ಖಾಫ್ · 3/45
ಅನುವಾದ ಉಚ್ಚಾರಣೆ — ಸೂರಾ ಖಾಫ್
أَإِذَا مِتْنَا وَكُنَّا تُرَابًا ۖ ذَٰلِكَ رَجْعٌ بَعِيدٌ ۝٣
A-izaa mitnaa wa kunnaa turaaban zaalika raj`um ba`eed
📖 ಕನ್ನಡ ಅರ್ಥ
ನಾವು ಮೃತಪಟ್ಟು ಮಣ್ಣಾದ ಬಳಿಕ? ಪುನಃ ಜೀವಂತಗೊಳಿಸಿ ಮರಳುವುದು ಬುದ್ಧಿಗೇ ವಿದೂರವಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-5 — ಸೂರಾ ಖಾಫ್

1ق ۚ وَالْقُرْآنِ الْمَجِيدِ
ಕಾಫ್, ಆದರಣೀಯ ಕುರ್‌ಆನಿನ ಆಣೆ,
2بَلْ عَجِبُوا أَن جَاءَهُم مُّنذِرٌ مِّنْهُمْ فَقَالَ الْكَافِرُونَ هَٰذَا شَيْءٌ عَجِيبٌ
ಅವರ ಬಳಿ ಅವರಿಂದಲೇ ಮುನ್ನೆಚ್ಚರಿಗಾರನೊಬ್ಬನು ಬಂದಿರುವುದರಿAದ ಅವರು ಅಚ್ಚರಿಪಟ್ಟರು, ಸತ್ಯನಿಷೇಧಿಗಳು ಹೇಳುತ್ತಾರೆ ಇದೊಂದು ಆಶ್ಚರ್ಯಕರ ವಿಷಯವಾಗಿದೆ
3أَإِذَا مِتْنَا وَكُنَّا تُرَابًا ۖ ذَٰلِكَ رَجْعٌ بَعِيدٌ
ನಾವು ಮೃತಪಟ್ಟು ಮಣ್ಣಾದ ಬಳಿಕ? ಪುನಃ ಜೀವಂತಗೊಳಿಸಿ ಮರಳುವುದು ಬುದ್ಧಿಗೇ ವಿದೂರವಾಗಿದೆ.
4قَدْ عَلِمْنَا مَا تَنقُصُ الْأَرْضُ مِنْهُمْ ۖ وَعِندَنَا كِتَابٌ حَفِيظٌ
ಭೂಮಿಯು ಅವರ ಶರೀರಗಳಿಂದ ಏನನ್ನು ಕಡಿತಗೊಳಿಸುವುದೆಂದು ನಾವು ಬಲ್ಲೆವು ಮತ್ತು ನಮ್ಮ ಬಳಿ ಎಲ್ಲವನ್ನು ಸುರಕ್ಷಿತವಾಗಿರಿಸುವ ಗ್ರಂಥವಿದೆ.
5بَلْ كَذَّبُوا بِالْحَقِّ لَمَّا جَاءَهُمْ فَهُمْ فِي أَمْرٍ مَّرِيجٍ
ಸತ್ಯವು ಅವರ ಬಳಿಗೆ ಬಂದಾಗ ಅವರು ಅದನ್ನು ಸುಳ್ಳಾಗಿಸಿಬಿಟ್ಟರು ಆದ್ದರಿಂದ ಅವರು ಗೊಂದಲದಲ್ಲಿದ್ದಾರೆ.
ಖಾಫ್ಕುರಾನ್ ಸೂಚಿ
45ಆಯತ್
MeccanRevelation
3ಆಯತ್

ಅನುವಾದ — ಖಾಫ್ 3

ಸೂರಾ ಖಾಫ್ ಆಯತ್ 3 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ಮೃತಪಟ್ಟು ಮಣ್ಣಾದ ಬಳಿಕ? ಪುನಃ ಜೀವಂತಗೊಳಿಸಿ ಮರಳುವುದು ಬುದ್ಧಿಗೇ ವಿದೂರವಾಗಿದೆ.

ಸೂರಾ ಆಯತ್ 3/45 — ಸೂರಾ ಖಾಫ್ ق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಖಾಫ್ ಆಲಿಸಿ, ಸೂರಾ ಖಾಫ್ ಅನುವಾದ, ಸೂರಾ ಖಾಫ್ mp3, ಸೂರಾ ಖಾಫ್ pdf. ಆಯತ್ 1–5. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers