ಅನ್-ನಮ್ಲ್ · 26/93
ಅನುವಾದ ಉಚ್ಚಾರಣೆ — ಸೂರಾ ಅನ್-ನಮ್ಲ್
اللَّهُ لَا إِلَٰهَ إِلَّا هُوَ رَبُّ الْعَرْشِ الْعَظِيمِ ۩ ۝٢٦
Allaahu laaa ilaaha illaa Huwa Rabbul `Arshil Azeem
📖 ಕನ್ನಡ ಅರ್ಥ
ಅಲ್ಲಾಹನ ಹೊರತು ಇನ್ನಾವ ನೈಜ ಆರಾಧ್ಯನಿಲ್ಲ. ಅವನೇ ಮಹಾ ಸಿಂಹಾಸನದ ಒಡೆಯನಾಗಿದ್ದಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 24-28 — ಸೂರಾ ಅನ್-ನಮ್ಲ್

24وَجَدتُّهَا وَقَوْمَهَا يَسْجُدُونَ لِلشَّمْسِ مِن دُونِ اللَّهِ وَزَيَّنَ لَهُمُ الشَّيْطَانُ أَعْمَالَهُمْ فَصَدَّهُمْ عَنِ السَّبِيلِ فَهُمْ لَا يَهْتَدُونَ
ನಾನು ಅವಳನ್ನು ಮತ್ತು ಅವಳ ಜನರನ್ನು ಅಲ್ಲಾಹನ ಹೊರತು ಸೂರ್ಯನಿಗೆ ಸಾಷ್ಟಾಂಗವೆರಗುತ್ತಿರುವುದಾಗಿ ಕಂಡಿರುವೆನು. ಶೈತಾನನು ಅವರ ಕರ್ಮಗಳನ್ನು ಅವರಿಗೆ ಸುಂದರವಾಗಿಸಿ ಅವರನ್ನು ಸನ್ಮಾರ್ಗದಿಂದ ತಡೆದಿರುತ್ತಾನೆ. ಆದ್ದರಿಂದ ಅವರು ಸನ್ಮಾರ್ಗ ಹೊಂದುವುದಿಲ್ಲ.
25أَلَّا يَسْجُدُوا لِلَّهِ الَّذِي يُخْرِجُ الْخَبْءَ فِي السَّمَاوَاتِ وَالْأَرْضِ وَيَعْلَمُ مَا تُخْفُونَ وَمَا تُعْلِنُونَ
ಭೂಮಿ, ಆಕಾಶಗಳಲ್ಲಿರುವ ರಹಸ್ಯ ವಸ್ತುಗಳನ್ನು ಹೊರತರುವ ಮತ್ತು ನೀವು ಅಡಗಿಸಿಡುವುದನ್ನೂ, ಬಹಿರಂಗಗೊಳಿಸುವುದನ್ನೂ ಅರಿಯುವ ಅಲ್ಲಾಹನಿಗೇ ಅವರು ಸಾಷ್ಟಾಂಗವೆರಗುವುದಿಲ್ಲ.
26اللَّهُ لَا إِلَٰهَ إِلَّا هُوَ رَبُّ الْعَرْشِ الْعَظِيمِ ۩
ಅಲ್ಲಾಹನ ಹೊರತು ಇನ್ನಾವ ನೈಜ ಆರಾಧ್ಯನಿಲ್ಲ. ಅವನೇ ಮಹಾ ಸಿಂಹಾಸನದ ಒಡೆಯನಾಗಿದ್ದಾನೆ.
27۞ قَالَ سَنَنظُرُ أَصَدَقْتَ أَمْ كُنتَ مِنَ الْكَاذِبِينَ
ಸುಲೈಮಾನ್ ಹೇಳಿದರು: ನೀನು ಸತ್ಯವನ್ನು ನುಡಿದಿರುವೆಯಾ ಅಥವಾ ಸುಳ್ಳನಾಗಿರುವೆಯಾ ಎಂಬುದನ್ನು ನಾವು ನೋಡುವೆವು.
28اذْهَب بِّكِتَابِي هَٰذَا فَأَلْقِهْ إِلَيْهِمْ ثُمَّ تَوَلَّ عَنْهُمْ فَانظُرْ مَاذَا يَرْجِعُونَ
ನೀನು ಈ ನನ್ನ ಪತ್ರವನ್ನು ತೆಗೆದುಕೊಂಡು ಹೋಗಿ ಅವರ ಮುಂದೆ ಹಾಕಿಬಿಡು. ಮತ್ತು ಅವರಿಂದ ಸರಿದು ನಿಲ್ಲು ಅನಂತರ ಅವರು ಯಾವ ಪ್ರತಿಕ್ರಿಯೆ ನೀಡುತ್ತಾರೆಂಬುದನ್ನು ನೋಡು.
ಅನ್-ನಮ್ಲ್ಕುರಾನ್ ಸೂಚಿ
93ಆಯತ್
MeccanRevelation
26ಆಯತ್

ಅನುವಾದ — ಅನ್-ನಮ್ಲ್ 26

ಸೂರಾ ಅನ್-ನಮ್ಲ್ ಆಯತ್ 26 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನ ಹೊರತು ಇನ್ನಾವ ನೈಜ ಆರಾಧ್ಯನಿಲ್ಲ. ಅವನೇ ಮಹಾ ಸಿಂಹಾಸನದ ಒಡೆಯನಾಗಿದ್ದಾನೆ.

ಸೂರಾ ಆಯತ್ 26/93 — ಸೂರಾ ಅನ್-ನಮ್ಲ್ النمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಮ್ಲ್ ಆಲಿಸಿ, ಸೂರಾ ಅನ್-ನಮ್ಲ್ ಅನುವಾದ, ಸೂರಾ ಅನ್-ನಮ್ಲ್ mp3, ಸೂರಾ ಅನ್-ನಮ್ಲ್ pdf. ಆಯತ್ 24–28. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers