ತಾಹಾ · 23/135
ಅನುವಾದ ಉಚ್ಚಾರಣೆ — ಸೂರಾ ತಾಹಾ
لِنُرِيَكَ مِنْ آيَاتِنَا الْكُبْرَى ۝٢٣
Linuriyaka min Aayaatinal Kubra
📖 ಕನ್ನಡ ಅರ್ಥ
ಇದೇಕೆಂದರೆ ನಾವು ನಿಮಗೆ ನಮ್ಮ ಕೆಲವು ಮಹಾ ದೃಷ್ಟಾಂತಗಳನ್ನು ತೋರಿಸಿ ಕೊಡಲೆಂದಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 21-25 — ಸೂರಾ ತಾಹಾ

21قَالَ خُذْهَا وَلَا تَخَفْ ۖ سَنُعِيدُهَا سِيرَتَهَا الْأُولَىٰ
ಅಲ್ಲಾಹನು ಹೇಳಿದನು: ಭಯಪಡದೆ ನೀವು ಅದನ್ನು ಹಿಡಿದುಕೊಳ್ಳಿರಿ. ನಾವದನ್ನು ಪೂರ್ವ ಸ್ಥಿತಿಗೆ ಮರಳಿಸಲಿದ್ದೇವೆ.
22وَاضْمُمْ يَدَكَ إِلَىٰ جَنَاحِكَ تَخْرُجْ بَيْضَاءَ مِنْ غَيْرِ سُوءٍ آيَةً أُخْرَىٰ
ಮತ್ತು ನಿಮ್ಮ ಅಂಗೈಯನ್ನು ನಿಮ್ಮ ಕಂಕುಳಕ್ಕೆ ಸೇರಿಸಿರಿ.ಆಗ ಅದು ಯಾವುದೇ ದೋಷವಿಲ್ಲದೆ ಬೆಳ್ಳಗೆ ಮಿಂಚುತ್ತಿರುವ ಸ್ಥಿತಿಯಲ್ಲಿ ಹೊರ ಬರುವುದು. ಇದು ಎರಡನೆಯ ಪವಾಡವಾಗಿದೆ.
23لِنُرِيَكَ مِنْ آيَاتِنَا الْكُبْرَى
ಇದೇಕೆಂದರೆ ನಾವು ನಿಮಗೆ ನಮ್ಮ ಕೆಲವು ಮಹಾ ದೃಷ್ಟಾಂತಗಳನ್ನು ತೋರಿಸಿ ಕೊಡಲೆಂದಾಗಿದೆ.
24اذْهَبْ إِلَىٰ فِرْعَوْنَ إِنَّهُ طَغَىٰ
ಇನ್ನು ನೀವು ಫಿರ್‌ಔನನ ಕಡೆಗೆ ಹೋಗಿರಿ. ನಿಶ್ಚಯವಾಗಿಯು ಅವನು ಮಿತಿಮೀರಿ ಹೋಗಿದ್ದಾನೆ.
25قَالَ رَبِّ اشْرَحْ لِي صَدْرِي
ಮೂಸ ಪ್ರಾರ್ಥಿಸಿದರು: ಓ ನನ್ನ ಪ್ರಭು, ನೀನು ನನಗಾಗಿ ನನ್ನ ಹೃದಯವನ್ನು ವಿಶಾಲಗೊಳಿಸು.
ತಾಹಾಕುರಾನ್ ಸೂಚಿ
135ಆಯತ್
MeccanRevelation
23ಆಯತ್

ಅನುವಾದ — ತಾಹಾ 23

ಸೂರಾ ತಾಹಾ ಆಯತ್ 23 - ಓದಿ, ಆಲಿಸಿ, ಅನುವಾದ, ಕನ್ನಡ : ಇದೇಕೆಂದರೆ ನಾವು ನಿಮಗೆ ನಮ್ಮ ಕೆಲವು ಮಹಾ ದೃಷ್ಟಾಂತಗಳನ್ನು ತೋರಿಸಿ ಕೊಡಲೆಂದಾಗಿದೆ.

ಸೂರಾ ಆಯತ್ 23/135 — ಸೂರಾ ತಾಹಾ طه (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ತಾಹಾ ಆಲಿಸಿ, ಸೂರಾ ತಾಹಾ ಅನುವಾದ, ಸೂರಾ ತಾಹಾ mp3, ಸೂರಾ ತಾಹಾ pdf. ಆಯತ್ 21–25. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers