ಅಲ್-ವಾಕಿಯಾ · 75/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
۞ فَلَا أُقْسِمُ بِمَوَاقِعِ النُّجُومِ ۝٧٥
Falaa uqsimu bimaawaa qi`innujoom
📖 ಕನ್ನಡ ಅರ್ಥ
ನಾನು ನಕ್ಷತ್ರಗಳ ಪತನದ ಆಣೆ ಹಾಕುತ್ತೇನೆ.

🎧 ಆಲಿಸಿ


📜 ಆಯತ್ 73-77 — ಸೂರಾ ಅಲ್-ವಾಕಿಯಾ

73نَحْنُ جَعَلْنَاهَا تَذْكِرَةً وَمَتَاعًا لِّلْمُقْوِينَ
ನಾವು ಆ ಮರವನ್ನು ಉಪದೇಶಕ್ಕಿರುವ ಮಾರ್ಗ ಹಾಗು ಯಾತ್ರಿಕರ ಅನುಕೂಲದ ವಸ್ತುವನ್ನಾಗಿ ಮಾಡಿದ್ದೇವೆ.
74فَسَبِّحْ بِاسْمِ رَبِّكَ الْعَظِيمِ
(ಓ ಪೈಗಂಬರರೇ) ಆದ್ದರಿಂದ ನೀವು ಮಹಾನನಾದ ನಿಮ್ಮ ಪ್ರಭುವಿನ ನಾಮದ ಪಾವಿತ್ರö್ಯವನ್ನು ಕೊಂಡಾಡಿರಿ.
75۞ فَلَا أُقْسِمُ بِمَوَاقِعِ النُّجُومِ
ನಾನು ನಕ್ಷತ್ರಗಳ ಪತನದ ಆಣೆ ಹಾಕುತ್ತೇನೆ.
76وَإِنَّهُ لَقَسَمٌ لَّوْ تَعْلَمُونَ عَظِيمٌ
ನೀವು ಅರಿಯುವವರಾಗಿದ್ದರೆ ಇದೊಂದು ಮಹಾ ಆಣೆಯಾಗಿದೆ.
77إِنَّهُ لَقُرْآنٌ كَرِيمٌ
ನಿಸ್ಸಂದೇಹವಾಗಿಯೂ ಇದು ಮಹಾ ಆದರಣಿಯ ಕುರ್‌ಆನ್ ಆಗಿದೆ.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
75ಆಯತ್

ಅನುವಾದ — ಅಲ್-ವಾಕಿಯಾ 75

ಸೂರಾ ಅಲ್-ವಾಕಿಯಾ ಆಯತ್ 75 - ಓದಿ, ಆಲಿಸಿ, ಅನುವಾದ, ಕನ್ನಡ : ನಾನು ನಕ್ಷತ್ರಗಳ ಪತನದ ಆಣೆ ಹಾಕುತ್ತೇನೆ.

ಸೂರಾ ಆಯತ್ 75/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 73–77. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers