ಖಾಫ್ · 2/45
ಅನುವಾದ ಉಚ್ಚಾರಣೆ — ಸೂರಾ ಖಾಫ್
بَلْ عَجِبُوا أَن جَاءَهُم مُّنذِرٌ مِّنْهُمْ فَقَالَ الْكَافِرُونَ هَٰذَا شَيْءٌ عَجِيبٌ ۝٢
Bal `ajibooo an jaa`ahum munzirum minhum faqaalal kaafiroona haazaa shai`un `ajeeb
📖 ಕನ್ನಡ ಅರ್ಥ
ಅವರ ಬಳಿ ಅವರಿಂದಲೇ ಮುನ್ನೆಚ್ಚರಿಗಾರನೊಬ್ಬನು ಬಂದಿರುವುದರಿAದ ಅವರು ಅಚ್ಚರಿಪಟ್ಟರು, ಸತ್ಯನಿಷೇಧಿಗಳು ಹೇಳುತ್ತಾರೆ ಇದೊಂದು ಆಶ್ಚರ್ಯಕರ ವಿಷಯವಾಗಿದೆ

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-4 — ಸೂರಾ ಖಾಫ್

1ق ۚ وَالْقُرْآنِ الْمَجِيدِ
ಕಾಫ್, ಆದರಣೀಯ ಕುರ್‌ಆನಿನ ಆಣೆ,
2بَلْ عَجِبُوا أَن جَاءَهُم مُّنذِرٌ مِّنْهُمْ فَقَالَ الْكَافِرُونَ هَٰذَا شَيْءٌ عَجِيبٌ
ಅವರ ಬಳಿ ಅವರಿಂದಲೇ ಮುನ್ನೆಚ್ಚರಿಗಾರನೊಬ್ಬನು ಬಂದಿರುವುದರಿAದ ಅವರು ಅಚ್ಚರಿಪಟ್ಟರು, ಸತ್ಯನಿಷೇಧಿಗಳು ಹೇಳುತ್ತಾರೆ ಇದೊಂದು ಆಶ್ಚರ್ಯಕರ ವಿಷಯವಾಗಿದೆ
3أَإِذَا مِتْنَا وَكُنَّا تُرَابًا ۖ ذَٰلِكَ رَجْعٌ بَعِيدٌ
ನಾವು ಮೃತಪಟ್ಟು ಮಣ್ಣಾದ ಬಳಿಕ? ಪುನಃ ಜೀವಂತಗೊಳಿಸಿ ಮರಳುವುದು ಬುದ್ಧಿಗೇ ವಿದೂರವಾಗಿದೆ.
4قَدْ عَلِمْنَا مَا تَنقُصُ الْأَرْضُ مِنْهُمْ ۖ وَعِندَنَا كِتَابٌ حَفِيظٌ
ಭೂಮಿಯು ಅವರ ಶರೀರಗಳಿಂದ ಏನನ್ನು ಕಡಿತಗೊಳಿಸುವುದೆಂದು ನಾವು ಬಲ್ಲೆವು ಮತ್ತು ನಮ್ಮ ಬಳಿ ಎಲ್ಲವನ್ನು ಸುರಕ್ಷಿತವಾಗಿರಿಸುವ ಗ್ರಂಥವಿದೆ.
ಖಾಫ್ಕುರಾನ್ ಸೂಚಿ
45ಆಯತ್
MeccanRevelation
2ಆಯತ್

ಅನುವಾದ — ಖಾಫ್ 2

ಸೂರಾ ಖಾಫ್ ಆಯತ್ 2 - ಓದಿ, ಆಲಿಸಿ, ಅನುವಾದ, ಕನ್ನಡ : ಅವರ ಬಳಿ ಅವರಿಂದಲೇ ಮುನ್ನೆಚ್ಚರಿಗಾರನೊಬ್ಬನು ಬಂದಿರುವುದರಿAದ ಅವರು ಅಚ್ಚರಿಪಟ್ಟರು, ಸತ್ಯನಿಷೇಧಿಗಳು ಹೇಳುತ್ತಾರೆ ಇದೊಂದು…

ಸೂರಾ ಆಯತ್ 2/45 — ಸೂರಾ ಖಾಫ್ ق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಖಾಫ್ ಆಲಿಸಿ, ಸೂರಾ ಖಾಫ್ ಅನುವಾದ, ಸೂರಾ ಖಾಫ್ mp3, ಸೂರಾ ಖಾಫ್ pdf. ಆಯತ್ 1–4. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers