ಅಲ್-ಮುರ್ಸಲಾತ್ · 13/50
ಅನುವಾದ ಉಚ್ಚಾರಣೆ — ಸೂರಾ ಅಲ್-ಮುರ್ಸಲಾತ್
لِيَوْمِ الْفَصْلِ ۝١٣
Li yawmil Fasl
📖 ಕನ್ನಡ ಅರ್ಥ
ತರ‍್ಪಿನ ದಿನಕ್ಕಾಗಿ.

🎧 ಆಲಿಸಿ


📜 ಆಯತ್ 11-15 — ಸೂರಾ ಅಲ್-ಮುರ್ಸಲಾತ್

11وَإِذَا الرُّسُلُ أُقِّتَتْ
ಸಂದೇಶವಾಹಕರನ್ನು ನಿಶ್ಚಿತ ಸಮಯಕ್ಕೆ (ಸಾಕ್ಷಿ ನೀಡಲು) ಕರೆತರಲಾಗುವಾಗ
12لِأَيِّ يَوْمٍ أُجِّلَتْ
ಯಾವ ದಿನಕ್ಕಾಗಿ ಅವರಿಗೆ ಕಾಲಾವಕಾಶ ನೀಡಲಾಗಿದೇ ?
13لِيَوْمِ الْفَصْلِ
ತರ‍್ಪಿನ ದಿನಕ್ಕಾಗಿ.
14وَمَا أَدْرَاكَ مَا يَوْمُ الْفَصْلِ
(ಓ ಪೈಗಂಬರರೇ) ತರ‍್ಪಿನ ದಿನ ಏನೆಂದು ನಿಮಗೇನು ಗೊತ್ತು ?
15وَيْلٌ يَوْمَئِذٍ لِّلْمُكَذِّبِينَ
ಆ ದಿನ ಸುಳ್ಳಾಗಿಸುವವರಿಗೆ ವಿನಾಶವಿರುವುದು.
ಅಲ್-ಮುರ್ಸಲಾತ್ಕುರಾನ್ ಸೂಚಿ
50ಆಯತ್
MeccanRevelation
13ಆಯತ್

ಅನುವಾದ — ಅಲ್-ಮುರ್ಸಲಾತ್ 13

ಸೂರಾ ಅಲ್-ಮುರ್ಸಲಾತ್ ಆಯತ್ 13 - ಓದಿ, ಆಲಿಸಿ, ಅನುವಾದ, ಕನ್ನಡ : ತರ‍್ಪಿನ ದಿನಕ್ಕಾಗಿ.

ಸೂರಾ ಆಯತ್ 13/50 — ಸೂರಾ ಅಲ್-ಮುರ್ಸಲಾತ್ المرسلات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುರ್ಸಲಾತ್ ಆಲಿಸಿ, ಸೂರಾ ಅಲ್-ಮುರ್ಸಲಾತ್ ಅನುವಾದ, ಸೂರಾ ಅಲ್-ಮುರ್ಸಲಾತ್ mp3, ಸೂರಾ ಅಲ್-ಮುರ್ಸಲಾತ್ pdf. ಆಯತ್ 11–15. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers