ಅಲ್-ಮುಜ್ಜಮ್ಮಿಲ್ · 5/20
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಜ್ಜಮ್ಮಿಲ್
إِنَّا سَنُلْقِي عَلَيْكَ قَوْلًا ثَقِيلًا ۝٥
Innaa sanulqee `alika qawalan saqeelaa
📖 ಕನ್ನಡ ಅರ್ಥ
ಖಂಡಿತವಾಗಿಯೂ ನಾವು ನಿಮ್ಮ ಮೇಲೆ ಭಾರವಾದ ವಚನವೊಂದನ್ನು ಅವತರ‍್ಣಗೊಳಿಸಲಿದ್ದೇವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 3-7 — ಸೂರಾ ಅಲ್-ಮುಜ್ಜಮ್ಮಿಲ್

3نِّصْفَهُ أَوِ انقُصْ مِنْهُ قَلِيلًا
ರ‍್ಧರಾತ್ರಿ ಅಥವಾ ಅದಕ್ಕಿಂತಲೂ ಸ್ವಲ್ಪ ಕಡಿಮೆಮಾಡಿ.
4أَوْ زِدْ عَلَيْهِ وَرَتِّلِ الْقُرْآنَ تَرْتِيلًا
ಅಥವಾ ಅದಕ್ಕಿಂತ ಅಧಿಕಗೊಳಿಸಿ ಮತ್ತು ಕುರ್ಆನನ್ನು ಸಾವಕಾಶವಾಗಿ ಪಠಿಸಿರಿ.
5إِنَّا سَنُلْقِي عَلَيْكَ قَوْلًا ثَقِيلًا
ಖಂಡಿತವಾಗಿಯೂ ನಾವು ನಿಮ್ಮ ಮೇಲೆ ಭಾರವಾದ ವಚನವೊಂದನ್ನು ಅವತರ‍್ಣಗೊಳಿಸಲಿದ್ದೇವೆ.
6إِنَّ نَاشِئَةَ اللَّيْلِ هِيَ أَشَدُّ وَطْئًا وَأَقْوَمُ قِيلًا
ಖಂಡಿತವಾಗಿಯೂ ರಾತ್ರಿಯ ಎದ್ದೇಳುವಿಕೆಯು ಆತ್ಮಸಂಸ್ಕಾರಕ್ಕೆ ಅತ್ಯಂತ ಸೂಕ್ತವಾಗಿದೆ ಮತ್ತು ಮಾತನ್ನು ಹೆಚ್ಚು ನಿಖರಗೊಳಿಸುವಂತಹದ್ದಾಗಿದೆ.
7إِنَّ لَكَ فِي النَّهَارِ سَبْحًا طَوِيلًا
ನಿಸ್ಸಂದೇಹವಾಗಿಯೂ ನಿಮಗೆ ಹಗಲಿನ ವೇಳೆಯಲ್ಲಿ ತುಂಬಾ ಕೆಲಸಕರ‍್ಯಗಳಿರುತ್ತವೆ.
ಅಲ್-ಮುಜ್ಜಮ್ಮಿಲ್ಕುರಾನ್ ಸೂಚಿ
20ಆಯತ್
MeccanRevelation
5ಆಯತ್

ಅನುವಾದ — ಅಲ್-ಮುಜ್ಜಮ್ಮಿಲ್ 5

ಸೂರಾ ಅಲ್-ಮುಜ್ಜಮ್ಮಿಲ್ ಆಯತ್ 5 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತವಾಗಿಯೂ ನಾವು ನಿಮ್ಮ ಮೇಲೆ ಭಾರವಾದ ವಚನವೊಂದನ್ನು ಅವತರ‍್ಣಗೊಳಿಸಲಿದ್ದೇವೆ.

ಸೂರಾ ಆಯತ್ 5/20 — ಸೂರಾ ಅಲ್-ಮುಜ್ಜಮ್ಮಿಲ್ المزمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಜ್ಜಮ್ಮಿಲ್ ಆಲಿಸಿ, ಸೂರಾ ಅಲ್-ಮುಜ್ಜಮ್ಮಿಲ್ ಅನುವಾದ, ಸೂರಾ ಅಲ್-ಮುಜ್ಜಮ್ಮಿಲ್ mp3, ಸೂರಾ ಅಲ್-ಮುಜ್ಜಮ್ಮಿಲ್ pdf. ಆಯತ್ 3–7. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers