ಅಶ್-ಶುಅರಾ · 30/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
قَالَ أَوَلَوْ جِئْتُكَ بِشَيْءٍ مُّبِينٍ ۝٣٠
Qaala awalw ji`tuka bishai`im mubeen
📖 ಕನ್ನಡ ಅರ್ಥ
ಮೂಸಾ ಹೇಳಿದರು: ಒಂದು ವೇಳೆ ನಾನು ನಿನ್ನಲ್ಲಿಗೆ ಒಂದು ಸ್ಪಷ್ಟವಾದ ಪುರಾವೆಯನ್ನು ತಂದರೂ?

🎧 ಆಲಿಸಿ


📜 ಆಯತ್ 28-32 — ಸೂರಾ ಅಶ್-ಶುಅರಾ

28قَالَ رَبُّ الْمَشْرِقِ وَالْمَغْرِبِ وَمَا بَيْنَهُمَا ۖ إِن كُنتُمْ تَعْقِلُونَ
ಮೂಸಾ ಹೇಳಿದರು: ಅವನೇ ಪೂರ್ವ, ಪಶ್ಚಿಮ ಹಾಗೂ ಅವೆರಡರ ನಡುವೆಯಿರುವ ಎಲ್ಲದರ ಪ್ರಭುವಾಗಿದ್ದಾನೆ. ನೀವು ಯೋಚಿಸುವವರಾಗಿದ್ದರೆ.
29قَالَ لَئِنِ اتَّخَذْتَ إِلَٰهًا غَيْرِي لَأَجْعَلَنَّكَ مِنَ الْمَسْجُونِينَ
ಫಿರ್‌ಔನ್ ಹೇಳಿದನು: ಕೇಳು, ನೀನು ನನ್ನನ್ನು ಬಿಟ್ಟು ಬೇರೆ ಆರಾಧ್ಯನನ್ನು ಮಾಡಿಕೊಂಡಲ್ಲಿ ಖಂಡಿತವಾಗಿಯು ನಾನು ನಿನ್ನನ್ನು ಕಾರಾಗೃಹ ವಾಸಿಗಳಲ್ಲಿ ಹಾಕಿ ಬಿಡುವೆನು.
30قَالَ أَوَلَوْ جِئْتُكَ بِشَيْءٍ مُّبِينٍ
ಮೂಸಾ ಹೇಳಿದರು: ಒಂದು ವೇಳೆ ನಾನು ನಿನ್ನಲ್ಲಿಗೆ ಒಂದು ಸ್ಪಷ್ಟವಾದ ಪುರಾವೆಯನ್ನು ತಂದರೂ?
31قَالَ فَأْتِ بِهِ إِن كُنتَ مِنَ الصَّادِقِينَ
ಫಿರ್‌ಔನನು ಹೇಳಿದನು: ನೀನು ಸತ್ಯವಂತರಲ್ಲಾಗಿದ್ದರೆ ಅದನ್ನು ಮುಂದೆ ತಾ.
32فَأَلْقَىٰ عَصَاهُ فَإِذَا هِيَ ثُعْبَانٌ مُّبِينٌ
ಮೂಸ ತನ್ನ ಲಾಠಿಯನ್ನು ಹಾಕಿದಾಗ ಅದು ಹಠಾತ್ತನೆ ಪ್ರತ್ಯಕ್ಷ ಹೆಬ್ಬಾವಾಗಿಬಿಟ್ಟಿತು.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
30ಆಯತ್

ಅನುವಾದ — ಅಶ್-ಶುಅರಾ 30

ಸೂರಾ ಅಶ್-ಶುಅರಾ ಆಯತ್ 30 - ಓದಿ, ಆಲಿಸಿ, ಅನುವಾದ, ಕನ್ನಡ : ಮೂಸಾ ಹೇಳಿದರು: ಒಂದು ವೇಳೆ ನಾನು ನಿನ್ನಲ್ಲಿಗೆ ಒಂದು ಸ್ಪಷ್ಟವಾದ ಪುರಾವೆಯನ್ನು ತಂದರೂ?

ಸೂರಾ ಆಯತ್ 30/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 28–32. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers