ಅಲ್-ವಾಕಿಯಾ · 93/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
فَنُزُلٌ مِّنْ حَمِيمٍ ۝٩٣
Fanuzulum min hameem
📖 ಕನ್ನಡ ಅರ್ಥ
ಅವನಿಗೆ ಕುದಿಯುವ ನೀರಿನ ಸತ್ಕಾರವಿರುವುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 91-95 — ಸೂರಾ ಅಲ್-ವಾಕಿಯಾ

91فَسَلَامٌ لَّكَ مِنْ أَصْحَابِ الْيَمِينِ
ನೀನು ಬಲಭಾಗದವರಲ್ಲಿ ಸೇರಿದುದರಿಂದ ನಿನ್ನ ಮೇಲೆ ಶಾಂತಿಯಿರಲಿ ಎಂದು ಹೇಳಲಾಗುವುದು.
92وَأَمَّا إِن كَانَ مِنَ الْمُكَذِّبِينَ الضَّالِّينَ
ಆದರೆ ಅವನು ಸುಳ್ಳಾಗಿಸುವ ಮಾರ್ಗಭ್ರಷ್ಟರಲ್ಲಿ ಸೇರಿದವನಾಗಿದ್ದರೆ.
93فَنُزُلٌ مِّنْ حَمِيمٍ
ಅವನಿಗೆ ಕುದಿಯುವ ನೀರಿನ ಸತ್ಕಾರವಿರುವುದು.
94وَتَصْلِيَةُ جَحِيمٍ
ಮತ್ತು ಅವನಿಗೆ ನರಕಾಗ್ನಿಯಲ್ಲಿ ಪ್ರವೇಶವಿದೆ.
95إِنَّ هَٰذَا لَهُوَ حَقُّ الْيَقِينِ
ಖಂಡಿತ ಇವೆಲ್ಲಾ ಸತ್ಯ ಹಾಗು ಖಚಿತವಾಗಿವೆ.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
93ಆಯತ್

ಅನುವಾದ — ಅಲ್-ವಾಕಿಯಾ 93

ಸೂರಾ ಅಲ್-ವಾಕಿಯಾ ಆಯತ್ 93 - ಓದಿ, ಆಲಿಸಿ, ಅನುವಾದ, ಕನ್ನಡ : ಅವನಿಗೆ ಕುದಿಯುವ ನೀರಿನ ಸತ್ಕಾರವಿರುವುದು.

ಸೂರಾ ಆಯತ್ 93/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 91–95. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers