ಅರ್-ರೂಮ್ · 52/60
ಅನುವಾದ ಉಚ್ಚಾರಣೆ — ಸೂರಾ ಅರ್-ರೂಮ್
فَإِنَّكَ لَا تُسْمِعُ الْمَوْتَىٰ وَلَا تُسْمِعُ الصُّمَّ الدُّعَاءَ إِذَا وَلَّوْا مُدْبِرِينَ ۝٥٢
Fa innaka laa tusmi`ul mawtaa wa laa tusmi`us summad du`aaa`a izaa wallaw mudbireen
📖 ಕನ್ನಡ ಅರ್ಥ
ನಿಸ್ಸಂದೇಹವಾಗಿಯೂ ನೀವು ಮೃತರನ್ನು ಕೇಳಿಸಲಾರಿರಿ ಮತ್ತು ಬೆನ್ನು ತಿರುಗಿಸಿ ಹೋಗುತ್ತಿರುವ ಕಿವುಡರಿಗೆ ಕೇಳಿಸಲಾರಿರಿ;

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 50-54 — ಸೂರಾ ಅರ್-ರೂಮ್

50فَانظُرْ إِلَىٰ آثَارِ رَحْمَتِ اللَّهِ كَيْفَ يُحْيِي الْأَرْضَ بَعْدَ مَوْتِهَا ۚ إِنَّ ذَٰلِكَ لَمُحْيِي الْمَوْتَىٰ ۖ وَهُوَ عَلَىٰ كُلِّ شَيْءٍ قَدِيرٌ
ಆದ್ದರಿಂದ ನೀವು ಅಲ್ಲಾಹನ ಕಾರುಣ್ಯದ ಕುರುಹುಗಳನ್ನು ನೋಡಿರಿ. ಅಲ್ಲಾಹನು ಭೂಮಿಯನ್ನು ಅದರ ನಿರ್ಜೀವದ ಬಳಿಕ ಅದನ್ನು ಹೇಗೆ ಸಜೀವಗೊಳಿಸುತ್ತಾನೆ. ನಿಸ್ಸಂಶಯವಾಗಿಯೂ ಅವನೇ ಮೃತರನ್ನು ಜೀವಂತಗೊಳಿಸುವವನಾಗಿದ್ದಾನೆ ಮತ್ತು ಅವನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
51وَلَئِنْ أَرْسَلْنَا رِيحًا فَرَأَوْهُ مُصْفَرًّا لَّظَلُّوا مِن بَعْدِهِ يَكْفُرُونَ
ಮತ್ತು ನಾವು ಪ್ರತಿಕೂಲ ಮಾರುತವನ್ನು ಕಳುಹಿಸಿದರೆ (ಇದರಕಾರಣ) ಅವರು ಹೊಲಗಳನ್ನು ತನ್ಮೂಲಕ (ಬಾಡಿ) ಹಳದಿಯಾಗಿ ಕಂಡಾಗ ಖಂಡಿತ ಅವರು ಅದರ ನಂತರ ಕೃತಘ್ನತೆ ತೋರುವರು.
52فَإِنَّكَ لَا تُسْمِعُ الْمَوْتَىٰ وَلَا تُسْمِعُ الصُّمَّ الدُّعَاءَ إِذَا وَلَّوْا مُدْبِرِينَ
ನಿಸ್ಸಂದೇಹವಾಗಿಯೂ ನೀವು ಮೃತರನ್ನು ಕೇಳಿಸಲಾರಿರಿ ಮತ್ತು ಬೆನ್ನು ತಿರುಗಿಸಿ ಹೋಗುತ್ತಿರುವ ಕಿವುಡರಿಗೆ ಕೇಳಿಸಲಾರಿರಿ;
53وَمَا أَنتَ بِهَادِ الْعُمْيِ عَن ضَلَالَتِهِمْ ۖ إِن تُسْمِعُ إِلَّا مَن يُؤْمِنُ بِآيَاتِنَا فَهُم مُّسْلِمُونَ
ನೀವು ಕುರುಡರನ್ನು ಅವರ ಪಥಭ್ರಷ್ಟತೆಯಿಂದ ಸನ್ಮಾರ್ಗಕ್ಕೆ ಮುನ್ನಡೆಸುವವರಲ್ಲ. ನೀವು ಕೇವಲ ನಮ್ಮ ದೃಷ್ಟಾಂತಗಳನ್ನು ವಿಶ್ವಾಸವಿರಿಸುವವರಿಗೆ ಕೇಳಿಸಬಲ್ಲಿರಿ. ಆದ್ದರಿಂದ ಅವರೇ ವಿಧೇಯತೆ ತೋರುವವರಾಗಿದ್ದಾರೆ.
54۞ اللَّهُ الَّذِي خَلَقَكُم مِّن ضَعْفٍ ثُمَّ جَعَلَ مِن بَعْدِ ضَعْفٍ قُوَّةً ثُمَّ جَعَلَ مِن بَعْدِ قُوَّةٍ ضَعْفًا وَشَيْبَةً ۚ يَخْلُقُ مَا يَشَاءُ ۖ وَهُوَ الْعَلِيمُ الْقَدِيرُ
ನಿಮ್ಮನ್ನು ಬಲಹೀನ ಸ್ಥಿತಿಯಲ್ಲಿ ಸೃಷ್ಟಿಸಿದವನು ಅಲ್ಲಾಹನು. ತರುವಾಯ ಆ ಬಲಹೀನತೆಯ ನಂತರ ಶಕ್ತರನ್ನಾಗಿ ಮಾಡಿದನು. ನಂತರ ಆ ಶಕ್ತಿಯ ಬಳಿಕ ಬಲಹೀನತೆ ಮತ್ತು ವೃದ್ಧಾಪ್ಯವನ್ನು ನಿಶ್ಚಯಿಸಿದನು. ಅವನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ ಮತ್ತು ಅವನು ಸಂಪೂರ್ಣ ಅರಿವುಳ್ಳವನೂ, ಸರ್ವಶಕ್ತನೂ ಆಗಿರುವನು.
ಅರ್-ರೂಮ್ಕುರಾನ್ ಸೂಚಿ
60ಆಯತ್
MeccanRevelation
52ಆಯತ್

ಅನುವಾದ — ಅರ್-ರೂಮ್ 52

ಸೂರಾ ಅರ್-ರೂಮ್ ಆಯತ್ 52 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂದೇಹವಾಗಿಯೂ ನೀವು ಮೃತರನ್ನು ಕೇಳಿಸಲಾರಿರಿ ಮತ್ತು ಬೆನ್ನು ತಿರುಗಿಸಿ ಹೋಗುತ್ತಿರುವ ಕಿವುಡರಿಗೆ ಕೇಳಿಸಲಾರಿರಿ;

ಸೂರಾ ಆಯತ್ 52/60 — ಸೂರಾ ಅರ್-ರೂಮ್ الروم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅರ್-ರೂಮ್ ಆಲಿಸಿ, ಸೂರಾ ಅರ್-ರೂಮ್ ಅನುವಾದ, ಸೂರಾ ಅರ್-ರೂಮ್ mp3, ಸೂರಾ ಅರ್-ರೂಮ್ pdf. ಆಯತ್ 50–54. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers