ಯೂಸುಫ್ · 8/111
ಅನುವಾದ ಉಚ್ಚಾರಣೆ — ಸೂರಾ ಯೂಸುಫ್
إِذْ قَالُوا لَيُوسُفُ وَأَخُوهُ أَحَبُّ إِلَىٰ أَبِينَا مِنَّا وَنَحْنُ عُصْبَةٌ إِنَّ أَبَانَا لَفِي ضَلَالٍ مُّبِينٍ ۝٨
Iz qaaloo la Yoosufu wa akhoohu ahabbu ilaaa Abeenaa minnaa wa nahnu `usbah; inna abaanaa lafee dalaalim mubeen
📖 ಕನ್ನಡ ಅರ್ಥ
ಅವರ ಸಹೋದರರು ಪರಸ್ಪರ ಹೇಳಿದ ಸಂದರ್ಭವನ್ನು ಸ್ಮರಿಸಿರಿ ನಾವು (ಬಲಿಷ್ಠ) ತಂಡವಾಗಿದ್ದರೂ ಯೂಸುಫ್ ಮತ್ತು ಅವರ ಸಹೋದರ ನಮ್ಮ ತಂದೆಗೆ ನಮಗಿಂತಲೂ ಹೆಚ್ಚು ಪ್ರಿಯರಾಗಿದ್ದಾರೆ, ನಿಸ್ಸಂಶಯವಾಗಿಯೂ ನಮ್ಮ ತಂದೆಯು ಸ್ಪಷ್ಟ ತಪ್ಪಿನಲ್ಲಿದ್ದಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 6-10 — ಸೂರಾ ಯೂಸುಫ್

6وَكَذَٰلِكَ يَجْتَبِيكَ رَبُّكَ وَيُعَلِّمُكَ مِن تَأْوِيلِ الْأَحَادِيثِ وَيُتِمُّ نِعْمَتَهُ عَلَيْكَ وَعَلَىٰ آلِ يَعْقُوبَ كَمَا أَتَمَّهَا عَلَىٰ أَبَوَيْكَ مِن قَبْلُ إِبْرَاهِيمَ وَإِسْحَاقَ ۚ إِنَّ رَبَّكَ عَلِيمٌ حَكِيمٌ
ಇದೇ ಪ್ರಕಾರ (ಸ್ವಪ್ನದಲ್ಲಿ ಕಂಡAತೆ) ನಿನ್ನ ಪ್ರಭು ನಿನ್ನನ್ನು( ಪ್ರವಾದಿತ್ವಕ್ಕಾಗಿ) ಆಯ್ದುಕೊಳ್ಳುವನು ಮತ್ತು ಸ್ವಪ್ನವ್ಯಾಖ್ಯಾನಗಳ ಆಳಕ್ಕೆ ತಲುಪುವ ಜ್ಞಾನವನ್ನು ಸಹ ಕಲಿಸುವನು. ಮತ್ತು ಇದಕ್ಕೆ ಮೊದಲು ನಿನ್ನ ಪೂರ್ವಜರಾದ ಇಬ್ರಾಹೀಮ್ ಇಸ್‌ಹಾಕ್‌ರವರ ಮೇಲೆ ತನ್ನ ಅನುಗ್ರಹವನ್ನು ಪೂರ್ಣಗೊಳಿಸಿದಂತೆಯೇ ನಿನ್ನ ಮೇಲೂ ಮತ್ತು ಯಾಕೂಬರ ಕುಟುಂಬದ ಮೇಲೂ ಪೂರ್ಣಗೊಳಿಸುವನು. ನಿಶ್ಚಯವಾಗಿಯೂ ನಿನ್ನ ಪ್ರಭು ಸರ್ವಜ್ಞಾನಿಯು ಮಹಾ ಯುಕ್ತಿವಂತನೂ ಆಗಿದ್ದಾನೆ.
7۞ لَّقَدْ كَانَ فِي يُوسُفَ وَإِخْوَتِهِ آيَاتٌ لِّلسَّائِلِينَ
ನಿಶ್ಚಯವಾಗಿಯೂ ಯೂಸುಫ್ ಮತ್ತು ಅವರ ಸಹೋದರರ ಚರಿತ್ರೆಯಲ್ಲಿ ವಿಚಾರಿಸುವವರಿಗೆ ನಿದರ್ಶನಗಳಿವೆ.
8إِذْ قَالُوا لَيُوسُفُ وَأَخُوهُ أَحَبُّ إِلَىٰ أَبِينَا مِنَّا وَنَحْنُ عُصْبَةٌ إِنَّ أَبَانَا لَفِي ضَلَالٍ مُّبِينٍ
ಅವರ ಸಹೋದರರು ಪರಸ್ಪರ ಹೇಳಿದ ಸಂದರ್ಭವನ್ನು ಸ್ಮರಿಸಿರಿ ನಾವು (ಬಲಿಷ್ಠ) ತಂಡವಾಗಿದ್ದರೂ ಯೂಸುಫ್ ಮತ್ತು ಅವರ ಸಹೋದರ ನಮ್ಮ ತಂದೆಗೆ ನಮಗಿಂತಲೂ ಹೆಚ್ಚು ಪ್ರಿಯರಾಗಿದ್ದಾರೆ, ನಿಸ್ಸಂಶಯವಾಗಿಯೂ ನಮ್ಮ ತಂದೆಯು ಸ್ಪಷ್ಟ ತಪ್ಪಿನಲ್ಲಿದ್ದಾರೆ.
9اقْتُلُوا يُوسُفَ أَوِ اطْرَحُوهُ أَرْضًا يَخْلُ لَكُمْ وَجْهُ أَبِيكُمْ وَتَكُونُوا مِن بَعْدِهِ قَوْمًا صَالِحِينَ
(ಈಗ ನಿಮಗಿರುವ ದಾರಿ) ನೀವು ಯೂಸುಫ್ ರವರನ್ನು ಕೊಂದು ಹಾಕಿರಿ ಅಥವ ಅವನನ್ನು ಎಲ್ಲಾದರೂ ದೂರ ಪ್ರದೇಶದಲ್ಲಿ ಎಸೆದು ಬಿಡಿರಿ ಆಗ ನಿಮ್ಮ ತಂದೆಯ ಒಲವು ಕೇವಲ ನಿಮ್ಮೆಡೆಗೆ ಇರುವುದು ಮತ್ತು ಅದರ ನಂತರ ನೀವು(ಪಶ್ಚಾತಾಪ ಪಟ್ಟು) ಸಜ್ಜನರಾಗಿಬಿಡಿರಿ.
10قَالَ قَائِلٌ مِّنْهُمْ لَا تَقْتُلُوا يُوسُفَ وَأَلْقُوهُ فِي غَيَابَتِ الْجُبِّ يَلْتَقِطْهُ بَعْضُ السَّيَّارَةِ إِن كُنتُمْ فَاعِلِينَ
ಅವರ ಪೈಕಿ ಒಬ್ಬನು ಹೇಳಿದನು; ನೀವು ಯೂಸುಫ್‌ನನ್ನು ಕೊಲ್ಲಬೇಡಿರಿ. ನಿಮಗೇನಾದರೂ ಮಾಡುವುದೇ ಇದ್ದರೆ ಅವನನ್ನು ಯಾವುದಾದರೂ ಪಾಳು ಬಾವಿಯಲ್ಲಿ ಹಾಕಿಬಿಡಿರಿ. ಯಾವುದಾದರೂ ಯಾತ್ರಿಕ ತಂಡವು ಅವನನ್ನು ಎತ್ತಿ ಕೊಂಡೊಯ್ಯುವುದು.
ಯೂಸುಫ್ಕುರಾನ್ ಸೂಚಿ
111ಆಯತ್
MeccanRevelation
8ಆಯತ್

ಅನುವಾದ — ಯೂಸುಫ್ 8

ಸೂರಾ ಯೂಸುಫ್ ಆಯತ್ 8 - ಓದಿ, ಆಲಿಸಿ, ಅನುವಾದ, ಕನ್ನಡ : ಅವರ ಸಹೋದರರು ಪರಸ್ಪರ ಹೇಳಿದ ಸಂದರ್ಭವನ್ನು ಸ್ಮರಿಸಿರಿ ನಾವು (ಬಲಿಷ್ಠ) ತಂಡವಾಗಿದ್ದರೂ ಯೂಸುಫ್…

ಸೂರಾ ಆಯತ್ 8/111 — ಸೂರಾ ಯೂಸುಫ್ يوسف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯೂಸುಫ್ ಆಲಿಸಿ, ಸೂರಾ ಯೂಸುಫ್ ಅನುವಾದ, ಸೂರಾ ಯೂಸುಫ್ mp3, ಸೂರಾ ಯೂಸುಫ್ pdf. ಆಯತ್ 6–10. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers