ಅಲ್-ಫುರ್ಕಾನ್ · 9/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
انظُرْ كَيْفَ ضَرَبُوا لَكَ الْأَمْثَالَ فَضَلُّوا فَلَا يَسْتَطِيعُونَ سَبِيلًا ۝٩
Unzur kaifa daraboo lakal amsaala fadalloo falaa yastatee`oona sabeelaa
📖 ಕನ್ನಡ ಅರ್ಥ
(ಓ ಪೈಗಂಬರರೇ) ನೋಡಿರಿ: ಅವರು ನಿಮ್ಮ ಕುರಿತು ಎಂತೆAತಹ ಉಪಮೆಗಳನ್ನು ಕೊಡುತ್ತಾರೆ. ಸ್ವತಃ ಅವರೇ ದಾರಿತಪ್ಪಿದವರಾಗಿದ್ದಾರೆ ಮತ್ತು ಅವರು ಸನ್ಮಾರ್ಗಕ್ಕೆ ಬರಲು ಸಾಧ್ಯವಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 7-11 — ಸೂರಾ ಅಲ್-ಫುರ್ಕಾನ್

7وَقَالُوا مَالِ هَٰذَا الرَّسُولِ يَأْكُلُ الطَّعَامَ وَيَمْشِي فِي الْأَسْوَاقِ ۙ لَوْلَا أُنزِلَ إِلَيْهِ مَلَكٌ فَيَكُونَ مَعَهُ نَذِيرًا
ಮತ್ತು ಅವರು (ಸತ್ಯನಿಷೇಧಿಗಳು) ಹೇಳಿದರು: “ಇವನು ಎಂತಹ ಸಂದೇಶವಾಹಕ? ಇವನು ಆಹಾರ ಸೇವಿಸುತ್ತಾನೆ. ಹಾಗೂ ಪೇಟೆಗಳಲ್ಲಿ ನಡೆದಾಡುತ್ತಾನೆ! ಮತ್ತು ಇವನ ಜೊತೆ ಮುನ್ನೆಚ್ಚರಿಕೆ ನೀಡುವ ದೇವದೂತನನ್ನು ಏಕೆ ಕಳುಹಿಸಲಾಗಿಲ್ಲ”.
8أَوْ يُلْقَىٰ إِلَيْهِ كَنزٌ أَوْ تَكُونُ لَهُ جَنَّةٌ يَأْكُلُ مِنْهَا ۚ وَقَالَ الظَّالِمُونَ إِن تَتَّبِعُونَ إِلَّا رَجُلًا مَّسْحُورًا
ಅಥವಾ ಇವನೆಡೆಗೆ ಒಂದು ನಿಧಿಯನ್ನು ಇಳಿಸಬಹುದಿತ್ತಲ್ಲ! ಅಥವಾ ಇವನಿಗೆ ಯಾವುದಾದರೂ ಒಂದು ತೋಟವಿದ್ದು ಅದರಿಂದ ಇವನು ತಿನ್ನಬಹುದಿತ್ತಲ್ಲ ಮತ್ತು ಅಕ್ರಮಿಗಳು ಹೀಗೂ ಹೇಳಿದರು: ನೀವು ಮಾಟ ಬಾಧೆಗೊಳಗಾದಂತಹ ವ್ಯಕ್ತಿಯನ್ನು ಅನುಸರಿಸುತ್ತಿರುವಿರಿ.
9انظُرْ كَيْفَ ضَرَبُوا لَكَ الْأَمْثَالَ فَضَلُّوا فَلَا يَسْتَطِيعُونَ سَبِيلًا
(ಓ ಪೈಗಂಬರರೇ) ನೋಡಿರಿ: ಅವರು ನಿಮ್ಮ ಕುರಿತು ಎಂತೆAತಹ ಉಪಮೆಗಳನ್ನು ಕೊಡುತ್ತಾರೆ. ಸ್ವತಃ ಅವರೇ ದಾರಿತಪ್ಪಿದವರಾಗಿದ್ದಾರೆ ಮತ್ತು ಅವರು ಸನ್ಮಾರ್ಗಕ್ಕೆ ಬರಲು ಸಾಧ್ಯವಿಲ್ಲ.
10تَبَارَكَ الَّذِي إِن شَاءَ جَعَلَ لَكَ خَيْرًا مِّن ذَٰلِكَ جَنَّاتٍ تَجْرِي مِن تَحْتِهَا الْأَنْهَارُ وَيَجْعَل لَّكَ قُصُورًا
(ಓ ಪೈಗಂಬರರೇ) ನೋಡಿರಿ: ಅವರು ನಿಮ್ಮ ಕುರಿತು ಎಂತೆAತಹ ಉಪಮೆಗಳನ್ನು ಕೊಡುತ್ತಾರೆ. ಸ್ವತಃ ಅವರೇ ದಾರಿತಪ್ಪಿದವರಾಗಿದ್ದಾರೆ ಮತ್ತು ಅವರು ಸನ್ಮಾರ್ಗಕ್ಕೆ ಬರಲು ಸಾಧ್ಯವಿಲ್ಲ.
11بَلْ كَذَّبُوا بِالسَّاعَةِ ۖ وَأَعْتَدْنَا لِمَن كَذَّبَ بِالسَّاعَةِ سَعِيرًا
ವಾಸ್ತವದಲ್ಲಿ ಅವರು ಅಂತ್ಯ ದಿನವನ್ನು ಸುಳ್ಳಾಗಿಸಿದ್ದಾರೆ ಮತ್ತು ನಾವು ಅಂತ್ಯ ದಿನವನ್ನು ಸುಳ್ಳಾಗಿಸಿದವರಿಗೆ ಧಗಧಗಿಸುವ ನರಕಾಗ್ನಿಯನ್ನು ಸಿದ್ಧಗೊಳಿಸಿದ್ದೇವೆ.
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
9ಆಯತ್

ಅನುವಾದ — ಅಲ್-ಫುರ್ಕಾನ್ 9

ಸೂರಾ ಅಲ್-ಫುರ್ಕಾನ್ ಆಯತ್ 9 - ಓದಿ, ಆಲಿಸಿ, ಅನುವಾದ, ಕನ್ನಡ : (ಓ ಪೈಗಂಬರರೇ) ನೋಡಿರಿ: ಅವರು ನಿಮ್ಮ ಕುರಿತು ಎಂತೆAತಹ ಉಪಮೆಗಳನ್ನು ಕೊಡುತ್ತಾರೆ. ಸ್ವತಃ…

ಸೂರಾ ಆಯತ್ 9/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 7–11. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers