ಅಜ್-ಜುಖ್ರುಫ್ · 43/89
ಅನುವಾದ ಉಚ್ಚಾರಣೆ — ಸೂರಾ ಅಜ್-ಜುಖ್ರುಫ್
فَاسْتَمْسِكْ بِالَّذِي أُوحِيَ إِلَيْكَ ۖ إِنَّكَ عَلَىٰ صِرَاطٍ مُّسْتَقِيمٍ ۝٤٣
Fastamsik billazeee oohi ya ilaika innaka `alaa Siraatim Mustaqeem
📖 ಕನ್ನಡ ಅರ್ಥ
ಆದ್ದರಿಂದ ನಿಮ್ಮೆಡೆಗೆ ನೀಡಲಾಗುತ್ತಿರುವ ದಿವ್ಯಸಂದೇಶವನ್ನು ನೀವು ಭದ್ರವಾಗಿ ಹಿಡಿದುಕೊಳ್ಳಿರಿ. ನಿಸ್ಸಂಶಯವಾಗಿಯು ನೀವು ನೇರ ಮಾರ್ಗದಲ್ಲಿದ್ದೀರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 41-45 — ಸೂರಾ ಅಜ್-ಜುಖ್ರುಫ್

41فَإِمَّا نَذْهَبَنَّ بِكَ فَإِنَّا مِنْهُم مُّنتَقِمُونَ
ನಾವು ನಿಮ್ಮನ್ನು (ಪೈಗಂಬರ್) ಈ ಲೋಕದಿಂದ ಎತ್ತಿಕೊಂಡು ಹೋದರೂ ನಾವು ಅವರಿಂದ ಪ್ರತಿಕಾರ ಪಡೆಯುವವರಿದ್ದೇವೆ.
42أَوْ نُرِيَنَّكَ الَّذِي وَعَدْنَاهُمْ فَإِنَّا عَلَيْهِم مُّقْتَدِرُونَ
ಇಲ್ಲವೇ ನಾವು ಅವರಿಗೆ ವಾಗ್ದಾನ ಮಾಡಿರುವ ಶಿಕ್ಷೆಯನ್ನು ನಿಮಗೆ ತೋರಿಸಿಕೊಡುವೆವು ಮತ್ತು ನಾವು ಅವರ ಮೇಲೆ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿದ್ದೇವೆ.
43فَاسْتَمْسِكْ بِالَّذِي أُوحِيَ إِلَيْكَ ۖ إِنَّكَ عَلَىٰ صِرَاطٍ مُّسْتَقِيمٍ
ಆದ್ದರಿಂದ ನಿಮ್ಮೆಡೆಗೆ ನೀಡಲಾಗುತ್ತಿರುವ ದಿವ್ಯಸಂದೇಶವನ್ನು ನೀವು ಭದ್ರವಾಗಿ ಹಿಡಿದುಕೊಳ್ಳಿರಿ. ನಿಸ್ಸಂಶಯವಾಗಿಯು ನೀವು ನೇರ ಮಾರ್ಗದಲ್ಲಿದ್ದೀರಿ.
44وَإِنَّهُ لَذِكْرٌ لَّكَ وَلِقَوْمِكَ ۖ وَسَوْفَ تُسْأَلُونَ
ಖಂಡಿತವಾಗಿಯು ಇದು (ಖುರ್‌ಆನ್) ನಿಮಗೂ, ಮತ್ತು ನಿಮ್ಮ ಜನರಿಗೂ ಉದ್ಭೋಧೆಯಾಗಿದೆ ಸದ್ಯವೇ ನೀವು ವಿಚಾರಣೆಗೊಳಪಡಿಸ ಲಾಗುವಿರಿ.
45وَاسْأَلْ مَنْ أَرْسَلْنَا مِن قَبْلِكَ مِن رُّسُلِنَا أَجَعَلْنَا مِن دُونِ الرَّحْمَٰنِ آلِهَةً يُعْبَدُونَ
ಪರಮದಯಾಮಯನ ಹೊರತು ಆರಾಧಿಸಲ್ಪಡುವಂತಹ ಆರಾಧ್ಯರುಗಳನ್ನು ನಾವು ನಿಶ್ಚಯಿಸಿರುತ್ತೇವೆಯೇ? ಎಂದು. ನಿಮಗಿಂತ ಮೊದಲು ನಾವು ಕಳುಹಿಸಿರುವ ನಮ್ಮ ಆ ಸಂದೇಶವಾಹಕರೊAದಿಗೆ ನೀವು ಕೇಳಿರಿ:
ಅಜ್-ಜುಖ್ರುಫ್ಕುರಾನ್ ಸೂಚಿ
89ಆಯತ್
MeccanRevelation
43ಆಯತ್

ಅನುವಾದ — ಅಜ್-ಜುಖ್ರುಫ್ 43

ಸೂರಾ ಅಜ್-ಜುಖ್ರುಫ್ ಆಯತ್ 43 - ಓದಿ, ಆಲಿಸಿ, ಅನುವಾದ, ಕನ್ನಡ : ಆದ್ದರಿಂದ ನಿಮ್ಮೆಡೆಗೆ ನೀಡಲಾಗುತ್ತಿರುವ ದಿವ್ಯಸಂದೇಶವನ್ನು ನೀವು ಭದ್ರವಾಗಿ ಹಿಡಿದುಕೊಳ್ಳಿರಿ. ನಿಸ್ಸಂಶಯವಾಗಿಯು ನೀವು ನೇರ…

ಸೂರಾ ಆಯತ್ 43/89 — ಸೂರಾ ಅಜ್-ಜುಖ್ರುಫ್ الزخرف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜುಖ್ರುಫ್ ಆಲಿಸಿ, ಸೂರಾ ಅಜ್-ಜುಖ್ರುಫ್ ಅನುವಾದ, ಸೂರಾ ಅಜ್-ಜುಖ್ರುಫ್ mp3, ಸೂರಾ ಅಜ್-ಜುಖ್ರುಫ್ pdf. ಆಯತ್ 41–45. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers