ಅಲ್-ಖಾರಿಆ · 7/11
ಅನುವಾದ ಉಚ್ಚಾರಣೆ — ಸೂರಾ ಅಲ್-ಖಾರಿಆ
فَهُوَ فِي عِيشَةٍ رَّاضِيَةٍ ۝٧
Fahuwa fee `ishatir raadiyah
📖 ಕನ್ನಡ ಅರ್ಥ
ಅವನು ಸಂತೃಪ್ತಿಯ ಜೀವನದಲ್ಲಿರುವನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 5-9 — ಸೂರಾ ಅಲ್-ಖಾರಿಆ

5وَتَكُونُ الْجِبَالُ كَالْعِهْنِ الْمَنفُوشِ
ಮತ್ತು ರ‍್ವತಗಳು ಹಿಂಜಿದ ಬಣ್ಣಬಣ್ಣದ ಉಣ್ಣೆಗಳಂತಾಗುವುವು.
6فَأَمَّا مَن ثَقُلَتْ مَوَازِينُهُ
ಆಗ ಯಾರ (ಸತ್ರ‍್ಮಗಳ) ತುಲವು ಭಾರವಾಗಿರುವುದೋ.
7فَهُوَ فِي عِيشَةٍ رَّاضِيَةٍ
ಅವನು ಸಂತೃಪ್ತಿಯ ಜೀವನದಲ್ಲಿರುವನು.
8وَأَمَّا مَنْ خَفَّتْ مَوَازِينُهُ
ಮತ್ತು ಯಾರ (ಸತ್ರ‍್ಮಗಳ) ತುಲವು ಹಗುರವಾಗಿರುವುದೋ.
9فَأُمُّهُ هَاوِيَةٌ
ಅವನ ನೆಲೆಯು ಹಾವಿಯಃ ಆಗಿರುವುದು.
ಅಲ್-ಖಾರಿಆಕುರಾನ್ ಸೂಚಿ
11ಆಯತ್
MeccanRevelation
7ಆಯತ್

ಅನುವಾದ — ಅಲ್-ಖಾರಿಆ 7

ಸೂರಾ ಅಲ್-ಖಾರಿಆ ಆಯತ್ 7 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ಸಂತೃಪ್ತಿಯ ಜೀವನದಲ್ಲಿರುವನು.

ಸೂರಾ ಆಯತ್ 7/11 — ಸೂರಾ ಅಲ್-ಖಾರಿಆ القارعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಾರಿಆ ಆಲಿಸಿ, ಸೂರಾ ಅಲ್-ಖಾರಿಆ ಅನುವಾದ, ಸೂರಾ ಅಲ್-ಖಾರಿಆ mp3, ಸೂರಾ ಅಲ್-ಖಾರಿಆ pdf. ಆಯತ್ 5–9. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers