ಅಲ್-ಕಹ್ಫ್ · 8/110
ಅನುವಾದ ಉಚ್ಚಾರಣೆ — ಸೂರಾ ಅಲ್-ಕಹ್ಫ್
وَإِنَّا لَجَاعِلُونَ مَا عَلَيْهَا صَعِيدًا جُرُزًا ۝٨
Wa innaa lajaa `iloona maa `alaihaa sa`aeedan juruzaa
📖 ಕನ್ನಡ ಅರ್ಥ
ಕೊನೆಗೆ ಖಂಡಿತವಾಗಿಯು ನಾವು ಭೂಮಿಯ ಮೇಲಿರುವುದೆಲ್ಲವನ್ನು ಒಂದು ಸಮತಟ್ಟಾದ ಬರಡು ಬಯಲನ್ನಾಗಿ ಮಾಡುವವರಿದ್ದೇವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 6-10 — ಸೂರಾ ಅಲ್-ಕಹ್ಫ್

6فَلَعَلَّكَ بَاخِعٌ نَّفْسَكَ عَلَىٰ آثَارِهِمْ إِن لَّمْ يُؤْمِنُوا بِهَٰذَا الْحَدِيثِ أَسَفًا
(ಓ ಪೈಗಂಬರರೇ) ಅವರು ಈ ಕುರ್‌ಆನಿನಲ್ಲಿ ವಿಶ್ವಾಸವಿರಿಸಲಿಲ್ಲವೆಂದು ಅವರ ಹಿಂದೆ ಬಿದ್ದು ಇದೇ ಕೊರಗಿನಲ್ಲಿ ನೀವು ಸ್ವತಃ ನಿಮ್ಮನೇ ನಾಶ ಮಾಡಿಬಿಡಬಹುದು.
7إِنَّا جَعَلْنَا مَا عَلَى الْأَرْضِ زِينَةً لَّهَا لِنَبْلُوَهُمْ أَيُّهُمْ أَحْسَنُ عَمَلًا
ನಿಶ್ಚಯವಾಗಿ ಅವರ ಪೈಕಿ ಉತ್ತಮ ಕಾರ್ಯವನ್ನೆಸಗುವವರು ಯಾರೆಂದು ಪರೀಕ್ಷಿಸಲಿಕ್ಕಾಗಿ ನಾವು ಭೂಮಿಯ ಮೇಲಿರುವುದೆಲ್ಲವನ್ನು ಅದಕ್ಕೆ ಅಲಂಕಾರವನ್ನಾಗಿ ಮಾಡಿರುತ್ತೇವೆ.
8وَإِنَّا لَجَاعِلُونَ مَا عَلَيْهَا صَعِيدًا جُرُزًا
ಕೊನೆಗೆ ಖಂಡಿತವಾಗಿಯು ನಾವು ಭೂಮಿಯ ಮೇಲಿರುವುದೆಲ್ಲವನ್ನು ಒಂದು ಸಮತಟ್ಟಾದ ಬರಡು ಬಯಲನ್ನಾಗಿ ಮಾಡುವವರಿದ್ದೇವೆ.
9أَمْ حَسِبْتَ أَنَّ أَصْحَابَ الْكَهْفِ وَالرَّقِيمِ كَانُوا مِنْ آيَاتِنَا عَجَبًا
(ಓ ಪೈಗಂಬರರೇ) ಗುಹಾ ವಾಸಿಗಳು ಮತ್ತು ಶಿಲಾಲೇಖನದವರು ನಮ್ಮ ದೃಷ್ಟಾಂತಗಳ ಪೈಕಿ ಒಂದು ಅದ್ಭುತವೆಂದು ನೀವು ಭಾವಿಸಿರುವಿರಾ?
10إِذْ أَوَى الْفِتْيَةُ إِلَى الْكَهْفِ فَقَالُوا رَبَّنَا آتِنَا مِن لَّدُنكَ رَحْمَةً وَهَيِّئْ لَنَا مِنْ أَمْرِنَا رَشَدًا
ಆ ಕೆಲವು ಯುವಕರು ಗುಹೆಯೊಳಗೆ ಆಶ್ರಯ ಪಡೆದಾಗ ಪ್ರಾರ್ಥಿಸಿದರು: ಓ ನಮ್ಮ ಪ್ರಭು, ನೀನು ನಿನ್ನ ವತಿಯಿಂದ ನಮಗೆ ಕರುಣೆಯನ್ನು ದಯಪಾಲಿಸು ಮತ್ತು ನಮ್ಮ ವಿಚಾರದಲ್ಲಿ ನೀನು ನಮಗೆ ಮಾರ್ಗದರ್ಶನವನ್ನು ಮಾಡು.
ಅಲ್-ಕಹ್ಫ್ಕುರಾನ್ ಸೂಚಿ
110ಆಯತ್
MeccanRevelation
8ಆಯತ್

ಅನುವಾದ — ಅಲ್-ಕಹ್ಫ್ 8

ಸೂರಾ ಅಲ್-ಕಹ್ಫ್ ಆಯತ್ 8 - ಓದಿ, ಆಲಿಸಿ, ಅನುವಾದ, ಕನ್ನಡ : ಕೊನೆಗೆ ಖಂಡಿತವಾಗಿಯು ನಾವು ಭೂಮಿಯ ಮೇಲಿರುವುದೆಲ್ಲವನ್ನು ಒಂದು ಸಮತಟ್ಟಾದ ಬರಡು ಬಯಲನ್ನಾಗಿ ಮಾಡುವವರಿದ್ದೇವೆ.

ಸೂರಾ ಆಯತ್ 8/110 — ಸೂರಾ ಅಲ್-ಕಹ್ಫ್ الكهف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಹ್ಫ್ ಆಲಿಸಿ, ಸೂರಾ ಅಲ್-ಕಹ್ಫ್ ಅನುವಾದ, ಸೂರಾ ಅಲ್-ಕಹ್ಫ್ mp3, ಸೂರಾ ಅಲ್-ಕಹ್ಫ್ pdf. ಆಯತ್ 6–10. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers