ಅನ್-ನಹ್ಲ್ · 81/128
ಅನುವಾದ ಉಚ್ಚಾರಣೆ — ಸೂರಾ ಅನ್-ನಹ್ಲ್
وَاللَّهُ جَعَلَ لَكُم مِّمَّا خَلَقَ ظِلَالًا وَجَعَلَ لَكُم مِّنَ الْجِبَالِ أَكْنَانًا وَجَعَلَ لَكُمْ سَرَابِيلَ تَقِيكُمُ الْحَرَّ وَسَرَابِيلَ تَقِيكُم بَأْسَكُمْ ۚ كَذَٰلِكَ يُتِمُّ نِعْمَتَهُ عَلَيْكُمْ لَعَلَّكُمْ تُسْلِمُونَ ۝٨١
Wallaahu ja`ala lakum mimmaa khalaqa zilaalanw wa ja`ala lakum minal jibaali aknaananw wa ja`ala lakum saraabeela taqeekumul harra wa saraabeela taqeekum baasakum; kazaalika yutimmu ni`matahoo alaikum la`allakum tuslimoon
📖 ಕನ್ನಡ ಅರ್ಥ
ಅಲ್ಲ್ಲಾಹನೇ ನಿಮಗಾಗಿ ತಾನು ಸೃಷ್ಟಿಸಿದವುಗಳಿಂದ ನೆರಳನ್ನು ಮಾಡಿದನು. ಅವನೇ ನಿಮಗಾಗಿ ಪರ್ವತಗಳಲ್ಲಿ ಆಶ್ರಯ ತಾಣವನ್ನು ನಿರ್ಮಿಸಿದನು ಅವನೇ ನಿಮಗಾಗಿ ಉಷ್ಣತಾಪಗಳಿಂದ ನಿಮ್ಮನ್ನು ರಕ್ಷಿಸುವಂತಹ ಉಡುಪುಗಳನ್ನು, ಯುದ್ಧದ ಸಂದರ್ಭಗಳಲ್ಲಿ ನಿಮಗೆ ಪ್ರಯೋಜನ ನೀಡುವಂತಹ ಉಡುಪುಗಳನ್ನು ಮಾಡಿದನು. ಇದೇ ಪ್ರಕಾರ ಅವನು ತನ್ನ ಸಂಪೂರ್ಣ ಅನುಗ್ರಹವನ್ನು ನೀಡುತ್ತಾನೆ. ಬಹುಷಃ ಅಲ್ಲಾಹನಿಗೆ ನೀವು ಆಜ್ಞಾವಿಧೇಯರಾಗಬಹುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 79-83 — ಸೂರಾ ಅನ್-ನಹ್ಲ್

79أَلَمْ يَرَوْا إِلَى الطَّيْرِ مُسَخَّرَاتٍ فِي جَوِّ السَّمَاءِ مَا يُمْسِكُهُنَّ إِلَّا اللَّهُ ۗ إِنَّ فِي ذَٰلِكَ لَآيَاتٍ لِّقَوْمٍ يُؤْمِنُونَ
ಆಜ್ಞಾವಿಧೇಯರಾಗಿ ಅಂತರಿಕ್ಷದಲ್ಲಿರುವ ಹಕ್ಕಿಗಳನ್ನು ಅವರು ನೋಡಲಿಲ್ಲವೇ? ಅವುಗಳನ್ನು ಅಲ್ಲಾಹನ ಹೊರತು ಯಾರೂ ಆಧರಿಸಿ ಹಿಡಿದಿರುವುದಿಲ್ಲ. ನಿಸ್ಸಂದೇಹವಾಗಿಯೂ ಸತ್ಯವಿಶ್ವಾಸವಿಡುವ ಜನರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ.
80وَاللَّهُ جَعَلَ لَكُم مِّن بُيُوتِكُمْ سَكَنًا وَجَعَلَ لَكُم مِّن جُلُودِ الْأَنْعَامِ بُيُوتًا تَسْتَخِفُّونَهَا يَوْمَ ظَعْنِكُمْ وَيَوْمَ إِقَامَتِكُمْ ۙ وَمِنْ أَصْوَافِهَا وَأَوْبَارِهَا وَأَشْعَارِهَا أَثَاثًا وَمَتَاعًا إِلَىٰ حِينٍ
ಅಲ್ಲಾಹನು ನಿಮಗಾಗಿ ನಿಮ್ಮ ಮನೆಗಳನ್ನು ನೆಮ್ಮದಿಯ ತಾಣವನ್ನಾಗಿ ಮಾಡಿದನು ಮತ್ತು ಅವನು ನಿಮಗಾಗಿ ಜಾನುವಾರುಗಳ ಚರ್ಮದ ಮನೆಗಳನ್ನು ನಿಶ್ಚಯಿಸಿದನು. ನಿಮ್ಮ ಯಾತ್ರಾ ದಿನದಲ್ಲೂ, ತಂಗುವ ದಿನದಲ್ಲೂ ನೀವು ಅವುಗಳನ್ನು ಹಗುರವಾಗಿ ಕಾಣುತ್ತೀರಿ ಮತ್ತು ಅವುಗಳ ಉಣ್ಣೆ, ರೋಮ, ಮತ್ತು ಕೂದಲುಗಳಿಂದ ಅವನು ಅನೇಕ ಸಾಮಗ್ರಿಗಳನ್ನೂ, ಒಂದು ನಿಶ್ಚಿತ ಕಾಲಾವಧಿವರೆಗೆ ನಿಮ್ಮ ಉಪಯೋಗಕ್ಕೆ ಬರುವ ವಸ್ತುಗಳನ್ನಾಗಿ ಮಾಡಿ ಕೊಟ್ಟನು.
81وَاللَّهُ جَعَلَ لَكُم مِّمَّا خَلَقَ ظِلَالًا وَجَعَلَ لَكُم مِّنَ الْجِبَالِ أَكْنَانًا وَجَعَلَ لَكُمْ سَرَابِيلَ تَقِيكُمُ الْحَرَّ وَسَرَابِيلَ تَقِيكُم بَأْسَكُمْ ۚ كَذَٰلِكَ يُتِمُّ نِعْمَتَهُ عَلَيْكُمْ لَعَلَّكُمْ تُسْلِمُونَ
ಅಲ್ಲ್ಲಾಹನೇ ನಿಮಗಾಗಿ ತಾನು ಸೃಷ್ಟಿಸಿದವುಗಳಿಂದ ನೆರಳನ್ನು ಮಾಡಿದನು. ಅವನೇ ನಿಮಗಾಗಿ ಪರ್ವತಗಳಲ್ಲಿ ಆಶ್ರಯ ತಾಣವನ್ನು ನಿರ್ಮಿಸಿದನು ಅವನೇ ನಿಮಗಾಗಿ ಉಷ್ಣತಾಪಗಳಿಂದ ನಿಮ್ಮನ್ನು ರಕ್ಷಿಸುವಂತಹ ಉಡುಪುಗಳನ್ನು, ಯುದ್ಧದ ಸಂದರ್ಭಗಳಲ್ಲಿ ನಿಮಗೆ ಪ್ರಯೋಜನ ನೀಡುವಂತಹ ಉಡುಪುಗಳನ್ನು ಮಾಡಿದನು. ಇದೇ ಪ್ರಕಾರ ಅವನು ತನ್ನ ಸಂಪೂರ್ಣ ಅನುಗ್ರಹವನ್ನು ನೀಡುತ್ತಾನೆ. ಬಹುಷಃ ಅಲ್ಲಾಹನಿಗೆ ನೀವು ಆಜ್ಞಾವಿಧೇಯರಾಗಬಹುದು.
82فَإِن تَوَلَّوْا فَإِنَّمَا عَلَيْكَ الْبَلَاغُ الْمُبِينُ
ಅದಾಗ್ಯೂ ಅವರು ವಿಮುಖರಾದರೆ ನಿಮ್ಮ ಮೇಲೆ ಸುಸ್ಪಷ್ಟವಾಗಿ ಸಂದೇಶ ತಲುಪಿಸುವುದಷ್ಟೇ ಹೊಣೆಯಾಗಿದೆ.
83يَعْرِفُونَ نِعْمَتَ اللَّهِ ثُمَّ يُنكِرُونَهَا وَأَكْثَرُهُمُ الْكَافِرُونَ
ಅವರು ಅಲ್ಲಾಹನ ಅನುಗ್ರಹಗಳನ್ನು ಅರಿತೂ, ಅವುಗಳನ್ನು ನಿರಾಕರಿಸುತ್ತಾರೆ ಮತ್ತು ಅವರ ಪೈಕಿ ಹೆಚ್ಚಿನವರು ಕೃತಘ್ನರಾಗಿದ್ದಾರೆ.
ಅನ್-ನಹ್ಲ್ಕುರಾನ್ ಸೂಚಿ
128ಆಯತ್
MeccanRevelation
81ಆಯತ್

ಅನುವಾದ — ಅನ್-ನಹ್ಲ್ 81

ಸೂರಾ ಅನ್-ನಹ್ಲ್ ಆಯತ್ 81 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲ್ಲಾಹನೇ ನಿಮಗಾಗಿ ತಾನು ಸೃಷ್ಟಿಸಿದವುಗಳಿಂದ ನೆರಳನ್ನು ಮಾಡಿದನು. ಅವನೇ ನಿಮಗಾಗಿ ಪರ್ವತಗಳಲ್ಲಿ ಆಶ್ರಯ…

ಸೂರಾ ಆಯತ್ 81/128 — ಸೂರಾ ಅನ್-ನಹ್ಲ್ النحل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಹ್ಲ್ ಆಲಿಸಿ, ಸೂರಾ ಅನ್-ನಹ್ಲ್ ಅನುವಾದ, ಸೂರಾ ಅನ್-ನಹ್ಲ್ mp3, ಸೂರಾ ಅನ್-ನಹ್ಲ್ pdf. ಆಯತ್ 79–83. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers