ಅಲ್-ವಾಕಿಯಾ · 92/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
وَأَمَّا إِن كَانَ مِنَ الْمُكَذِّبِينَ الضَّالِّينَ ۝٩٢
Wa ammaaa in kaana minal mukazzibeenad daaalleen
📖 ಕನ್ನಡ ಅರ್ಥ
ಆದರೆ ಅವನು ಸುಳ್ಳಾಗಿಸುವ ಮಾರ್ಗಭ್ರಷ್ಟರಲ್ಲಿ ಸೇರಿದವನಾಗಿದ್ದರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 90-94 — ಸೂರಾ ಅಲ್-ವಾಕಿಯಾ

90وَأَمَّا إِن كَانَ مِنْ أَصْحَابِ الْيَمِينِ
ಅವನು ಬಲಭಾಗದವರಲ್ಲಾಗಿದ್ದರೆ.
91فَسَلَامٌ لَّكَ مِنْ أَصْحَابِ الْيَمِينِ
ನೀನು ಬಲಭಾಗದವರಲ್ಲಿ ಸೇರಿದುದರಿಂದ ನಿನ್ನ ಮೇಲೆ ಶಾಂತಿಯಿರಲಿ ಎಂದು ಹೇಳಲಾಗುವುದು.
92وَأَمَّا إِن كَانَ مِنَ الْمُكَذِّبِينَ الضَّالِّينَ
ಆದರೆ ಅವನು ಸುಳ್ಳಾಗಿಸುವ ಮಾರ್ಗಭ್ರಷ್ಟರಲ್ಲಿ ಸೇರಿದವನಾಗಿದ್ದರೆ.
93فَنُزُلٌ مِّنْ حَمِيمٍ
ಅವನಿಗೆ ಕುದಿಯುವ ನೀರಿನ ಸತ್ಕಾರವಿರುವುದು.
94وَتَصْلِيَةُ جَحِيمٍ
ಮತ್ತು ಅವನಿಗೆ ನರಕಾಗ್ನಿಯಲ್ಲಿ ಪ್ರವೇಶವಿದೆ.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
92ಆಯತ್

ಅನುವಾದ — ಅಲ್-ವಾಕಿಯಾ 92

ಸೂರಾ ಅಲ್-ವಾಕಿಯಾ ಆಯತ್ 92 - ಓದಿ, ಆಲಿಸಿ, ಅನುವಾದ, ಕನ್ನಡ : ಆದರೆ ಅವನು ಸುಳ್ಳಾಗಿಸುವ ಮಾರ್ಗಭ್ರಷ್ಟರಲ್ಲಿ ಸೇರಿದವನಾಗಿದ್ದರೆ.

ಸೂರಾ ಆಯತ್ 92/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 90–94. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers