ಅಲ್-ಮುಲ್ಕ್ · 7/30
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಲ್ಕ್
إِذَا أُلْقُوا فِيهَا سَمِعُوا لَهَا شَهِيقًا وَهِيَ تَفُورُ ۝٧
Izaaa ulqoo feehaa sami`oo lahaa shaheeqanw wa hiya tafoor
📖 ಕನ್ನಡ ಅರ್ಥ
ಅವರು ನರಕಕ್ಕೆ ಎಸೆಯಲಾದಾಗ ಅದರ ಘೋರ ರ‍್ಜನೆಯನ್ನು ಕೇಳುವರು ಮತ್ತು ಅದು ಭರ‍್ಗರೆಯುತ್ತಿರುವುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 5-9 — ಸೂರಾ ಅಲ್-ಮುಲ್ಕ್

5وَلَقَدْ زَيَّنَّا السَّمَاءَ الدُّنْيَا بِمَصَابِيحَ وَجَعَلْنَاهَا رُجُومًا لِّلشَّيَاطِينِ ۖ وَأَعْتَدْنَا لَهُمْ عَذَابَ السَّعِيرِ
ನಿಸ್ಸಂಶಯವಾಗಿಯೂ ಜಗದ ಆಕಾಶವನ್ನು ನಾವು ದೀಪ(ನಕ್ಷತ್ರ)ಗಳಿಂದ ಅಲಂಕರಿಸಿದ್ದೇವೆ ಮತ್ತು ಅವುಗಳನ್ನು ಶೈತಾನರಿಗೆ ಒದ್ದೋಡಿಸುವ ಸಾಧನವನ್ನಾಗಿ ಮಾಡಿದ್ದೇವೆ ಶೈತಾನರಿಗೆ ನಾವು ಧಗಧಗಿಸುವ ನರಕ ಶಿಕ್ಷೆಯನ್ನು ಸಜ್ಜುಗೊಳಿಸಿದ್ದೇವೆ.
6وَلِلَّذِينَ كَفَرُوا بِرَبِّهِمْ عَذَابُ جَهَنَّمَ ۖ وَبِئْسَ الْمَصِيرُ
ಯಾರು ತಮ್ಮ ಪ್ರಭುವನ್ನು ನಿಷೇಧಿಸುತ್ತಾರೋ ಅವರಿಗೆ ನರಕ ಶಿಕ್ಷೆಯಿದೆ ಮತ್ತು ಅದೆಷ್ಟು ನಿಕೃಷ್ಟ ತಾಣವಾಗಿದೆ ?
7إِذَا أُلْقُوا فِيهَا سَمِعُوا لَهَا شَهِيقًا وَهِيَ تَفُورُ
ಅವರು ನರಕಕ್ಕೆ ಎಸೆಯಲಾದಾಗ ಅದರ ಘೋರ ರ‍್ಜನೆಯನ್ನು ಕೇಳುವರು ಮತ್ತು ಅದು ಭರ‍್ಗರೆಯುತ್ತಿರುವುದು.
8تَكَادُ تَمَيَّزُ مِنَ الْغَيْظِ ۖ كُلَّمَا أُلْقِيَ فِيهَا فَوْجٌ سَأَلَهُمْ خَزَنَتُهَا أَلَمْ يَأْتِكُمْ نَذِيرٌ
ಕ್ರೋಧಾವೇಶದಿಂದ ಅದು ಸಿಡಿದು ಬೀಳುವಂತಿರುವುದು ಪ್ರತಿಯೊಂದು ಬಾರಿ ಅದರೊಳಗೆ ಯಾವುದಾದರೂ ಗುಂಪನ್ನು ಹಾಕಲಾದಾಗ ಅದರ ಕಾವಲುಗಾರರು ಅವರೊಡನೆ; ನಿಮ್ಮ ಬಳಿಗೆ ಮುನ್ನೆಚ್ಚರಿಕೆ ನೀಡುರ‍್ಯಾರು ಬಂದಿರಲಿಲ್ಲವೇ ? ಎಂದು ಕೇಳುವರು ?
9قَالُوا بَلَىٰ قَدْ جَاءَنَا نَذِيرٌ فَكَذَّبْنَا وَقُلْنَا مَا نَزَّلَ اللَّهُ مِن شَيْءٍ إِنْ أَنتُمْ إِلَّا فِي ضَلَالٍ كَبِيرٍ
ಅವರು ಹೇಳುವರು ಯಾಕಿಲ್ಲ ನಿಸ್ಸಂಶಯವಾಗಿಯೂ ಮುನ್ನೆಚ್ಚರಿಕೆ ನೀಡುವವರು ನಮ್ಮ ಬಳಿ ಬಂದಿದ್ದರು. ಆದರೆ ನಾವು ಅವರನ್ನು ನಿಷೇಧಿಸಿದೆವು ಮತ್ತು ಅಲ್ಲಾಹನು ಏನನ್ನೂ ಅವತರ‍್ಣಗೊಳಿಸಿಲ್ಲ, ನೀವು ಬಹುದೊಡ್ಡ ಪಥಭ್ರಷ್ಟತೆಯಲ್ಲಿರುವಿರಿ ಎಂದು ನಾವು ಹೇಳಿದೆವು.
ಅಲ್-ಮುಲ್ಕ್ಕುರಾನ್ ಸೂಚಿ
30ಆಯತ್
MeccanRevelation
7ಆಯತ್

ಅನುವಾದ — ಅಲ್-ಮುಲ್ಕ್ 7

ಸೂರಾ ಅಲ್-ಮುಲ್ಕ್ ಆಯತ್ 7 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ನರಕಕ್ಕೆ ಎಸೆಯಲಾದಾಗ ಅದರ ಘೋರ ರ‍್ಜನೆಯನ್ನು ಕೇಳುವರು ಮತ್ತು ಅದು ಭರ‍್ಗರೆಯುತ್ತಿರುವುದು.

ಸೂರಾ ಆಯತ್ 7/30 — ಸೂರಾ ಅಲ್-ಮುಲ್ಕ್ الملك (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಲ್ಕ್ ಆಲಿಸಿ, ಸೂರಾ ಅಲ್-ಮುಲ್ಕ್ ಅನುವಾದ, ಸೂರಾ ಅಲ್-ಮುಲ್ಕ್ mp3, ಸೂರಾ ಅಲ್-ಮುಲ್ಕ್ pdf. ಆಯತ್ 5–9. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers