ಅಲ್-ಹುಜುರಾತ್ · 15/18
ಅನುವಾದ ಉಚ್ಚಾರಣೆ — ಸೂರಾ ಅಲ್-ಹುಜುರಾತ್
إِنَّمَا الْمُؤْمِنُونَ الَّذِينَ آمَنُوا بِاللَّهِ وَرَسُولِهِ ثُمَّ لَمْ يَرْتَابُوا وَجَاهَدُوا بِأَمْوَالِهِمْ وَأَنفُسِهِمْ فِي سَبِيلِ اللَّهِ ۚ أُولَٰئِكَ هُمُ الصَّادِقُونَ ۝١٥
Innamal muu`minoonal lazeena aamanoo billaahi wa Rasoolihee summa lam yartaaboo wa jaahadoo biamwaalihim wa anfusihim fee sabeelil laah; ulaaaika humus saadiqoon
📖 ಕನ್ನಡ ಅರ್ಥ
ಅಲ್ಲಾಹನಲ್ಲೂ ಅವನ ಸಂದೇಶವಾಹಕರಲ್ಲೂ ವಿಶ್ವಾಸವಿರಿಸಿ, ಆ ಬಳಿಕ ಸಂದೇಹಕ್ಕೊಳಗಾಗದವರು ಮತ್ತು ತಮ್ಮ ತನುಮನ ಧನಗಳಿಂದ ಅಲ್ಲಾಹನ ಮಾರ್ಗದಲ್ಲಿ ಹೋರಾಡುವವರೇ ಸತ್ಯವಿಶ್ವಾಸಿಗಳು ಮತ್ತು ಅವರೇ ಸತ್ಯವಂತರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 13-17 — ಸೂರಾ ಅಲ್-ಹುಜುರಾತ್

13يَا أَيُّهَا النَّاسُ إِنَّا خَلَقْنَاكُم مِّن ذَكَرٍ وَأُنثَىٰ وَجَعَلْنَاكُمْ شُعُوبًا وَقَبَائِلَ لِتَعَارَفُوا ۚ إِنَّ أَكْرَمَكُمْ عِندَ اللَّهِ أَتْقَاكُمْ ۚ إِنَّ اللَّهَ عَلِيمٌ خَبِيرٌ
ಓ ಜನರೇ ನಾವು ನಿಮ್ಮನ್ನು ಓರ್ವ ಪುರುಷ ಮತ್ತು ಸ್ತಿçÃಯಿಂದ ಸೃಷ್ಟಿಸಿರುತ್ತೇವೆ, ನೀವು ಪರಸ್ಪರ ಗುರುತಿಸುವ ಸಲುವಾಗಿ ನಾವು ನಿಮ್ಮನ್ನು ಪಂಗಡಗಳಾಗಿಯೂ ಗೋತ್ರಗಳಾಗಿಯೂ ನಿಶ್ಚಯಿಸಿರುತ್ತೇವೆ. ನಿಮ್ಮಲ್ಲಿ ಹೆಚ್ಚು ಭಯಭಕ್ತಿಯುಳ್ಳವನೇ ಅಲ್ಲಾಹನ ಬಳಿ ಹೆಚ್ಚು ಗೌರವಾನ್ವಿತನಾಗಿದ್ದಾನೆ, ನಿಜವಾಗಿಯೂ ಅಲ್ಲಾಹನು ಸರ್ವಜ್ಞಾನಿಯು ಯುಕ್ತಿಪೂರ್ಣನೂ ಆಗಿದ್ದಾನೆ.
14۞ قَالَتِ الْأَعْرَابُ آمَنَّا ۖ قُل لَّمْ تُؤْمِنُوا وَلَٰكِن قُولُوا أَسْلَمْنَا وَلَمَّا يَدْخُلِ الْإِيمَانُ فِي قُلُوبِكُمْ ۖ وَإِن تُطِيعُوا اللَّهَ وَرَسُولَهُ لَا يَلِتْكُم مِّنْ أَعْمَالِكُمْ شَيْئًا ۚ إِنَّ اللَّهَ غَفُورٌ رَّحِيمٌ
ಗ್ರಾಮೀಣ ಅರಬರು ನಾವು ಸತ್ಯವಿಶ್ವಾಸವಿರಿಸಿದೆವು ಎನ್ನುತ್ತಾರೆ, ಹೇಳಿರಿ ವಾಸ್ತವದಲ್ಲಿ ನೀವು ಸತ್ಯವಿಶ್ವಾಸವಿರಿಸಿಲ್ಲ, ಆದರೆ ನೀವು ನಾವು ವಿಧೇಯರಾದೆವು ಎಂದು ಹೇಳಿರಿ. ವಸ್ತುತಃ ಇದುವರೆಗೂ ನಿಮ್ಮ ಹೃದಯಗಳಲ್ಲಿ ಸತ್ಯವಿಶ್ವಾಸವು ಪ್ರವೇಶಿಸಿಲ್ಲ, ನೀವು ಅಲ್ಲಾಹ್ ಮತ್ತು ಅವನ ಸಂದೇಶವಾಹಕರನ್ನು ಅನುಸರಿಸಿದರೆ ಅವನು ನಿಮ್ಮ ಸತ್ಕರ್ಮಗಳಿಂದ ಅಲ್ಪವನ್ನು ಕಡಿತಗೊಳಿಸಲಾರನು, ಖಂಡಿತವಾಗಿಯು ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿದ್ದಾನೆ.
15إِنَّمَا الْمُؤْمِنُونَ الَّذِينَ آمَنُوا بِاللَّهِ وَرَسُولِهِ ثُمَّ لَمْ يَرْتَابُوا وَجَاهَدُوا بِأَمْوَالِهِمْ وَأَنفُسِهِمْ فِي سَبِيلِ اللَّهِ ۚ أُولَٰئِكَ هُمُ الصَّادِقُونَ
ಅಲ್ಲಾಹನಲ್ಲೂ ಅವನ ಸಂದೇಶವಾಹಕರಲ್ಲೂ ವಿಶ್ವಾಸವಿರಿಸಿ, ಆ ಬಳಿಕ ಸಂದೇಹಕ್ಕೊಳಗಾಗದವರು ಮತ್ತು ತಮ್ಮ ತನುಮನ ಧನಗಳಿಂದ ಅಲ್ಲಾಹನ ಮಾರ್ಗದಲ್ಲಿ ಹೋರಾಡುವವರೇ ಸತ್ಯವಿಶ್ವಾಸಿಗಳು ಮತ್ತು ಅವರೇ ಸತ್ಯವಂತರು.
16قُلْ أَتُعَلِّمُونَ اللَّهَ بِدِينِكُمْ وَاللَّهُ يَعْلَمُ مَا فِي السَّمَاوَاتِ وَمَا فِي الْأَرْضِ ۚ وَاللَّهُ بِكُلِّ شَيْءٍ عَلِيمٌ
ಹೇಳಿರಿ; ನೀವು ನಿಮ್ಮ ಧರ್ಮದ ಬಗ್ಗೆ ಅಲ್ಲಾಹನಿಗೇ ತಿಳಿಸಿಕೊಡುತ್ತಿರುವಿರಾ ? ಅಲ್ಲಾಹನಂತು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳನ್ನು ಅರಿಯುವವನು ಮತ್ತು ಅಲ್ಲಾಹನು ಸಕಲ ಸಂಗತಿಗಳನ್ನು ಚೆನ್ನಾಗಿ ಬಲ್ಲನು.
17يَمُنُّونَ عَلَيْكَ أَنْ أَسْلَمُوا ۖ قُل لَّا تَمُنُّوا عَلَيَّ إِسْلَامَكُم ۖ بَلِ اللَّهُ يَمُنُّ عَلَيْكُمْ أَنْ هَدَاكُمْ لِلْإِيمَانِ إِن كُنتُمْ صَادِقِينَ
ಅವರು ಇಸ್ಲಾಮ್ ಧರ್ಮ ಸ್ವೀಕರಿಸಿದ್ದನ್ನು ನಿಮ್ಮ ಮೇಲೆ ಮಾಡಿದ ಉಪಕಾರವೆಂಬAತೆ ತೋರಿಸುತ್ತಿದ್ದಾರೆ, ಹೇಳಿರಿ; ನೀವು ಇಸ್ಲಾಮ್ ಸ್ವೀಕರಿಸಿದ್ದನ್ನು ನನ್ನ ಮೇಲೆ ಮಾಡಿದ ಉಪಕಾರವಾಗಿ ತೋರಿಸಬೇಡಿರಿ, ವಾಸ್ತವದಲ್ಲಿ ನೀವು ಸತ್ಯವಂತರಾಗಿದ್ದರೆ ನಿಮ್ಮನ್ನು ಸತ್ಯವಿಶ್ವಾಸದಕಡೆಗೆ ಮಾರ್ಗದರ್ಶನ ಮಾಡುವ ಮೂಲಕ ಅಲ್ಲಾಹನು ನಿಮ್ಮ ಮೇಲೆ ಉಪಕಾರ ಮಾಡಿದ್ದಾನೆ.
ಅಲ್-ಹುಜುರಾತ್ಕುರಾನ್ ಸೂಚಿ
18ಆಯತ್
MedinanRevelation
15ಆಯತ್

ಅನುವಾದ — ಅಲ್-ಹುಜುರಾತ್ 15

ಸೂರಾ ಅಲ್-ಹುಜುರಾತ್ ಆಯತ್ 15 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನಲ್ಲೂ ಅವನ ಸಂದೇಶವಾಹಕರಲ್ಲೂ ವಿಶ್ವಾಸವಿರಿಸಿ, ಆ ಬಳಿಕ ಸಂದೇಹಕ್ಕೊಳಗಾಗದವರು ಮತ್ತು ತಮ್ಮ ತನುಮನ…

ಸೂರಾ ಆಯತ್ 15/18 — ಸೂರಾ ಅಲ್-ಹುಜುರಾತ್ الحجرات (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹುಜುರಾತ್ ಆಲಿಸಿ, ಸೂರಾ ಅಲ್-ಹುಜುರಾತ್ ಅನುವಾದ, ಸೂರಾ ಅಲ್-ಹುಜುರಾತ್ mp3, ಸೂರಾ ಅಲ್-ಹುಜುರಾತ್ pdf. ಆಯತ್ 13–17. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers