ಅನ್-ನಾಸ್ · 3/6
ಅನುವಾದ ಉಚ್ಚಾರಣೆ — ಸೂರಾ ಅನ್-ನಾಸ್
إِلَٰهِ النَّاسِ ۝٣
Ilaahin naas
📖 ಕನ್ನಡ ಅರ್ಥ
ಮನುಷ್ಯರ ಆರಾಧ್ಯನ (ಅಭಯ ಯಾಚಿಸುತ್ತೇನೆ)

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-5 — ಸೂರಾ ಅನ್-ನಾಸ್

1قُلْ أَعُوذُ بِرَبِّ النَّاسِ
ಹೇಳಿರಿ, ನಾನು ಮನುಷ್ಯರ ಪ್ರಭುವಿನ ಅಭಯವನ್ನು ಯಾಚಿಸುತ್ತೇನೆ.
2مَلِكِ النَّاسِ
ಮನುಷ್ಯರ ಅಧಿಪತಿಯ (ಅಭಯ ಯಾಚಿಸುತ್ತೇನೆ)
3إِلَٰهِ النَّاسِ
ಮನುಷ್ಯರ ಆರಾಧ್ಯನ (ಅಭಯ ಯಾಚಿಸುತ್ತೇನೆ)
4مِن شَرِّ الْوَسْوَاسِ الْخَنَّاسِ
ದುಷ್ಪೆçÃರಣೆ ಮಾಡುವ ಹಾಗೂ ಹಿಂದೆ ಸರಿದುಬಿಡುವ ಶೈತಾನನ ಕೇಡಿನಿಂದ.
5الَّذِي يُوَسْوِسُ فِي صُدُورِ النَّاسِ
ಅವನು ಮನುಷ್ಯರ ಹೃದಯಗಳಲ್ಲಿ ದುರಾಲೋಚನೆ ಯನ್ನು ಹಾಕುತ್ತಾನೆ.
ಅನ್-ನಾಸ್ಕುರಾನ್ ಸೂಚಿ
6ಆಯತ್
MeccanRevelation
3ಆಯತ್

ಅನುವಾದ — ಅನ್-ನಾಸ್ 3

ಸೂರಾ ಅನ್-ನಾಸ್ ಆಯತ್ 3 - ಓದಿ, ಆಲಿಸಿ, ಅನುವಾದ, ಕನ್ನಡ : ಮನುಷ್ಯರ ಆರಾಧ್ಯನ (ಅಭಯ ಯಾಚಿಸುತ್ತೇನೆ)

ಸೂರಾ ಆಯತ್ 3/6 — ಸೂರಾ ಅನ್-ನಾಸ್ الناس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಾಸ್ ಆಲಿಸಿ, ಸೂರಾ ಅನ್-ನಾಸ್ ಅನುವಾದ, ಸೂರಾ ಅನ್-ನಾಸ್ mp3, ಸೂರಾ ಅನ್-ನಾಸ್ pdf. ಆಯತ್ 1–5. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers