ಅಲ್-ಮಆರಿಜ್ · 26/44
ಅನುವಾದ ಉಚ್ಚಾರಣೆ — ಸೂರಾ ಅಲ್-ಮಆರಿಜ್
وَالَّذِينَ يُصَدِّقُونَ بِيَوْمِ الدِّينِ ۝٢٦
Wallazeena yusaddiqoona bi yawmid Deen
📖 ಕನ್ನಡ ಅರ್ಥ
ಅವರು ಪ್ರತಿಫಲದ ದಿನ ಸತ್ಯವೇನೆಂದು ನಂಬುತ್ತಾರೆ,

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 24-28 — ಸೂರಾ ಅಲ್-ಮಆರಿಜ್

24وَالَّذِينَ فِي أَمْوَالِهِمْ حَقٌّ مَّعْلُومٌ
ಅವರ ಸಂಪತ್ತಿನಲ್ಲಿ ಒಂದು ನಿಶ್ಚಿತ ಪಾಲು ಇದೆ;
25لِّلسَّائِلِ وَالْمَحْرُومِ
ಬೇಡುವವನಿಗೆ ಮತ್ತು ಬೇಡದವನಿಗೆ ,
26وَالَّذِينَ يُصَدِّقُونَ بِيَوْمِ الدِّينِ
ಅವರು ಪ್ರತಿಫಲದ ದಿನ ಸತ್ಯವೇನೆಂದು ನಂಬುತ್ತಾರೆ,
27وَالَّذِينَ هُم مِّنْ عَذَابِ رَبِّهِم مُّشْفِقُونَ
ಅವರು ತಮ್ಮ ಪ್ರಭುವಿನ ಶಿಕ್ಷೆಯ ಬಗ್ಗೆ ಭಯಪಡುತ್ತಾರೆ.
28إِنَّ عَذَابَ رَبِّهِمْ غَيْرُ مَأْمُونٍ
ನಿಸ್ಸಂಶಯವಾಗಿಯೂ ಅವರ ಪ್ರಭುವಿನ ಶಿಕ್ಷೆಯು ನರ‍್ಭೀತಿಯಿಂದ ಇರುವಂತಹದ್ದಲ್ಲ.
ಅಲ್-ಮಆರಿಜ್ಕುರಾನ್ ಸೂಚಿ
44ಆಯತ್
MeccanRevelation
26ಆಯತ್

ಅನುವಾದ — ಅಲ್-ಮಆರಿಜ್ 26

ಸೂರಾ ಅಲ್-ಮಆರಿಜ್ ಆಯತ್ 26 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಪ್ರತಿಫಲದ ದಿನ ಸತ್ಯವೇನೆಂದು ನಂಬುತ್ತಾರೆ,

ಸೂರಾ ಆಯತ್ 26/44 — ಸೂರಾ ಅಲ್-ಮಆರಿಜ್ المعارج (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮಆರಿಜ್ ಆಲಿಸಿ, ಸೂರಾ ಅಲ್-ಮಆರಿಜ್ ಅನುವಾದ, ಸೂರಾ ಅಲ್-ಮಆರಿಜ್ mp3, ಸೂರಾ ಅಲ್-ಮಆರಿಜ್ pdf. ಆಯತ್ 24–28. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers