ಅನ್-ನಾಸ್ · 2/6
ಅನುವಾದ ಉಚ್ಚಾರಣೆ — ಸೂರಾ ಅನ್-ನಾಸ್
مَلِكِ النَّاسِ ۝٢
Malikin naas
📖 ಕನ್ನಡ ಅರ್ಥ
ಮನುಷ್ಯರ ಅಧಿಪತಿಯ (ಅಭಯ ಯಾಚಿಸುತ್ತೇನೆ)

🎧 ಆಲಿಸಿ


📜 ಆಯತ್ 1-4 — ಸೂರಾ ಅನ್-ನಾಸ್

1قُلْ أَعُوذُ بِرَبِّ النَّاسِ
ಹೇಳಿರಿ, ನಾನು ಮನುಷ್ಯರ ಪ್ರಭುವಿನ ಅಭಯವನ್ನು ಯಾಚಿಸುತ್ತೇನೆ.
2مَلِكِ النَّاسِ
ಮನುಷ್ಯರ ಅಧಿಪತಿಯ (ಅಭಯ ಯಾಚಿಸುತ್ತೇನೆ)
3إِلَٰهِ النَّاسِ
ಮನುಷ್ಯರ ಆರಾಧ್ಯನ (ಅಭಯ ಯಾಚಿಸುತ್ತೇನೆ)
4مِن شَرِّ الْوَسْوَاسِ الْخَنَّاسِ
ದುಷ್ಪೆçÃರಣೆ ಮಾಡುವ ಹಾಗೂ ಹಿಂದೆ ಸರಿದುಬಿಡುವ ಶೈತಾನನ ಕೇಡಿನಿಂದ.
ಅನ್-ನಾಸ್ಕುರಾನ್ ಸೂಚಿ
6ಆಯತ್
MeccanRevelation
2ಆಯತ್

ಅನುವಾದ — ಅನ್-ನಾಸ್ 2

ಸೂರಾ ಅನ್-ನಾಸ್ ಆಯತ್ 2 - ಓದಿ, ಆಲಿಸಿ, ಅನುವಾದ, ಕನ್ನಡ : ಮನುಷ್ಯರ ಅಧಿಪತಿಯ (ಅಭಯ ಯಾಚಿಸುತ್ತೇನೆ)

ಸೂರಾ ಆಯತ್ 2/6 — ಸೂರಾ ಅನ್-ನಾಸ್ الناس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಾಸ್ ಆಲಿಸಿ, ಸೂರಾ ಅನ್-ನಾಸ್ ಅನುವಾದ, ಸೂರಾ ಅನ್-ನಾಸ್ mp3, ಸೂರಾ ಅನ್-ನಾಸ್ pdf. ಆಯತ್ 1–4. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers