ಲುಕ್ಮಾನ್ · 30/34
ಅನುವಾದ ಉಚ್ಚಾರಣೆ — ಸೂರಾ ಲುಕ್ಮಾನ್
ذَٰلِكَ بِأَنَّ اللَّهَ هُوَ الْحَقُّ وَأَنَّ مَا يَدْعُونَ مِن دُونِهِ الْبَاطِلُ وَأَنَّ اللَّهَ هُوَ الْعَلِيُّ الْكَبِيرُ ۝٣٠
Zaalika bi annal laaha Huwal Haqqu wa anna maa yad`oona min doonihil baatilu wa annal laaha Huwal `Aliyyul Kabeer
📖 ಕನ್ನಡ ಅರ್ಥ
ಇದೇಕೆಂದರೆ ನಿಶ್ಚಯವಾಗಿಯು ಅಲ್ಲಾಹನೇ ಸತ್ಯವಾಗಿರುವನು. ಅವನ ಹೊರತು ಅವರು ಕರೆದು ಬೇಡುತ್ತಿರುವವರೆಲ್ಲರೂ ಮಿಥ್ಯರಾಗಿರುವರು. ಮತ್ತು ನಿಶ್ಚಯವಾಗಿಯು ಅಲ್ಲಾಹನೇ ಮಹೋನ್ನತನು ಹಾಗೂ ಮಹಾನನಾಗಿರುತ್ತಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 28-32 — ಸೂರಾ ಲುಕ್ಮಾನ್

28مَّا خَلْقُكُمْ وَلَا بَعْثُكُمْ إِلَّا كَنَفْسٍ وَاحِدَةٍ ۗ إِنَّ اللَّهَ سَمِيعٌ بَصِيرٌ
ನಿಮ್ಮನ್ನು ಸೃಷ್ಟಿಸುವುದು ಮತ್ತು ಪುನಃ ಜೀವಂತಗೊಳಿಸುವುದು ಒಬ್ಬ ವ್ಯಕ್ತಿಯನ್ನು ಸೃಷ್ಟಿಸಿದಂತೆಯೇ ಆಗಿದೆ. ನಿಸ್ಸಂಶಯವಾಗಿಯು ಅಲ್ಲಾಹನು ಸರ್ವವನ್ನಾಲಿಸುವವನು, ಸರ್ವವನ್ನು ವೀಕ್ಷಿಸುವವನು ಆಗಿರುವನು.
29أَلَمْ تَرَ أَنَّ اللَّهَ يُولِجُ اللَّيْلَ فِي النَّهَارِ وَيُولِجُ النَّهَارَ فِي اللَّيْلِ وَسَخَّرَ الشَّمْسَ وَالْقَمَرَ كُلٌّ يَجْرِي إِلَىٰ أَجَلٍ مُّسَمًّى وَأَنَّ اللَّهَ بِمَا تَعْمَلُونَ خَبِيرٌ
ಅಲ್ಲಾಹನು ರಾತ್ರಿಯನ್ನು ಹಗಲಿನೊಳಗೆ ಮತ್ತು ಹಗಲನ್ನು ರಾತ್ರಿಯೊಳಗೆ ಪ್ರವೇಶಿಸುತ್ತಾನೆ ಎಂಬುದನ್ನು ನೀವು ನೋಡುವುದಿಲ್ಲವೇ? ಸೂರ್ಯ ಮತ್ತು ಚಂದ್ರರನ್ನು ಅವನೇ ವಿಧೇಯಗೊಳಿಸಿರುತ್ತಾನೆ. ಪ್ರತಿಯೊಂದು ಸಹ ಒಂದು ನಿಶ್ಚಿತ ಕಾಲಾವಧಿಯವರೆಗೆ ಚಲಿಸುತ್ತಿವೆ. ನೀವು ಮಾಡುತ್ತಿರುವ ಸಕಲ ಕಾರ್ಯಗಳ ಕುರಿತು ಅಲ್ಲಾಹನು ಅರಿವುಳ್ಳವನಾಗಿರುತ್ತಾನೆ.
30ذَٰلِكَ بِأَنَّ اللَّهَ هُوَ الْحَقُّ وَأَنَّ مَا يَدْعُونَ مِن دُونِهِ الْبَاطِلُ وَأَنَّ اللَّهَ هُوَ الْعَلِيُّ الْكَبِيرُ
ಇದೇಕೆಂದರೆ ನಿಶ್ಚಯವಾಗಿಯು ಅಲ್ಲಾಹನೇ ಸತ್ಯವಾಗಿರುವನು. ಅವನ ಹೊರತು ಅವರು ಕರೆದು ಬೇಡುತ್ತಿರುವವರೆಲ್ಲರೂ ಮಿಥ್ಯರಾಗಿರುವರು. ಮತ್ತು ನಿಶ್ಚಯವಾಗಿಯು ಅಲ್ಲಾಹನೇ ಮಹೋನ್ನತನು ಹಾಗೂ ಮಹಾನನಾಗಿರುತ್ತಾನೆ.
31أَلَمْ تَرَ أَنَّ الْفُلْكَ تَجْرِي فِي الْبَحْرِ بِنِعْمَتِ اللَّهِ لِيُرِيَكُم مِّنْ آيَاتِهِ ۚ إِنَّ فِي ذَٰلِكَ لَآيَاتٍ لِّكُلِّ صَبَّارٍ شَكُورٍ
ಸಮುದ್ರದಲ್ಲಿ ಹಡಗುಗಳು ಅಲ್ಲಾಹನ ಕೃಪೆಯಿಂದ ಸಂಚರಿಸುತ್ತಿರುವುದನ್ನು ನೀವು ನೋಡಿಲ್ಲವೇ? ಇದು ಅವನ ನಿದರ್ಶನಗಳನ್ನು ನಿಮಗೆ ತೋರಿಸಿ ಕೊಡಲೆಂದಾಗಿದೆ. ನಿಜವಾಗಿಯು ಇದರಲ್ಲಿ ಪ್ರತಿಯೊಬ್ಬ ಸಹನಾಶೀಲನಿಗೂ, ಕೃತಜ್ಞನಿಗೂ ಹಲವಾರು ನಿದರ್ಶನಗಳಿವೆ.
32وَإِذَا غَشِيَهُم مَّوْجٌ كَالظُّلَلِ دَعَوُا اللَّهَ مُخْلِصِينَ لَهُ الدِّينَ فَلَمَّا نَجَّاهُمْ إِلَى الْبَرِّ فَمِنْهُم مُّقْتَصِدٌ ۚ وَمَا يَجْحَدُ بِآيَاتِنَا إِلَّا كُلُّ خَتَّارٍ كَفُورٍ
ಮತ್ತು ಚಪ್ಪರಗಳಂತೆ ಇರುವ ಅಲೆಯು ಅವರನ್ನು ಆವರಿಸಿದಾಗ ಅವರು ಅಲ್ಲಾಹನಿಗಾಗಿ ಧರ್ಮವನ್ನು ಮೀಸಲಿಟ್ಟು ನಿಷ್ಠೆಯೊಂದಿಗೆ ಅವನನ್ನೇ ಕರೆದು ಬೇಡುತ್ತಾರೆ. ಆದರೆ ಅವನು ಅವರನ್ನು ದಡಕ್ಕೆ ತಲುಪಿಸಿದಾಗ ಅವರಲ್ಲಿ ಕೆಲವರು ಮಧ್ಯಮ ನಿಲುವಿನಲ್ಲಿ ನಿಲ್ಲುತ್ತಾರೆ ಮತ್ತು ನಮ್ಮ ದೃಷ್ಟಾಂತಗಳನ್ನು ವಿಶ್ವಾಸಘಾತಕ ಹಾಗೂ ಕೃತಘ್ನನಾಗಿರುವನೇ ತಿರಸ್ಕರಿಸುತ್ತಾನೆ.
ಲುಕ್ಮಾನ್ಕುರಾನ್ ಸೂಚಿ
34ಆಯತ್
MeccanRevelation
30ಆಯತ್

ಅನುವಾದ — ಲುಕ್ಮಾನ್ 30

ಸೂರಾ ಲುಕ್ಮಾನ್ ಆಯತ್ 30 - ಓದಿ, ಆಲಿಸಿ, ಅನುವಾದ, ಕನ್ನಡ : ಇದೇಕೆಂದರೆ ನಿಶ್ಚಯವಾಗಿಯು ಅಲ್ಲಾಹನೇ ಸತ್ಯವಾಗಿರುವನು. ಅವನ ಹೊರತು ಅವರು ಕರೆದು ಬೇಡುತ್ತಿರುವವರೆಲ್ಲರೂ ಮಿಥ್ಯರಾಗಿರುವರು.…

ಸೂರಾ ಆಯತ್ 30/34 — ಸೂರಾ ಲುಕ್ಮಾನ್ لقمان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಲುಕ್ಮಾನ್ ಆಲಿಸಿ, ಸೂರಾ ಲುಕ್ಮಾನ್ ಅನುವಾದ, ಸೂರಾ ಲುಕ್ಮಾನ್ mp3, ಸೂರಾ ಲುಕ್ಮಾನ್ pdf. ಆಯತ್ 28–32. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers