ತಾಹಾ · 81/135
ಅನುವಾದ ಉಚ್ಚಾರಣೆ — ಸೂರಾ ತಾಹಾ
كُلُوا مِن طَيِّبَاتِ مَا رَزَقْنَاكُمْ وَلَا تَطْغَوْا فِيهِ فَيَحِلَّ عَلَيْكُمْ غَضَبِي ۖ وَمَن يَحْلِلْ عَلَيْهِ غَضَبِي فَقَدْ هَوَىٰ ۝٨١
Kuloo min taiyibaati maa razaqnaakum wa laa tatghaw feehi fa yahilla `alaikum ghadabee wa mai yahlil `alaihi ghadabee faqad hawaa
📖 ಕನ್ನಡ ಅರ್ಥ
ನಾವು ನಿಮಗೆ ದಯಪಾಲಿಸಿದಂತಹ ಶುದ್ಧ ಆಹಾರವನ್ನು ತಿನ್ನಿರಿ ಹಾಗೂ ಇದರಲ್ಲಿ ನೀವು ಮಿತಿ ಮೀರಬೇಡಿರಿ. ಹಾಗೇನಾದರೂ ಆದರೆ ನಿಮ್ಮ ಮೇಲೆ ನನ್ನ ಕೋಪ ಎರಗುವುದು ಮತ್ತು ಯಾರ ಮೇಲೆ ನನ್ನ ಕೋಪ ಎರಗುವುದೋ ಅವನು ಖಂಡಿತ ಪತನವಾಗಿಬಿಟ್ಟನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 79-83 — ಸೂರಾ ತಾಹಾ

79وَأَضَلَّ فِرْعَوْنُ قَوْمَهُ وَمَا هَدَىٰ
ಫಿರ್‌ಔನನು ತನ್ನ ಜನಾಂಗವನ್ನು ದಾರಿಗೆಡಿಸಿ ಬಿಟ್ಟನು ಮತ್ತು ಸನ್ಮಾರ್ಗವನ್ನು ತೋರಿಸಲಿಲ್ಲ.
80يَا بَنِي إِسْرَائِيلَ قَدْ أَنجَيْنَاكُم مِّنْ عَدُوِّكُمْ وَوَاعَدْنَاكُمْ جَانِبَ الطُّورِ الْأَيْمَنَ وَنَزَّلْنَا عَلَيْكُمُ الْمَنَّ وَالسَّلْوَىٰ
ಓ ಇಸ್ರಾಯೀಲ್ ಸಂತತಿಗಳೇ, ನಾವು ನಿಮ್ಮನ್ನು ನಿಮ್ಮ ಶತ್ರುವಿನಿಂದ ರಕ್ಷಿಸಿದೆವು ಮತ್ತು ನಿಮಗೆ ತೂರ್ ಪರ್ವತದ ಬಲಭಾಗದ ವಾಗ್ದಾನವನ್ನು ಮಾಡಿದೆವು ಮತ್ತು ನಿಮ್ಮ ಮೇಲೆ ಮನ್ನಾ (ಒಂದುರೀತಿಯ ಸಿಹಿ ಪದಾರ್ಥ) ಮತ್ತು ಲಾವಕ್ಕಿಯÀನ್ನು ಇಳಿಸಿದೆವು.
81كُلُوا مِن طَيِّبَاتِ مَا رَزَقْنَاكُمْ وَلَا تَطْغَوْا فِيهِ فَيَحِلَّ عَلَيْكُمْ غَضَبِي ۖ وَمَن يَحْلِلْ عَلَيْهِ غَضَبِي فَقَدْ هَوَىٰ
ನಾವು ನಿಮಗೆ ದಯಪಾಲಿಸಿದಂತಹ ಶುದ್ಧ ಆಹಾರವನ್ನು ತಿನ್ನಿರಿ ಹಾಗೂ ಇದರಲ್ಲಿ ನೀವು ಮಿತಿ ಮೀರಬೇಡಿರಿ. ಹಾಗೇನಾದರೂ ಆದರೆ ನಿಮ್ಮ ಮೇಲೆ ನನ್ನ ಕೋಪ ಎರಗುವುದು ಮತ್ತು ಯಾರ ಮೇಲೆ ನನ್ನ ಕೋಪ ಎರಗುವುದೋ ಅವನು ಖಂಡಿತ ಪತನವಾಗಿಬಿಟ್ಟನು.
82وَإِنِّي لَغَفَّارٌ لِّمَن تَابَ وَآمَنَ وَعَمِلَ صَالِحًا ثُمَّ اهْتَدَىٰ
ಆದರೆ, ನಿಸ್ಸಂಶಯವಾಗಿಯೂ ಪಶ್ಚಾತ್ತಾಪ ಪಟ್ಟು ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಂಡು ಆ ಬಳಿಕ ಸನ್ಮಾರ್ಗದಲ್ಲಿ ನೆಲೆನಿಂತವರಿಗೆ ನಾನು ಅಧಿಕವಾಗಿ ಕ್ಷಮೆ ನೀಡುವವನಾಗಿರುವೆನು.
83۞ وَمَا أَعْجَلَكَ عَن قَوْمِكَ يَا مُوسَىٰ
ಓ ಮೂಸಾ, ನಿನ್ನ ಜನಾಂಗವನ್ನು ಬಿಟ್ಟು ಅದ್ಯಾವ ವಸ್ತುವು ನಿನ್ನನ್ನು ಇಷ್ಟು ಶೀಘ್ರವಾಗಿ ಕರೆತಂದಿತು?
ತಾಹಾಕುರಾನ್ ಸೂಚಿ
135ಆಯತ್
MeccanRevelation
81ಆಯತ್

ಅನುವಾದ — ತಾಹಾ 81

ಸೂರಾ ತಾಹಾ ಆಯತ್ 81 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ನಿಮಗೆ ದಯಪಾಲಿಸಿದಂತಹ ಶುದ್ಧ ಆಹಾರವನ್ನು ತಿನ್ನಿರಿ ಹಾಗೂ ಇದರಲ್ಲಿ ನೀವು ಮಿತಿ…

ಸೂರಾ ಆಯತ್ 81/135 — ಸೂರಾ ತಾಹಾ طه (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ತಾಹಾ ಆಲಿಸಿ, ಸೂರಾ ತಾಹಾ ಅನುವಾದ, ಸೂರಾ ತಾಹಾ mp3, ಸೂರಾ ತಾಹಾ pdf. ಆಯತ್ 79–83. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers