ಅಲ್-ಖಲಮ್ · 3/52
ಅನುವಾದ ಉಚ್ಚಾರಣೆ — ಸೂರಾ ಅಲ್-ಖಲಮ್
وَإِنَّ لَكَ لَأَجْرًا غَيْرَ مَمْنُونٍ ۝٣
Wa inna laka la ajran ghaira mamnoon
📖 ಕನ್ನಡ ಅರ್ಥ
ನಿಸ್ಸಂಶಯವಾಗಿಯೂ ನಿಮಗೆ ಅನಂತ ಪ್ರತಿಫಲವಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-5 — ಸೂರಾ ಅಲ್-ಖಲಮ್

1ن ۚ وَالْقَلَمِ وَمَا يَسْطُرُونَ
ನೂನ್, ಲೇಖನಿ ಮತ್ತು ಅವರು (ಮಲಕ್) ಬರೆಯುತ್ತಿರುವುದರಾಣೆ.
2مَا أَنتَ بِنِعْمَةِ رَبِّكَ بِمَجْنُونٍ
ನಿಮ್ಮ ಪ್ರಭುವಿನ ಅನುಗ್ರಹದಿಂದ (ಪೈಗಂಬರರೇ) ನೀವು ಹುಚ್ಚರಲ್ಲ.
3وَإِنَّ لَكَ لَأَجْرًا غَيْرَ مَمْنُونٍ
ನಿಸ್ಸಂಶಯವಾಗಿಯೂ ನಿಮಗೆ ಅನಂತ ಪ್ರತಿಫಲವಿದೆ.
4وَإِنَّكَ لَعَلَىٰ خُلُقٍ عَظِيمٍ
ನಿಸ್ಸಂಶಯವಾಗಿಯೂ ನೀವು ಅತ್ತುö್ಯನ್ನತ ಗುಣಸ್ವಭಾವದವರಾಗಿರುವಿರಿ.
5فَسَتُبْصِرُ وَيُبْصِرُونَ
ಸಧ್ಯವೇ ನೀವು ನೋಡುವಿರಿ, ಅವರೂ (ಸತ್ಯನಿಷೇಧಿಗಳು) ನೋಡಲಿರುವರು.
ಅಲ್-ಖಲಮ್ಕುರಾನ್ ಸೂಚಿ
52ಆಯತ್
MeccanRevelation
3ಆಯತ್

ಅನುವಾದ — ಅಲ್-ಖಲಮ್ 3

ಸೂರಾ ಅಲ್-ಖಲಮ್ ಆಯತ್ 3 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂಶಯವಾಗಿಯೂ ನಿಮಗೆ ಅನಂತ ಪ್ರತಿಫಲವಿದೆ.

ಸೂರಾ ಆಯತ್ 3/52 — ಸೂರಾ ಅಲ್-ಖಲಮ್ القلم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಲಮ್ ಆಲಿಸಿ, ಸೂರಾ ಅಲ್-ಖಲಮ್ ಅನುವಾದ, ಸೂರಾ ಅಲ್-ಖಲಮ್ mp3, ಸೂರಾ ಅಲ್-ಖಲಮ್ pdf. ಆಯತ್ 1–5. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers