ಅಲ್-ಅಂಬಿಯಾ · 24/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
أَمِ اتَّخَذُوا مِن دُونِهِ آلِهَةً ۖ قُلْ هَاتُوا بُرْهَانَكُمْ ۖ هَٰذَا ذِكْرُ مَن مَّعِيَ وَذِكْرُ مَن قَبْلِي ۗ بَلْ أَكْثَرُهُمْ لَا يَعْلَمُونَ الْحَقَّ ۖ فَهُم مُّعْرِضُونَ ٢٤
Transliteration
Amit takhazoo min doonihee aalihatan qul haatoo burhaanakum haaza zikru mam ma`iya wa zikru man qablee; bal aksaruhum laa ya`lamoonal haqqa fahum mu`ridoon
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ಏನು, ಅವರು ಅಲ್ಲಾಹನ ಹೊರತು ಇತರ ದೇವರುಗಳನ್ನು ಮಾಡಿಕೊಂಡಿದ್ದಾರೆಯೇ? ಅವರೊಂದಿಗೆ ಹೇಳಿ: ನೀವು ನಿಮ್ಮ ಪುರಾವೆಯನ್ನು ತನ್ನಿರಿ. ಇದು ನನ್ನೊಡನೆ ಇರುವವರ ಗ್ರಂಥ ಕುರ್‌ಆನ್ ಆಗಿದೆ ಮತ್ತು ನನ್ನ ಮುಂಚಿನವರ ಗ್ರಂಥಗಳೂ ಇವೆ. ವಾಸ್ತವದಲ್ಲಿ ಅವರಲ್ಲಿ ಹೆಚ್ಚಿನವರು ಸತ್ಯವನ್ನು ಅರಿಯುವುದಿಲ್ಲ. ಹಾಗಾಗಿ ಅವರು ವಿಮುಖರಾಗಿ ಬಿಟ್ಟಿದ್ದಾರೆ.
Additional reference in தமிழ்
🎧 ಆಲಿಸಿ
📜 ಆಯತ್ 22-26 — ಸೂರಾ ಅಲ್-ಅಂಬಿಯಾ
22لَوْ كَانَ فِيهِمَا آلِهَةٌ إِلَّا اللَّهُ لَفَسَدَتَا ۚ فَسُبْحَانَ اللَّهِ رَبِّ الْعَرْشِ عَمَّا يَصِفُونَ
ಭೂಮಿ ಅಕಾಶಗಳಲ್ಲಿ ಅಲ್ಲಾಹನ ಹೊರತು ಇತರ ದೇವರುಗಳಿರುತ್ತಿದ್ದರೆ ಅವೆರಡೂ ಅವ್ಯವಸ್ಥೆಗೆ ತುತ್ತಾಗುತ್ತಿದ್ದವು. ಆದರೆ ಸಿಂಹಾಸನದ ಪ್ರಭುವಾದ ಅಲ್ಲಾಹನು ಈ ಬಹುದೇವಾರಾಧಕರು ವರ್ಣಿಸುತ್ತಿರುವುದರಿಂದ ಅದೆಷ್ಟೋ ಪವಿತ್ರನು.
23لَا يُسْأَلُ عَمَّا يَفْعَلُ وَهُمْ يُسْأَلُونَ
ಅವನು ಮಾಡುತ್ತಿರುವ ಕಾರ್ಯಗಳ ಬಗ್ಗೆ ಅವನು ವಿಚಾರಿಸಲ್ಪಡಲಾರನು ಮತ್ತು ಅವರೆಲ್ಲರೂ ವಿಚಾರಿಸಲ್ಪಡುವರು.
24أَمِ اتَّخَذُوا مِن دُونِهِ آلِهَةً ۖ قُلْ هَاتُوا بُرْهَانَكُمْ ۖ هَٰذَا ذِكْرُ مَن مَّعِيَ وَذِكْرُ مَن قَبْلِي ۗ بَلْ أَكْثَرُهُمْ لَا يَعْلَمُونَ الْحَقَّ ۖ فَهُم مُّعْرِضُونَ
ಏನು, ಅವರು ಅಲ್ಲಾಹನ ಹೊರತು ಇತರ ದೇವರುಗಳನ್ನು ಮಾಡಿಕೊಂಡಿದ್ದಾರೆಯೇ? ಅವರೊಂದಿಗೆ ಹೇಳಿ: ನೀವು ನಿಮ್ಮ ಪುರಾವೆಯನ್ನು ತನ್ನಿರಿ. ಇದು ನನ್ನೊಡನೆ ಇರುವವರ ಗ್ರಂಥ ಕುರ್‌ಆನ್ ಆಗಿದೆ ಮತ್ತು ನನ್ನ ಮುಂಚಿನವರ ಗ್ರಂಥಗಳೂ ಇವೆ. ವಾಸ್ತವದಲ್ಲಿ ಅವರಲ್ಲಿ ಹೆಚ್ಚಿನವರು ಸತ್ಯವನ್ನು ಅರಿಯುವುದಿಲ್ಲ. ಹಾಗಾಗಿ ಅವರು ವಿಮುಖರಾಗಿ ಬಿಟ್ಟಿದ್ದಾರೆ.
25وَمَا أَرْسَلْنَا مِن قَبْلِكَ مِن رَّسُولٍ إِلَّا نُوحِي إِلَيْهِ أَنَّهُ لَا إِلَٰهَ إِلَّا أَنَا فَاعْبُدُونِ
ನನ್ನ ಹೊರತು ಇನ್ನಾವ ಆರಾಧ್ಯನೂ ಇಲ್ಲ. ಆದ್ದರಿಂದ ನೀವೆಲ್ಲರೂ ನನ್ನನ್ನು ಮಾತ್ರ ಆರಾಧಿಸಿರಿ ಎಂಬ ದಿವ್ಯ ಸಂದೇಶ ನೀಡದೇ ನಿಮಗಿಂತ ಮುಂಚೆ ನಾವು ಯಾವೊಬ್ಬ ಸಂದೇಶವಾಹಕನನ್ನು ಕಳುಹಿಸಿರುವುದಿಲ್ಲ.
26وَقَالُوا اتَّخَذَ الرَّحْمَٰنُ وَلَدًا ۗ سُبْحَانَهُ ۚ بَلْ عِبَادٌ مُّكْرَمُونَ
ಪರಮ ದಯಾಮಯನು ಮಕ್ಕಳನ್ನು ಹೊಂದಿದ್ದಾನೆAದು ಅವರು ಹೇಳುತ್ತಾರೆ. ಅಲ್ಲಾಹನು ಪರಮ ಪಾವನನು. ಅವರು (ಮಲಕ್‌ಗಳು) ಸನ್ಮಾನ್ಯ ದಾಸರಾಗಿದ್ದಾರೆ.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
24ಆಯತ್
ಅನುವಾದ — ಅಲ್-ಅಂಬಿಯಾ 24
ಸೂರಾ ಅಲ್-ಅಂಬಿಯಾ ಆಯತ್ 24 - ಓದಿ, ಆಲಿಸಿ, ಅನುವಾದ, ಕನ್ನಡ : ಏನು, ಅವರು ಅಲ್ಲಾಹನ ಹೊರತು ಇತರ ದೇವರುಗಳನ್ನು ಮಾಡಿಕೊಂಡಿದ್ದಾರೆಯೇ? ಅವರೊಂದಿಗೆ ಹೇಳಿ: ನೀವು…ಸೂರಾ ಆಯತ್ 24/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 22–26. ಕನ್ನಡ ಅರ್ಥ: தமிழ்.
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Tuesday, September 8, 2026
Don't forget us in your sincere prayers








