ಅಲ್-ಜಿನ್ನ್ · 12/28
ಅನುವಾದ ಉಚ್ಚಾರಣೆ — ಸೂರಾ ಅಲ್-ಜಿನ್ನ್
وَأَنَّا ظَنَنَّا أَن لَّن نُّعْجِزَ اللَّهَ فِي الْأَرْضِ وَلَن نُّعْجِزَهُ هَرَبًا ۝١٢
Wa annaa zanannaaa al lan nu`jizal laaha fil ardi wa lan nu`jizahoo harabaa
📖 ಕನ್ನಡ ಅರ್ಥ
ಖಂಡಿತವಾಗಿಯೂ ನಾವು ಅಲ್ಲಾಹನನ್ನು ಭೂಮಿಯಲ್ಲಿ ಸೋಲಿಸಲಾರೆವು ಮತ್ತು ಓಡಿಹೋಗಿ ಅವನನ್ನು ಸೋಲಿಸಲಾರೆವೆಂದು ನಾವು ಮನವರಿಕೆ ಮಾಡಿಕೊಂಡೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 10-14 — ಸೂರಾ ಅಲ್-ಜಿನ್ನ್

10وَأَنَّا لَا نَدْرِي أَشَرٌّ أُرِيدَ بِمَن فِي الْأَرْضِ أَمْ أَرَادَ بِهِمْ رَبُّهُمْ رَشَدًا
ಭೂಮಿಯಲ್ಲಿರುವವರ ವಿಷಯದಲ್ಲಿ ಕೆಡುಕನ್ನೇನಾದರೂ ಉದ್ದೇಶಿಸಲಾಗಿದೆಯೋ ಅಥವಾ ಅವರ ಪ್ರಭುವಿನ ಉದ್ದೇಶವು ಅವರೊಂದಿಗೆ ಒಳಿತು ಮಾಡುವುದಾಗಿದೆಯೋ ನಮಗೆ ಖಂಡಿತ ತಿಳಿಯದು.
11وَأَنَّا مِنَّا الصَّالِحُونَ وَمِنَّا دُونَ ذَٰلِكَ ۖ كُنَّا طَرَائِقَ قِدَدًا
ಖಂಡಿತವಾಗಿಯೂ ನಮ್ಮಲ್ಲಿ ಕೆಲವರು ಸಜ್ಜನರಿದ್ದಾರೆ ಇನ್ನು ಕೆಲವರು ಅದಕ್ಕೆತದ್ವಿರುದ್ಧವಿದ್ದಾರೆ, ನಾವು ವಿಭಿನ್ನ ಮರ‍್ಗಗಳಲ್ಲಿ ಹರಿಹಂಚಿಹೋಗಿ ದ್ದೇವೆ.
12وَأَنَّا ظَنَنَّا أَن لَّن نُّعْجِزَ اللَّهَ فِي الْأَرْضِ وَلَن نُّعْجِزَهُ هَرَبًا
ಖಂಡಿತವಾಗಿಯೂ ನಾವು ಅಲ್ಲಾಹನನ್ನು ಭೂಮಿಯಲ್ಲಿ ಸೋಲಿಸಲಾರೆವು ಮತ್ತು ಓಡಿಹೋಗಿ ಅವನನ್ನು ಸೋಲಿಸಲಾರೆವೆಂದು ನಾವು ಮನವರಿಕೆ ಮಾಡಿಕೊಂಡೆವು.
13وَأَنَّا لَمَّا سَمِعْنَا الْهُدَىٰ آمَنَّا بِهِ ۖ فَمَن يُؤْمِن بِرَبِّهِ فَلَا يَخَافُ بَخْسًا وَلَا رَهَقًا
ನಿಸ್ಸಂದೇಹವಾಗಿಯೂ ನಾವು ಸನ್ಮರ‍್ಗದ ಮಾತನ್ನು ಆಲಿಸಿದಾಗ ಅದರಲ್ಲಿ ವಿಶ್ವಾಸವಿರಿಸಿದೆವು ಮತ್ತು ಯಾರು ತನ್ನ ಪ್ರಭುವಿನಲ್ಲಿ ವಿಶ್ವಾಸವಿಡುತ್ತಾನೋ ಅವನಿಗೆ ಯಾವುದೇ ಹಕ್ಕುಚ್ಯುತಿಯ, ಅಥವಾ ಅನ್ಯಾಯದ ಭಯವಿರಲಾರದು.
14وَأَنَّا مِنَّا الْمُسْلِمُونَ وَمِنَّا الْقَاسِطُونَ ۖ فَمَنْ أَسْلَمَ فَأُولَٰئِكَ تَحَرَّوْا رَشَدًا
ನಮ್ಮ ಪೈಕಿ ಕೆಲವರು ವಿಧೇಯರಿದ್ದಾರೆ ಮತ್ತು ಕೆಲವರು ಅಕ್ರಮಿಗಳಿದ್ದಾರೆ ಇನ್ನು ಯಾರು ವಿಧೇಯರಾಗಿ ಬಿಟ್ಟರೋ ಅವರು ಸನ್ಮರ‍್ಗವನ್ನು ಪಡೆದರು.
ಅಲ್-ಜಿನ್ನ್ಕುರಾನ್ ಸೂಚಿ
28ಆಯತ್
MeccanRevelation
12ಆಯತ್

ಅನುವಾದ — ಅಲ್-ಜಿನ್ನ್ 12

ಸೂರಾ ಅಲ್-ಜಿನ್ನ್ ಆಯತ್ 12 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತವಾಗಿಯೂ ನಾವು ಅಲ್ಲಾಹನನ್ನು ಭೂಮಿಯಲ್ಲಿ ಸೋಲಿಸಲಾರೆವು ಮತ್ತು ಓಡಿಹೋಗಿ ಅವನನ್ನು ಸೋಲಿಸಲಾರೆವೆಂದು ನಾವು…

ಸೂರಾ ಆಯತ್ 12/28 — ಸೂರಾ ಅಲ್-ಜಿನ್ನ್ الجن (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಜಿನ್ನ್ ಆಲಿಸಿ, ಸೂರಾ ಅಲ್-ಜಿನ್ನ್ ಅನುವಾದ, ಸೂರಾ ಅಲ್-ಜಿನ್ನ್ mp3, ಸೂರಾ ಅಲ್-ಜಿನ್ನ್ pdf. ಆಯತ್ 10–14. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers