ಅನ್-ನೂರ್ · 13/64
ಅನುವಾದ ಉಚ್ಚಾರಣೆ — ಸೂರಾ ಅನ್-ನೂರ್
لَّوْلَا جَاءُوا عَلَيْهِ بِأَرْبَعَةِ شُهَدَاءَ ۚ فَإِذْ لَمْ يَأْتُوا بِالشُّهَدَاءِ فَأُولَٰئِكَ عِندَ اللَّهِ هُمُ الْكَاذِبُونَ ١٣
Transliteration
Law laa jaaa`oo `alaihi bi-arba`ati shuhadaaa`; fa iz lam yaatoo bishshuhadaaa`i fa ulaaa `ika `indal laahi humul kaaziboon
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ಅವರು ಈ ವಿಚಾರದಲ್ಲಿ ನಾಲ್ಕು ಸಾಕ್ಷಿಗಳನ್ನು ಏಕೆ ತರಲಿಲ್ಲ? ಮತ್ತು ಅವರು ಸಾಕ್ಷಿಗಳನ್ನು ತರದಿದ್ದ ಕಾರಣ ಅವರೇ ಅಲ್ಲಾಹನ ಬಳಿ ಸುಳ್ಳುಗಾರರಾಗಿದ್ದಾರೆ.
Additional reference in தமிழ்
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
0:00
0:00
📜 ಆಯತ್ 11-15 — ಸೂರಾ ಅನ್-ನೂರ್
11إِنَّ الَّذِينَ جَاءُوا بِالْإِفْكِ عُصْبَةٌ مِّنكُمْ ۚ لَا تَحْسَبُوهُ شَرًّا لَّكُم ۖ بَلْ هُوَ خَيْرٌ لَّكُمْ ۚ لِكُلِّ امْرِئٍ مِّنْهُم مَّا اكْتَسَبَ مِنَ الْإِثْمِ ۚ وَالَّذِي تَوَلَّىٰ كِبْرَهُ مِنْهُمْ لَهُ عَذَابٌ عَظِيمٌ
ಈ ಮಹಾ ಸುಳ್ಳಾರೋಪವನ್ನು ಹೊರಿಸಿದವರು ನಿಮ್ಮ ಪೈಕಿಯ ಒಂದು ಕೂಟದವರಾಗಿದ್ದಾರೆ. ನೀವು ಅದನ್ನು ನಿಮ್ಮ ಪಾಲಿಗೆ ಕೆಟ್ಟದೆಂದು ಭಾವಿಸದಿರಿ. ಬದಲಾಗಿ!ಅದು ನಿಮ್ಮ ಪಾಲಿಗೆ ಹಿತಕರವಾಗಿರುತ್ತದೆ.ಅವರ ಪೈಕಿ ಪ್ರತಿಯೊಬ್ಬರಿಗೂ ತಾನು ಗಳಿಸಿದಷ್ಟು ಪಾಪವಿರುವುದು ಮತ್ತು ಅದರ ಮುಖ್ಯ ಪಾತ್ರ ವಹಿಸಿಕೊಂಡವನಿಗೆ ಅತ್ಯಂತ ದೊಡ್ಡ ಯಾತನೆಯಿರುವುದು.
12لَّوْلَا إِذْ سَمِعْتُمُوهُ ظَنَّ الْمُؤْمِنُونَ وَالْمُؤْمِنَاتُ بِأَنفُسِهِمْ خَيْرًا وَقَالُوا هَٰذَا إِفْكٌ مُّبِينٌ
ನೀವಿದನ್ನು ಕೇಳಿದಾಗ ಸತ್ಯವಿಶ್ವಾಸಿ ಸ್ತಿçà ಪುರುಷರು ತಮ್ಮ ಕುರಿತು ಉತ್ತಮ ಭಾವನೆಯನ್ನು ಏಕೆ ಹೊಂದಲಿಲ್ಲ? ಮತ್ತು ಇದೊಂದು ಸುಸ್ಪಷ್ಟ ಸುಳ್ಳಾರೋಪವಾಗಿದೆಯೆಂದು ಯಾಕೆ ಹೇಳಲಿಲ್ಲ?
13لَّوْلَا جَاءُوا عَلَيْهِ بِأَرْبَعَةِ شُهَدَاءَ ۚ فَإِذْ لَمْ يَأْتُوا بِالشُّهَدَاءِ فَأُولَٰئِكَ عِندَ اللَّهِ هُمُ الْكَاذِبُونَ
ಅವರು ಈ ವಿಚಾರದಲ್ಲಿ ನಾಲ್ಕು ಸಾಕ್ಷಿಗಳನ್ನು ಏಕೆ ತರಲಿಲ್ಲ? ಮತ್ತು ಅವರು ಸಾಕ್ಷಿಗಳನ್ನು ತರದಿದ್ದ ಕಾರಣ ಅವರೇ ಅಲ್ಲಾಹನ ಬಳಿ ಸುಳ್ಳುಗಾರರಾಗಿದ್ದಾರೆ.
14وَلَوْلَا فَضْلُ اللَّهِ عَلَيْكُمْ وَرَحْمَتُهُ فِي الدُّنْيَا وَالْآخِرَةِ لَمَسَّكُمْ فِي مَا أَفَضْتُمْ فِيهِ عَذَابٌ عَظِيمٌ
ಅಲ್ಲಾಹನ ಅನುಗ್ರಹ ಮತ್ತು ಅವನ ಕೃಪೆಯು ನಿಮಗೆ ಇಹಲೋಕದಲ್ಲೂ, ಪರಲೋಕದಲ್ಲೂ ಇಲ್ಲದಿರುತ್ತಿದ್ದರೆ ನೀವು ಯಾವ ವಿಚಾರದ ಚರ್ಚೆಯಲ್ಲಿ ತೊಡಗಿದ್ದೀರೋ ಅದರ ನಿಮಿತ್ತ ಖಂಡಿತ ನಿಮಗೆ ಮಹಾಯಾತನೆಯೊಂದು ಬಾಧಿಸುತ್ತಿತ್ತು.
15إِذْ تَلَقَّوْنَهُ بِأَلْسِنَتِكُمْ وَتَقُولُونَ بِأَفْوَاهِكُم مَّا لَيْسَ لَكُم بِهِ عِلْمٌ وَتَحْسَبُونَهُ هَيِّنًا وَهُوَ عِندَ اللَّهِ عَظِيمٌ
ನೀವು ನಿಮ್ಮ ನಾಲಗೆಗಳ ಮೂಲಕ ಅದನ್ನು ಸಾಗಿಸುತ್ತಿದ್ದಾಗ ಹಾಗೂ ನಿಮಗೆ ಜ್ಞಾನವಿಲ್ಲದ ವಿಚಾರವನ್ನು ನಿಮ್ಮ ಬಾಯಿಯಿಂದ ಹೇಳಿಕೊಳ್ಳುತ್ತಿದ್ದಾಗ. ನೀವು ಅದನ್ನು ಕ್ಷÄಲ್ಲಕವೆಂದು ಭಾವಿಸಿಕೊಂಡಿದ್ದಿರಿ. ಆದರೆ ಅದು ಅಲ್ಲಾಹನ ಬಳಿ ಮಹಾ ಗಂಭೀರ ವಿಷಯವಾಗಿತ್ತು.
ಅನ್-ನೂರ್ಕುರಾನ್ ಸೂಚಿ
64ಆಯತ್
MedinanRevelation
13ಆಯತ್
ಅನುವಾದ — ಅನ್-ನೂರ್ 13
ಸೂರಾ ಅನ್-ನೂರ್ ಆಯತ್ 13 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಈ ವಿಚಾರದಲ್ಲಿ ನಾಲ್ಕು ಸಾಕ್ಷಿಗಳನ್ನು ಏಕೆ ತರಲಿಲ್ಲ? ಮತ್ತು ಅವರು ಸಾಕ್ಷಿಗಳನ್ನು…ಸೂರಾ ಆಯತ್ 13/64 — ಸೂರಾ ಅನ್-ನೂರ್ النور (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನೂರ್ ಆಲಿಸಿ, ಸೂರಾ ಅನ್-ನೂರ್ ಅನುವಾದ, ಸೂರಾ ಅನ್-ನೂರ್ mp3, ಸೂರಾ ಅನ್-ನೂರ್ pdf. ಆಯತ್ 11–15. ಕನ್ನಡ ಅರ್ಥ: தமிழ்.
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Monday, September 28, 2026
Don't forget us in your sincere prayers


