ಅನ್-ನೂರ್ · 14/64
ಅನುವಾದ ಉಚ್ಚಾರಣೆ — ಸೂರಾ ಅನ್-ನೂರ್
وَلَوْلَا فَضْلُ اللَّهِ عَلَيْكُمْ وَرَحْمَتُهُ فِي الدُّنْيَا وَالْآخِرَةِ لَمَسَّكُمْ فِي مَا أَفَضْتُمْ فِيهِ عَذَابٌ عَظِيمٌ ۝١٤
Wa law laa fadlul laahi `alaikum wa rahmatuhoo fiddunyaa wal aakhirati lamassakum fee maaa afadtum feehi `azaabun `azeem
📖 ಕನ್ನಡ ಅರ್ಥ
ಅಲ್ಲಾಹನ ಅನುಗ್ರಹ ಮತ್ತು ಅವನ ಕೃಪೆಯು ನಿಮಗೆ ಇಹಲೋಕದಲ್ಲೂ, ಪರಲೋಕದಲ್ಲೂ ಇಲ್ಲದಿರುತ್ತಿದ್ದರೆ ನೀವು ಯಾವ ವಿಚಾರದ ಚರ್ಚೆಯಲ್ಲಿ ತೊಡಗಿದ್ದೀರೋ ಅದರ ನಿಮಿತ್ತ ಖಂಡಿತ ನಿಮಗೆ ಮಹಾಯಾತನೆಯೊಂದು ಬಾಧಿಸುತ್ತಿತ್ತು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 12-16 — ಸೂರಾ ಅನ್-ನೂರ್

12لَّوْلَا إِذْ سَمِعْتُمُوهُ ظَنَّ الْمُؤْمِنُونَ وَالْمُؤْمِنَاتُ بِأَنفُسِهِمْ خَيْرًا وَقَالُوا هَٰذَا إِفْكٌ مُّبِينٌ
ನೀವಿದನ್ನು ಕೇಳಿದಾಗ ಸತ್ಯವಿಶ್ವಾಸಿ ಸ್ತಿçà ಪುರುಷರು ತಮ್ಮ ಕುರಿತು ಉತ್ತಮ ಭಾವನೆಯನ್ನು ಏಕೆ ಹೊಂದಲಿಲ್ಲ? ಮತ್ತು ಇದೊಂದು ಸುಸ್ಪಷ್ಟ ಸುಳ್ಳಾರೋಪವಾಗಿದೆಯೆಂದು ಯಾಕೆ ಹೇಳಲಿಲ್ಲ?
13لَّوْلَا جَاءُوا عَلَيْهِ بِأَرْبَعَةِ شُهَدَاءَ ۚ فَإِذْ لَمْ يَأْتُوا بِالشُّهَدَاءِ فَأُولَٰئِكَ عِندَ اللَّهِ هُمُ الْكَاذِبُونَ
ಅವರು ಈ ವಿಚಾರದಲ್ಲಿ ನಾಲ್ಕು ಸಾಕ್ಷಿಗಳನ್ನು ಏಕೆ ತರಲಿಲ್ಲ? ಮತ್ತು ಅವರು ಸಾಕ್ಷಿಗಳನ್ನು ತರದಿದ್ದ ಕಾರಣ ಅವರೇ ಅಲ್ಲಾಹನ ಬಳಿ ಸುಳ್ಳುಗಾರರಾಗಿದ್ದಾರೆ.
14وَلَوْلَا فَضْلُ اللَّهِ عَلَيْكُمْ وَرَحْمَتُهُ فِي الدُّنْيَا وَالْآخِرَةِ لَمَسَّكُمْ فِي مَا أَفَضْتُمْ فِيهِ عَذَابٌ عَظِيمٌ
ಅಲ್ಲಾಹನ ಅನುಗ್ರಹ ಮತ್ತು ಅವನ ಕೃಪೆಯು ನಿಮಗೆ ಇಹಲೋಕದಲ್ಲೂ, ಪರಲೋಕದಲ್ಲೂ ಇಲ್ಲದಿರುತ್ತಿದ್ದರೆ ನೀವು ಯಾವ ವಿಚಾರದ ಚರ್ಚೆಯಲ್ಲಿ ತೊಡಗಿದ್ದೀರೋ ಅದರ ನಿಮಿತ್ತ ಖಂಡಿತ ನಿಮಗೆ ಮಹಾಯಾತನೆಯೊಂದು ಬಾಧಿಸುತ್ತಿತ್ತು.
15إِذْ تَلَقَّوْنَهُ بِأَلْسِنَتِكُمْ وَتَقُولُونَ بِأَفْوَاهِكُم مَّا لَيْسَ لَكُم بِهِ عِلْمٌ وَتَحْسَبُونَهُ هَيِّنًا وَهُوَ عِندَ اللَّهِ عَظِيمٌ
ನೀವು ನಿಮ್ಮ ನಾಲಗೆಗಳ ಮೂಲಕ ಅದನ್ನು ಸಾಗಿಸುತ್ತಿದ್ದಾಗ ಹಾಗೂ ನಿಮಗೆ ಜ್ಞಾನವಿಲ್ಲದ ವಿಚಾರವನ್ನು ನಿಮ್ಮ ಬಾಯಿಯಿಂದ ಹೇಳಿಕೊಳ್ಳುತ್ತಿದ್ದಾಗ. ನೀವು ಅದನ್ನು ಕ್ಷÄಲ್ಲಕವೆಂದು ಭಾವಿಸಿಕೊಂಡಿದ್ದಿರಿ. ಆದರೆ ಅದು ಅಲ್ಲಾಹನ ಬಳಿ ಮಹಾ ಗಂಭೀರ ವಿಷಯವಾಗಿತ್ತು.
16وَلَوْلَا إِذْ سَمِعْتُمُوهُ قُلْتُم مَّا يَكُونُ لَنَا أَن نَّتَكَلَّمَ بِهَٰذَا سُبْحَانَكَ هَٰذَا بُهْتَانٌ عَظِيمٌ
ನೀವು ಇದನ್ನು ಕೇಳಿದಾಗ “ನಮಗೆ ಇಂತಹ ವಿಚಾರವನ್ನು ಹೇಳುವುದು ಭೂಷಣವಲ್ಲ”. ಅಲ್ಲಾಹನೇ, ನೀನು ಪಾವನನು. ಇದೊಂದು ಘೋರ ಅಪವಾದವಾಗಿದೆಯೆಂದು ಯಾಕೆ ಹೇಳಲಿಲ್ಲ?
ಅನ್-ನೂರ್ಕುರಾನ್ ಸೂಚಿ
64ಆಯತ್
MedinanRevelation
14ಆಯತ್

ಅನುವಾದ — ಅನ್-ನೂರ್ 14

ಸೂರಾ ಅನ್-ನೂರ್ ಆಯತ್ 14 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನ ಅನುಗ್ರಹ ಮತ್ತು ಅವನ ಕೃಪೆಯು ನಿಮಗೆ ಇಹಲೋಕದಲ್ಲೂ, ಪರಲೋಕದಲ್ಲೂ ಇಲ್ಲದಿರುತ್ತಿದ್ದರೆ ನೀವು…

ಸೂರಾ ಆಯತ್ 14/64 — ಸೂರಾ ಅನ್-ನೂರ್ النور (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನೂರ್ ಆಲಿಸಿ, ಸೂರಾ ಅನ್-ನೂರ್ ಅನುವಾದ, ಸೂರಾ ಅನ್-ನೂರ್ mp3, ಸೂರಾ ಅನ್-ನೂರ್ pdf. ಆಯತ್ 12–16. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers