ಅಲ್-ಮುರ್ಸಲಾತ್ · 15/50
ಅನುವಾದ ಉಚ್ಚಾರಣೆ — ಸೂರಾ ಅಲ್-ಮುರ್ಸಲಾತ್
وَيْلٌ يَوْمَئِذٍ لِّلْمُكَذِّبِينَ ۝١٥
Wailuny yawma `izillilmukazzibeen
📖 ಕನ್ನಡ ಅರ್ಥ
ಆ ದಿನ ಸುಳ್ಳಾಗಿಸುವವರಿಗೆ ವಿನಾಶವಿರುವುದು.

🎧 ಆಲಿಸಿ


📜 ಆಯತ್ 13-17 — ಸೂರಾ ಅಲ್-ಮುರ್ಸಲಾತ್

13لِيَوْمِ الْفَصْلِ
ತರ‍್ಪಿನ ದಿನಕ್ಕಾಗಿ.
14وَمَا أَدْرَاكَ مَا يَوْمُ الْفَصْلِ
(ಓ ಪೈಗಂಬರರೇ) ತರ‍್ಪಿನ ದಿನ ಏನೆಂದು ನಿಮಗೇನು ಗೊತ್ತು ?
15وَيْلٌ يَوْمَئِذٍ لِّلْمُكَذِّبِينَ
ಆ ದಿನ ಸುಳ್ಳಾಗಿಸುವವರಿಗೆ ವಿನಾಶವಿರುವುದು.
16أَلَمْ نُهْلِكِ الْأَوَّلِينَ
(ಸತ್ಯನಿಷೇಧಿ) ನಾವು ಪರ‍್ವಿಕರನ್ನು ನಾಶ ಗೊಳಿಸಲಿಲ್ಲವೇ ?
17ثُمَّ نُتْبِعُهُمُ الْآخِرِينَ
ತರುವಾಯ ಅವರ ಬಳಿಕ ಬರುವ (ಸತ್ಯನಿಷೇಧಿಗಳನ್ನು) ಅವರ ಹಿಂದೆಯೇ ಕಳುಹಿಸಿದೆವು.
ಅಲ್-ಮುರ್ಸಲಾತ್ಕುರಾನ್ ಸೂಚಿ
50ಆಯತ್
MeccanRevelation
15ಆಯತ್

ಅನುವಾದ — ಅಲ್-ಮುರ್ಸಲಾತ್ 15

ಸೂರಾ ಅಲ್-ಮುರ್ಸಲಾತ್ ಆಯತ್ 15 - ಓದಿ, ಆಲಿಸಿ, ಅನುವಾದ, ಕನ್ನಡ : ಆ ದಿನ ಸುಳ್ಳಾಗಿಸುವವರಿಗೆ ವಿನಾಶವಿರುವುದು.

ಸೂರಾ ಆಯತ್ 15/50 — ಸೂರಾ ಅಲ್-ಮುರ್ಸಲಾತ್ المرسلات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುರ್ಸಲಾತ್ ಆಲಿಸಿ, ಸೂರಾ ಅಲ್-ಮುರ್ಸಲಾತ್ ಅನುವಾದ, ಸೂರಾ ಅಲ್-ಮುರ್ಸಲಾತ್ mp3, ಸೂರಾ ಅಲ್-ಮುರ್ಸಲಾತ್ pdf. ಆಯತ್ 13–17. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers