಾಜಿಆತ್ 8

ಸೂರಾ ಅನ್-ನಾಜಿಆತ್ ಆಯತ್ 8 - ಓದಿ, ಆಲಿಸಿ, ಅನುವಾದ, ಕನ್ನಡ : ಅಂದು ಕೆಲವು ಹೃದಯಗಳು ಭಯದಿಂದ ನಡುಗುತ್ತಿರುವುವು.

ಸೂರಾ ಆಯತ್ 8/46 — ಸೂರಾ ಅನ್-ನಾಜಿಆತ್ النازعات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಾಜಿಆತ್ ಆಲಿಸಿ, ಸೂರಾ ಅನ್-ನಾಜಿಆತ್ ಅನುವಾದ, ಸೂರಾ ಅನ್-ನಾಜಿಆತ್ mp3, ಸೂರಾ ಅನ್-ನಾಜಿಆತ್ pdf. ಆಯತ್ 6–10. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers