ಅನ್-ನಮ್ಲ್ · 77/93
ಅನುವಾದ ಉಚ್ಚಾರಣೆ — ಸೂರಾ ಅನ್-ನಮ್ಲ್
وَإِنَّهُ لَهُدًى وَرَحْمَةٌ لِّلْمُؤْمِنِينَ ۝٧٧
Wa innahoo lahudanw wa rahmatul lilmu`mineen
📖 ಕನ್ನಡ ಅರ್ಥ
ನಿಜವಾಗಿಯು ಇದು ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗವು, ಕರುಣೆಯು ಆಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 75-79 — ಸೂರಾ ಅನ್-ನಮ್ಲ್

75وَمَا مِنْ غَائِبَةٍ فِي السَّمَاءِ وَالْأَرْضِ إِلَّا فِي كِتَابٍ مُّبِينٍ
ಆಕಾಶ ಮತ್ತು ಭೂಮಿಯ ಯಾವ ರಹಸ್ಯ ವಸ್ತುವೂ ಒಂದು ಸುಸ್ಪಷ್ಟ ಗ್ರಂಥದಲ್ಲಿ ದಾಖಲಿಸಲ್ಪಪಡದೇ ಇಲ್ಲ.
76إِنَّ هَٰذَا الْقُرْآنَ يَقُصُّ عَلَىٰ بَنِي إِسْرَائِيلَ أَكْثَرَ الَّذِي هُمْ فِيهِ يَخْتَلِفُونَ
ವಾಸ್ತವದಲ್ಲಿ ಇಸ್ರಾಯೀಲ್ ಸಂತತಿಗಳಿಗೆ ಅವರು ಭಿನ್ನತೆ ಹೊಂದಿರುವ ಹೆಚ್ಚಿನ ವಿಷಯಗಳ ವಸ್ತುಸ್ಥಿತಿಯನ್ನು ಈ ಕುರ್‌ಆನ್ ವಿವರಿಸಿಕೊಡುತ್ತದೆ.
77وَإِنَّهُ لَهُدًى وَرَحْمَةٌ لِّلْمُؤْمِنِينَ
ನಿಜವಾಗಿಯು ಇದು ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗವು, ಕರುಣೆಯು ಆಗಿದೆ.
78إِنَّ رَبَّكَ يَقْضِي بَيْنَهُم بِحُكْمِهِ ۚ وَهُوَ الْعَزِيزُ الْعَلِيمُ
ನಿಶ್ಚಯವಾಗಿಯು ನಿಮ್ಮ ಪ್ರಭುವು ತನ್ನ ಅಪ್ಪಣೆಯಿಂದ ಅವರ ನಡುವೆ ತೀರ್ಪು ನೀಡುವನು. ಅವನು ಮಹಾ ಪ್ರಚಂಡನು, ಸರ್ವಜ್ಞಾನಿಯು ಆಗಿದ್ದಾನೆ.
79فَتَوَكَّلْ عَلَى اللَّهِ ۖ إِنَّكَ عَلَى الْحَقِّ الْمُبِينِ
ಆದ್ದರಿಂದ ನೀವು ಅಲ್ಲಾಹನ ಮೇಲೆ ಭರವಸೆಯನ್ನಿಡಿ. ನಿಶ್ಚಯವಾಗಿಯು ನೀವು ಸ್ಪಷ್ಟವಾದ ಸತ್ಯ ಮಾರ್ಗದಲ್ಲಿರುವಿರಿ
ಅನ್-ನಮ್ಲ್ಕುರಾನ್ ಸೂಚಿ
93ಆಯತ್
MeccanRevelation
77ಆಯತ್

ಅನುವಾದ — ಅನ್-ನಮ್ಲ್ 77

ಸೂರಾ ಅನ್-ನಮ್ಲ್ ಆಯತ್ 77 - ಓದಿ, ಆಲಿಸಿ, ಅನುವಾದ, ಕನ್ನಡ : ನಿಜವಾಗಿಯು ಇದು ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗವು, ಕರುಣೆಯು ಆಗಿದೆ.

ಸೂರಾ ಆಯತ್ 77/93 — ಸೂರಾ ಅನ್-ನಮ್ಲ್ النمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಮ್ಲ್ ಆಲಿಸಿ, ಸೂರಾ ಅನ್-ನಮ್ಲ್ ಅನುವಾದ, ಸೂರಾ ಅನ್-ನಮ್ಲ್ mp3, ಸೂರಾ ಅನ್-ನಮ್ಲ್ pdf. ಆಯತ್ 75–79. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers