ಅನ್-ನಮ್ಲ್ · 92/93
ಅನುವಾದ ಉಚ್ಚಾರಣೆ — ಸೂರಾ ಅನ್-ನಮ್ಲ್
وَأَنْ أَتْلُوَ الْقُرْآنَ ۖ فَمَنِ اهْتَدَىٰ فَإِنَّمَا يَهْتَدِي لِنَفْسِهِ ۖ وَمَن ضَلَّ فَقُلْ إِنَّمَا أَنَا مِنَ الْمُنذِرِينَ ۝٩٢
Wa an atluwal Qur-aana famanih tadaa fa innnamaa yahtadee linafsihee wa man dalla faqul innamaaa ana minal munzireen
📖 ಕನ್ನಡ ಅರ್ಥ
ಮತ್ತು ನಾನು ಕುರ್‌ಆನನ್ನು ಓದಿ ಕೇಳಿಸುತ್ತಲಿರಬೇಕೆಂದು. (ಆದೇಶ ನೀಡಲ್ಪಟ್ಟಿರುತ್ತೇನೆ) ಆದ್ದರಿಂದ ಯಾರು ಸನ್ಮಾರ್ಗ ಸ್ವೀಕರಿಸುವನೋ ಅವನು ತನಗಾಗಿಯೇ ಸನ್ಮಾರ್ಗ ಸ್ವೀಕರಿಸುತ್ತಾನೆ ಮತ್ತು ಯಾರು ಪಥಭ್ರಷ್ಟನಾಗುತ್ತಾನೋ ಆಗ: ನಾನಂತು ಕೇವಲ ಒಬ್ಬ ಮುನ್ನೆಚ್ಚರಿಕೆ ನೀಡುವವನೆಂದು ಹೇಳಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 90-93 — ಸೂರಾ ಅನ್-ನಮ್ಲ್

90وَمَن جَاءَ بِالسَّيِّئَةِ فَكُبَّتْ وُجُوهُهُمْ فِي النَّارِ هَلْ تُجْزَوْنَ إِلَّا مَا كُنتُمْ تَعْمَلُونَ
ಮತ್ತು ಯಾರು ಕೆಡುಕನ್ನು ತರುತ್ತಾರೋ ಅವರನ್ನು ಅಧೋಮುಖಿಗಳಾಗಿ ನರಕಾಗ್ನಿಗೆ ಎಸೆಯಲಾಗವುದು. ನೀವು ಎಸಗುತ್ತಿದ್ದುದನ್ನು ಮಾತ್ರ ಪ್ರತಿಫಲ ನೀಡಲಾಗುವಿರಿ?
91إِنَّمَا أُمِرْتُ أَنْ أَعْبُدَ رَبَّ هَٰذِهِ الْبَلْدَةِ الَّذِي حَرَّمَهَا وَلَهُ كُلُّ شَيْءٍ ۖ وَأُمِرْتُ أَنْ أَكُونَ مِنَ الْمُسْلِمِينَ
ನನಗೆ ಈ ನಾಡಿನ ಪ್ರಭುವನ್ನು ಆರಾಧಿಸುತ್ತಿರಲು ಮಾತ್ರ ಆದೇಶ ನೀಡಲಾಗಿರುತ್ತದೆ. ಅವನು ಇದನ್ನು ಪವಿತ್ರಗೊಳಿಸಿರುತ್ತಾನೆ ಸರ್ವ ಸಂಗತಿಗಳು ಅವನ ಅಧಿಪತ್ಯದಲ್ಲಿದೆ ಮತ್ತು ನಾನು ವಿಧೇಯ ದಾಸರಲ್ಲಾಗಬೇಕೆಂದು ಆದೇಶ ನೀಡಲ್ಪಟ್ಟಿರುತ್ತೇನೆ.
92وَأَنْ أَتْلُوَ الْقُرْآنَ ۖ فَمَنِ اهْتَدَىٰ فَإِنَّمَا يَهْتَدِي لِنَفْسِهِ ۖ وَمَن ضَلَّ فَقُلْ إِنَّمَا أَنَا مِنَ الْمُنذِرِينَ
ಮತ್ತು ನಾನು ಕುರ್‌ಆನನ್ನು ಓದಿ ಕೇಳಿಸುತ್ತಲಿರಬೇಕೆಂದು. (ಆದೇಶ ನೀಡಲ್ಪಟ್ಟಿರುತ್ತೇನೆ) ಆದ್ದರಿಂದ ಯಾರು ಸನ್ಮಾರ್ಗ ಸ್ವೀಕರಿಸುವನೋ ಅವನು ತನಗಾಗಿಯೇ ಸನ್ಮಾರ್ಗ ಸ್ವೀಕರಿಸುತ್ತಾನೆ ಮತ್ತು ಯಾರು ಪಥಭ್ರಷ್ಟನಾಗುತ್ತಾನೋ ಆಗ: ನಾನಂತು ಕೇವಲ ಒಬ್ಬ ಮುನ್ನೆಚ್ಚರಿಕೆ ನೀಡುವವನೆಂದು ಹೇಳಿರಿ.
93وَقُلِ الْحَمْدُ لِلَّهِ سَيُرِيكُمْ آيَاتِهِ فَتَعْرِفُونَهَا ۚ وَمَا رَبُّكَ بِغَافِلٍ عَمَّا تَعْمَلُونَ
ಹೇಳಿರಿ: ಸರ್ವಸ್ತುತಿಯು ಅಲ್ಲಾಹನಿಗೇ ಮೀಸಲು. ಅವನು ಸದ್ಯದಲ್ಲೇ ತನ್ನ ದೃಷ್ಟಾಂತಗಳನ್ನು ನಿಮಗೆ ತೋರಿಸಿ ಕೊಡಲಿದ್ದಾನೆ ಆಗ ನೀವೇ ಅವುಗಳನ್ನು ಅರಿತುಕೊಳ್ಳಲಿದ್ದೀರಿ ಮತ್ತು ನೀವು ಮಾಡುತ್ತಿರುವ ಕರ್ಮಗಳ ಬಗ್ಗೆ ನಿಮ್ಮ ಪ್ರಭುವು ಅಲಕ್ಷö್ಯನಲ್ಲ.
ಅನ್-ನಮ್ಲ್ಕುರಾನ್ ಸೂಚಿ
93ಆಯತ್
MeccanRevelation
92ಆಯತ್

ಅನುವಾದ — ಅನ್-ನಮ್ಲ್ 92

ಸೂರಾ ಅನ್-ನಮ್ಲ್ ಆಯತ್ 92 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನಾನು ಕುರ್‌ಆನನ್ನು ಓದಿ ಕೇಳಿಸುತ್ತಲಿರಬೇಕೆಂದು. (ಆದೇಶ ನೀಡಲ್ಪಟ್ಟಿರುತ್ತೇನೆ) ಆದ್ದರಿಂದ ಯಾರು ಸನ್ಮಾರ್ಗ…

ಸೂರಾ ಆಯತ್ 92/93 — ಸೂರಾ ಅನ್-ನಮ್ಲ್ النمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಮ್ಲ್ ಆಲಿಸಿ, ಸೂರಾ ಅನ್-ನಮ್ಲ್ ಅನುವಾದ, ಸೂರಾ ಅನ್-ನಮ್ಲ್ mp3, ಸೂರಾ ಅನ್-ನಮ್ಲ್ pdf. ಆಯತ್ 90–93. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers