ಅಲ್-ಹುಜುರಾತ್ · 16/18
ಅನುವಾದ ಉಚ್ಚಾರಣೆ — ಸೂರಾ ಅಲ್-ಹುಜುರಾತ್
قُلْ أَتُعَلِّمُونَ اللَّهَ بِدِينِكُمْ وَاللَّهُ يَعْلَمُ مَا فِي السَّمَاوَاتِ وَمَا فِي الْأَرْضِ ۚ وَاللَّهُ بِكُلِّ شَيْءٍ عَلِيمٌ ۝١٦
Qul atu`allimoonal laaha bideenikum wallaahu ya`lamu maa fis samaawaati wa maa fil ard; wallaahu bikulli shai`in `Aleem
📖 ಕನ್ನಡ ಅರ್ಥ
ಹೇಳಿರಿ; ನೀವು ನಿಮ್ಮ ಧರ್ಮದ ಬಗ್ಗೆ ಅಲ್ಲಾಹನಿಗೇ ತಿಳಿಸಿಕೊಡುತ್ತಿರುವಿರಾ ? ಅಲ್ಲಾಹನಂತು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳನ್ನು ಅರಿಯುವವನು ಮತ್ತು ಅಲ್ಲಾಹನು ಸಕಲ ಸಂಗತಿಗಳನ್ನು ಚೆನ್ನಾಗಿ ಬಲ್ಲನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 14-18 — ಸೂರಾ ಅಲ್-ಹುಜುರಾತ್

14۞ قَالَتِ الْأَعْرَابُ آمَنَّا ۖ قُل لَّمْ تُؤْمِنُوا وَلَٰكِن قُولُوا أَسْلَمْنَا وَلَمَّا يَدْخُلِ الْإِيمَانُ فِي قُلُوبِكُمْ ۖ وَإِن تُطِيعُوا اللَّهَ وَرَسُولَهُ لَا يَلِتْكُم مِّنْ أَعْمَالِكُمْ شَيْئًا ۚ إِنَّ اللَّهَ غَفُورٌ رَّحِيمٌ
ಗ್ರಾಮೀಣ ಅರಬರು ನಾವು ಸತ್ಯವಿಶ್ವಾಸವಿರಿಸಿದೆವು ಎನ್ನುತ್ತಾರೆ, ಹೇಳಿರಿ ವಾಸ್ತವದಲ್ಲಿ ನೀವು ಸತ್ಯವಿಶ್ವಾಸವಿರಿಸಿಲ್ಲ, ಆದರೆ ನೀವು ನಾವು ವಿಧೇಯರಾದೆವು ಎಂದು ಹೇಳಿರಿ. ವಸ್ತುತಃ ಇದುವರೆಗೂ ನಿಮ್ಮ ಹೃದಯಗಳಲ್ಲಿ ಸತ್ಯವಿಶ್ವಾಸವು ಪ್ರವೇಶಿಸಿಲ್ಲ, ನೀವು ಅಲ್ಲಾಹ್ ಮತ್ತು ಅವನ ಸಂದೇಶವಾಹಕರನ್ನು ಅನುಸರಿಸಿದರೆ ಅವನು ನಿಮ್ಮ ಸತ್ಕರ್ಮಗಳಿಂದ ಅಲ್ಪವನ್ನು ಕಡಿತಗೊಳಿಸಲಾರನು, ಖಂಡಿತವಾಗಿಯು ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿದ್ದಾನೆ.
15إِنَّمَا الْمُؤْمِنُونَ الَّذِينَ آمَنُوا بِاللَّهِ وَرَسُولِهِ ثُمَّ لَمْ يَرْتَابُوا وَجَاهَدُوا بِأَمْوَالِهِمْ وَأَنفُسِهِمْ فِي سَبِيلِ اللَّهِ ۚ أُولَٰئِكَ هُمُ الصَّادِقُونَ
ಅಲ್ಲಾಹನಲ್ಲೂ ಅವನ ಸಂದೇಶವಾಹಕರಲ್ಲೂ ವಿಶ್ವಾಸವಿರಿಸಿ, ಆ ಬಳಿಕ ಸಂದೇಹಕ್ಕೊಳಗಾಗದವರು ಮತ್ತು ತಮ್ಮ ತನುಮನ ಧನಗಳಿಂದ ಅಲ್ಲಾಹನ ಮಾರ್ಗದಲ್ಲಿ ಹೋರಾಡುವವರೇ ಸತ್ಯವಿಶ್ವಾಸಿಗಳು ಮತ್ತು ಅವರೇ ಸತ್ಯವಂತರು.
16قُلْ أَتُعَلِّمُونَ اللَّهَ بِدِينِكُمْ وَاللَّهُ يَعْلَمُ مَا فِي السَّمَاوَاتِ وَمَا فِي الْأَرْضِ ۚ وَاللَّهُ بِكُلِّ شَيْءٍ عَلِيمٌ
ಹೇಳಿರಿ; ನೀವು ನಿಮ್ಮ ಧರ್ಮದ ಬಗ್ಗೆ ಅಲ್ಲಾಹನಿಗೇ ತಿಳಿಸಿಕೊಡುತ್ತಿರುವಿರಾ ? ಅಲ್ಲಾಹನಂತು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳನ್ನು ಅರಿಯುವವನು ಮತ್ತು ಅಲ್ಲಾಹನು ಸಕಲ ಸಂಗತಿಗಳನ್ನು ಚೆನ್ನಾಗಿ ಬಲ್ಲನು.
17يَمُنُّونَ عَلَيْكَ أَنْ أَسْلَمُوا ۖ قُل لَّا تَمُنُّوا عَلَيَّ إِسْلَامَكُم ۖ بَلِ اللَّهُ يَمُنُّ عَلَيْكُمْ أَنْ هَدَاكُمْ لِلْإِيمَانِ إِن كُنتُمْ صَادِقِينَ
ಅವರು ಇಸ್ಲಾಮ್ ಧರ್ಮ ಸ್ವೀಕರಿಸಿದ್ದನ್ನು ನಿಮ್ಮ ಮೇಲೆ ಮಾಡಿದ ಉಪಕಾರವೆಂಬAತೆ ತೋರಿಸುತ್ತಿದ್ದಾರೆ, ಹೇಳಿರಿ; ನೀವು ಇಸ್ಲಾಮ್ ಸ್ವೀಕರಿಸಿದ್ದನ್ನು ನನ್ನ ಮೇಲೆ ಮಾಡಿದ ಉಪಕಾರವಾಗಿ ತೋರಿಸಬೇಡಿರಿ, ವಾಸ್ತವದಲ್ಲಿ ನೀವು ಸತ್ಯವಂತರಾಗಿದ್ದರೆ ನಿಮ್ಮನ್ನು ಸತ್ಯವಿಶ್ವಾಸದಕಡೆಗೆ ಮಾರ್ಗದರ್ಶನ ಮಾಡುವ ಮೂಲಕ ಅಲ್ಲಾಹನು ನಿಮ್ಮ ಮೇಲೆ ಉಪಕಾರ ಮಾಡಿದ್ದಾನೆ.
18إِنَّ اللَّهَ يَعْلَمُ غَيْبَ السَّمَاوَاتِ وَالْأَرْضِ ۚ وَاللَّهُ بَصِيرٌ بِمَا تَعْمَلُونَ
ನಿಸ್ಸಂಶಯವಾಗಿಯು ಆಕಾಶಗಳ ಹಾಗು ಭೂಮಿಯ ಅಗೋಚರ ಜ್ಞಾನವನ್ನು ಅಲ್ಲಾಹನು ಚೆನ್ನಾಗಿ ಬಲ್ಲನು ಮತ್ತು ನೀವು ಮಾಡುತ್ತಿರುವುದನ್ನು ಅಲ್ಲಾಹನು ಸೂಕ್ಷö್ಮವಾಗಿ ನೋಡುತ್ತಿದ್ದಾನೆ.
ಅಲ್-ಹುಜುರಾತ್ಕುರಾನ್ ಸೂಚಿ
18ಆಯತ್
MedinanRevelation
16ಆಯತ್

ಅನುವಾದ — ಅಲ್-ಹುಜುರಾತ್ 16

ಸೂರಾ ಅಲ್-ಹುಜುರಾತ್ ಆಯತ್ 16 - ಓದಿ, ಆಲಿಸಿ, ಅನುವಾದ, ಕನ್ನಡ : ಹೇಳಿರಿ; ನೀವು ನಿಮ್ಮ ಧರ್ಮದ ಬಗ್ಗೆ ಅಲ್ಲಾಹನಿಗೇ ತಿಳಿಸಿಕೊಡುತ್ತಿರುವಿರಾ ? ಅಲ್ಲಾಹನಂತು ಆಕಾಶಗಳಲ್ಲಿ…

ಸೂರಾ ಆಯತ್ 16/18 — ಸೂರಾ ಅಲ್-ಹುಜುರಾತ್ الحجرات (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹುಜುರಾತ್ ಆಲಿಸಿ, ಸೂರಾ ಅಲ್-ಹುಜುರಾತ್ ಅನುವಾದ, ಸೂರಾ ಅಲ್-ಹುಜುರಾತ್ mp3, ಸೂರಾ ಅಲ್-ಹುಜುರಾತ್ pdf. ಆಯತ್ 14–18. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers