ಅಲ್-ಮುಲ್ಕ್ · 19/30
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಲ್ಕ್
أَوَلَمْ يَرَوْا إِلَى الطَّيْرِ فَوْقَهُمْ صَافَّاتٍ وَيَقْبِضْنَ ۚ مَا يُمْسِكُهُنَّ إِلَّا الرَّحْمَٰنُ ۚ إِنَّهُ بِكُلِّ شَيْءٍ بَصِيرٌ ۝١٩
Awalam yaraw ilat tairi fawqahum saaaffaatinw wa yaqbidn; maa yumsikuhunna illaar rahmaan; innahoo bikulli shai im baseer
📖 ಕನ್ನಡ ಅರ್ಥ
ಅವರು ತಮ್ಮ ಮೇಲೆ ರೆಕ್ಕೆಯನ್ನು ಬಿಚ್ಚಿ ಮತ್ತು ಮಡಚಿ ಹಾರುವ ಹಕ್ಕಿಗಳೆಡೆಗೆ ನೋಡಲಿಲ್ಲವೇ ? ಪರಮ ದಯಾಮಯನ ಹೊರತು ಅವುಗಳನ್ನು ಯಾರೂ ಆಧರಿಸಿಲ್ಲ. ನಿಸ್ಸಂಶಯವಾಗಿಯೂ ಅವನು ಸಕಲ ವಸ್ತುಗಳ ವೀಕ್ಷಕನಾಗಿರುವನು.

🎧 ಆಲಿಸಿ


📜 ಆಯತ್ 17-21 — ಸೂರಾ ಅಲ್-ಮುಲ್ಕ್

17أَمْ أَمِنتُم مَّن فِي السَّمَاءِ أَن يُرْسِلَ عَلَيْكُمْ حَاصِبًا ۖ فَسَتَعْلَمُونَ كَيْفَ نَذِيرِ
ಅಥವಾ ಆಕಾಶದಲ್ಲಿರುವವನು ನಿಮ್ಮ ಮೇಲೆ ಕಲ್ಲು ಮಳೆಯನ್ನು ಸುರಿಸುವುದರ ಕುರಿತು ನೀವು ನರ‍್ಭಯರಾಗಿರುವಿರಾ ? ಆಗ ನನ್ನ ಎಚ್ಚರಿಕೆ ಹೇಗಿತ್ತೆಂದು ನಿಮಗೆ ತಿಳಿಯಲಿರುವುದು.
18وَلَقَدْ كَذَّبَ الَّذِينَ مِن قَبْلِهِمْ فَكَيْفَ كَانَ نَكِيرِ
ನಿಶ್ಚಯವಾಗಿಯೂ ಅವರಿಗಿಂತ ಮುಂಚಿನವರೂ (ಸಂದೇಶವನ್ನು) ಸುಳ್ಳಾಗಿಸಿದ್ದರು. ಆಗ ನನ್ನ ಶಿಕ್ಷೆ ಹೇಗಿತ್ತೆಂಬುದನ್ನು ನೋಡಿರಿ.
19أَوَلَمْ يَرَوْا إِلَى الطَّيْرِ فَوْقَهُمْ صَافَّاتٍ وَيَقْبِضْنَ ۚ مَا يُمْسِكُهُنَّ إِلَّا الرَّحْمَٰنُ ۚ إِنَّهُ بِكُلِّ شَيْءٍ بَصِيرٌ
ಅವರು ತಮ್ಮ ಮೇಲೆ ರೆಕ್ಕೆಯನ್ನು ಬಿಚ್ಚಿ ಮತ್ತು ಮಡಚಿ ಹಾರುವ ಹಕ್ಕಿಗಳೆಡೆಗೆ ನೋಡಲಿಲ್ಲವೇ ? ಪರಮ ದಯಾಮಯನ ಹೊರತು ಅವುಗಳನ್ನು ಯಾರೂ ಆಧರಿಸಿಲ್ಲ. ನಿಸ್ಸಂಶಯವಾಗಿಯೂ ಅವನು ಸಕಲ ವಸ್ತುಗಳ ವೀಕ್ಷಕನಾಗಿರುವನು.
20أَمَّنْ هَٰذَا الَّذِي هُوَ جُندٌ لَّكُمْ يَنصُرُكُم مِّن دُونِ الرَّحْمَٰنِ ۚ إِنِ الْكَافِرُونَ إِلَّا فِي غُرُورٍ
ಪರಮ ದಯಾಮಯನ ಎದುರು ನಿಮಗೆ ಸಹಾಯ ಮಾಡಬಹುದಾದಂತಹ ಸೈನ್ಯವು ನಿಮ್ಮ ಬಳಿ ಯಾವುದಿದೆ ? ಸತ್ಯನಿಷೇಧಿಗಳು ವಂಚನೆಯಲ್ಲಿ ಸಿಲುಕಿಕೊಂಡಿದ್ದಾರೆ.
21أَمَّنْ هَٰذَا الَّذِي يَرْزُقُكُمْ إِنْ أَمْسَكَ رِزْقَهُ ۚ بَل لَّجُّوا فِي عُتُوٍّ وَنُفُورٍ
ಪರಮ ದಯಾಮಯನು ತನ್ನ ಜೀವನಾಧಾರವನ್ನು ತಡೆಹಿಡಿದರೆ ನಿಮಗೆ ಜೀವನಾಧಾರವನ್ನು ನೀಡುವವನು ಯಾರಿದ್ದಾನೆ ? ಹಾಗಲ್ಲ ಸತ್ಯನಿಷೇಧಿಗಳಂತು ಧಿಕ್ಕಾರ ಮತ್ತು ತಿರಸ್ಕಾರಕ್ಕೆ ಅಂಟಿಕೊಂಡಿದ್ದಾರೆ.
ಅಲ್-ಮುಲ್ಕ್ಕುರಾನ್ ಸೂಚಿ
30ಆಯತ್
MeccanRevelation
19ಆಯತ್

ಅನುವಾದ — ಅಲ್-ಮುಲ್ಕ್ 19

ಸೂರಾ ಅಲ್-ಮುಲ್ಕ್ ಆಯತ್ 19 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ತಮ್ಮ ಮೇಲೆ ರೆಕ್ಕೆಯನ್ನು ಬಿಚ್ಚಿ ಮತ್ತು ಮಡಚಿ ಹಾರುವ ಹಕ್ಕಿಗಳೆಡೆಗೆ ನೋಡಲಿಲ್ಲವೇ…

ಸೂರಾ ಆಯತ್ 19/30 — ಸೂರಾ ಅಲ್-ಮುಲ್ಕ್ الملك (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಲ್ಕ್ ಆಲಿಸಿ, ಸೂರಾ ಅಲ್-ಮುಲ್ಕ್ ಅನುವಾದ, ಸೂರಾ ಅಲ್-ಮುಲ್ಕ್ mp3, ಸೂರಾ ಅಲ್-ಮುಲ್ಕ್ pdf. ಆಯತ್ 17–21. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers