ಯಾಸೀನ್ · 11/83
ಅನುವಾದ ಉಚ್ಚಾರಣೆ — ಸೂರಾ ಯಾಸೀನ್
إِنَّمَا تُنذِرُ مَنِ اتَّبَعَ الذِّكْرَ وَخَشِيَ الرَّحْمَٰنَ بِالْغَيْبِ ۖ فَبَشِّرْهُ بِمَغْفِرَةٍ وَأَجْرٍ كَرِيمٍ ۝١١
Innamaa tunziru manit taba `az-Zikra wa khashiyar Rahmaana bilghaib, fabashshirhu bimaghfiratinw-wa ajrin kareem
📖 ಕನ್ನಡ ಅರ್ಥ
ಕುರ್‌ಆನನ್ನು ಅನುಸರಿಸಿದ ಮತ್ತು ಪರಮದಯಾಮಯನನ್ನು ಅಗೋಚರವಾಗಿ ಭಯಪಡು ವಂತಹ ವ್ಯಕ್ತಿಗೆ ಮಾತ್ರ ನಿಮ್ಮ ಮುನ್ನೆಚ್ಚರಿಕೆಯು ಪ್ರಯೋಜನ ನೀಡಬಲ್ಲದು. ಆದ್ದರಿಂದ ನೀವು ಅವನಿಗೆ ಪಾಪವಿಮೋಚನೆ ಮತ್ತು ಗೌರವಾನ್ವಿತ ಪ್ರತಿಫಲದ ಶುಭವಾರ್ತೆಯನ್ನು ನೀಡಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 9-13 — ಸೂರಾ ಯಾಸೀನ್

9وَجَعَلْنَا مِن بَيْنِ أَيْدِيهِمْ سَدًّا وَمِنْ خَلْفِهِمْ سَدًّا فَأَغْشَيْنَاهُمْ فَهُمْ لَا يُبْصِرُونَ
ನಾವು ಅವರ ಮುಂದೆ ಒಂದು ತಡೆಯನ್ನು ಮತ್ತು ಅವರ ಹಿಂದೆ ಒಂದು ತಡೆಯನ್ನು ಇರಿಸಿದ್ದೇವೆ. ಇದರಿಂದ ಅವರನ್ನು ನಾವು ಆವರಿಸಿ ಬಿಟ್ಟದ್ದೇವೆ. ಆದ್ದರಿಂದ ಅವರು ಏನನ್ನೂ ನೋಡಲಾರರು.
10وَسَوَاءٌ عَلَيْهِمْ أَأَنذَرْتَهُمْ أَمْ لَمْ تُنذِرْهُمْ لَا يُؤْمِنُونَ
ನೀವು ಅವರಿಗೆ ಮುನ್ನೆಚ್ಚರಿಕೆ ನೀಡಿದರೂ ಅಥವಾ ಮುನ್ನೆಚ್ಚರಿಕೆ ನೀಡದಿದ್ದರು ಅವರಿಗೆ ಸಮಾನವಾಗಿದೆ. ಅವರು ವಿಶ್ವಾಸವಿಡಲಾರರು.
11إِنَّمَا تُنذِرُ مَنِ اتَّبَعَ الذِّكْرَ وَخَشِيَ الرَّحْمَٰنَ بِالْغَيْبِ ۖ فَبَشِّرْهُ بِمَغْفِرَةٍ وَأَجْرٍ كَرِيمٍ
ಕುರ್‌ಆನನ್ನು ಅನುಸರಿಸಿದ ಮತ್ತು ಪರಮದಯಾಮಯನನ್ನು ಅಗೋಚರವಾಗಿ ಭಯಪಡು ವಂತಹ ವ್ಯಕ್ತಿಗೆ ಮಾತ್ರ ನಿಮ್ಮ ಮುನ್ನೆಚ್ಚರಿಕೆಯು ಪ್ರಯೋಜನ ನೀಡಬಲ್ಲದು. ಆದ್ದರಿಂದ ನೀವು ಅವನಿಗೆ ಪಾಪವಿಮೋಚನೆ ಮತ್ತು ಗೌರವಾನ್ವಿತ ಪ್ರತಿಫಲದ ಶುಭವಾರ್ತೆಯನ್ನು ನೀಡಿರಿ.
12إِنَّا نَحْنُ نُحْيِي الْمَوْتَىٰ وَنَكْتُبُ مَا قَدَّمُوا وَآثَارَهُمْ ۚ وَكُلَّ شَيْءٍ أَحْصَيْنَاهُ فِي إِمَامٍ مُّبِينٍ
ನಿಸ್ಸಂಶಯವಾಗಿಯೂ ನಾವು ಮೃತರನ್ನು ಜೀವಂತಗೊಳಿಸುವೆವು ಮತ್ತು ಅವರು ಮುಂದೆ ಕಳುಹಿಸಿದ ಹಾಗೂ ಹಿಂದೆ ಬಿಟ್ಟು ಬಂದಿರುವ ಕರ್ಮಗಳನ್ನು ನಾವು ದಾಖಲಿಸುತ್ತಿದ್ದೇವೆ ಮತ್ತು ಪ್ರತಿಯೊಂದನ್ನು ನಾವು ಒಂದು ಸುಸ್ಪಷ್ಟವಾದ ದಾಖಲೆಯೊಂದರಲ್ಲಿ ಲಿಖಿತಗೊಳಿಸಿರುವೆವು.
13وَاضْرِبْ لَهُم مَّثَلًا أَصْحَابَ الْقَرْيَةِ إِذْ جَاءَهَا الْمُرْسَلُونَ
ಅವರಿಗೆ ಒಂದು ಗ್ರಾಮದ ಉದಾಹರಣೆಯನ್ನು ತಿಳಿಸಿಕೊಡಿರಿ. ಆ ಗ್ರಾಮಕ್ಕೆ ಸಂದೇಶವಾಹಕರು ಬಂದ ಸಂದರ್ಭವನ್ನು ಸ್ಮರಿಸಿರಿ.
ಯಾಸೀನ್ಕುರಾನ್ ಸೂಚಿ
83ಆಯತ್
MeccanRevelation
11ಆಯತ್

ಅನುವಾದ — ಯಾಸೀನ್ 11

ಸೂರಾ ಯಾಸೀನ್ ಆಯತ್ 11 - ಓದಿ, ಆಲಿಸಿ, ಅನುವಾದ, ಕನ್ನಡ : ಕುರ್‌ಆನನ್ನು ಅನುಸರಿಸಿದ ಮತ್ತು ಪರಮದಯಾಮಯನನ್ನು ಅಗೋಚರವಾಗಿ ಭಯಪಡು ವಂತಹ ವ್ಯಕ್ತಿಗೆ ಮಾತ್ರ ನಿಮ್ಮ…

ಸೂರಾ ಆಯತ್ 11/83 — ಸೂರಾ ಯಾಸೀನ್ يس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯಾಸೀನ್ ಆಲಿಸಿ, ಸೂರಾ ಯಾಸೀನ್ ಅನುವಾದ, ಸೂರಾ ಯಾಸೀನ್ mp3, ಸೂರಾ ಯಾಸೀನ್ pdf. ಆಯತ್ 9–13. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers