ಅಲ್-ಅನ್ಫಾಲ್ · 63/75
ಅನುವಾದ ಉಚ್ಚಾರಣೆ — ಸೂರಾ ಅಲ್-ಅನ್ಫಾಲ್
وَأَلَّفَ بَيْنَ قُلُوبِهِمْ ۚ لَوْ أَنفَقْتَ مَا فِي الْأَرْضِ جَمِيعًا مَّا أَلَّفْتَ بَيْنَ قُلُوبِهِمْ وَلَٰكِنَّ اللَّهَ أَلَّفَ بَيْنَهُمْ ۚ إِنَّهُ عَزِيزٌ حَكِيمٌ ۝٦٣
Wa allafa baina quloobihim; law anfaqta maa fil ardi jamee`am maaa allafta baina quloobihim wa laakinnallaaha allafa bainahum; innaahoo `Azeezun Hakeem
📖 ಕನ್ನಡ ಅರ್ಥ
ಅವನು ಅವರ ಹೃದಯಗಳನ್ನು ಪರಸ್ಪರ ಬೆಸೆದನು. ಭೂಮಿಯಲ್ಲಿ ಇರುವುದೆಲ್ಲವನ್ನೂ ವ್ಯಯಿಸಿದರೂ ನಿಮಗೆ ಅವರÀ ಹೃದಯಗಳನ್ನು ಪರಸ್ಪರ ಬೆಸೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅಲ್ಲಾಹನು ತನ್ನ ಕೃಪೆಯಿಂದ ಅವರ ಹೃದಯಗಳನ್ನು ಪರಸ್ಪರ ಬೆಸೆದನು. ಖಂಡಿತವಾಗಿಯು ಅವನು ಪ್ರತಾಪಶಾಲಿಯು, ಯುಕ್ತಿವಂತನು ಆಗಿದ್ದಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 61-65 — ಸೂರಾ ಅಲ್-ಅನ್ಫಾಲ್

61۞ وَإِن جَنَحُوا لِلسَّلْمِ فَاجْنَحْ لَهَا وَتَوَكَّلْ عَلَى اللَّهِ ۚ إِنَّهُ هُوَ السَّمِيعُ الْعَلِيمُ
ಪೈಗಂಬರರೇ, ಇನ್ನು ಅವರು ಒಪ್ಪಂದದೆಡೆಗೆ ಒಲವು ತೋರುವುದಾದರೆ ನೀವು ಸಹ ಒಪ್ಪಂದದೆಡೆಗೆ ಒಲವು ತೋರಿಸಿರಿ. ಮತ್ತು ಅಲ್ಲಾಹನ ಮೇಲೆ ಭರವಸೆಯಿಡಿರಿ. ಖಂಡಿತವಾಗಿಯು ಅವನು ಚೆನ್ನಾಗಿ ಆಲಿಸುವವನೂ, ಎಲ್ಲವನ್ನು ಅರಿಯುವವನು ಆಗಿದ್ದಾನೆ.
62وَإِن يُرِيدُوا أَن يَخْدَعُوكَ فَإِنَّ حَسْبَكَ اللَّهُ ۚ هُوَ الَّذِي أَيَّدَكَ بِنَصْرِهِ وَبِالْمُؤْمِنِينَ
ಇನ್ನು ಅವರು ನಿಮ್ಮನ್ನು ವಂಚಿಸಲು ಬಯಸಿದರೆ ನಿಮಗೆ ಅಲ್ಲಾಹನೇ ಸಾಕು. ಅವನು ತನ್ನ ಸಹಾಯದಿಂದ ಮತ್ತು ವಿಶ್ವಾಸಿಗಳಿಂದ ನಿಮಗೆ ಬೆಂಬಲವನ್ನು ನೀಡಿರುವನು.
63وَأَلَّفَ بَيْنَ قُلُوبِهِمْ ۚ لَوْ أَنفَقْتَ مَا فِي الْأَرْضِ جَمِيعًا مَّا أَلَّفْتَ بَيْنَ قُلُوبِهِمْ وَلَٰكِنَّ اللَّهَ أَلَّفَ بَيْنَهُمْ ۚ إِنَّهُ عَزِيزٌ حَكِيمٌ
ಅವನು ಅವರ ಹೃದಯಗಳನ್ನು ಪರಸ್ಪರ ಬೆಸೆದನು. ಭೂಮಿಯಲ್ಲಿ ಇರುವುದೆಲ್ಲವನ್ನೂ ವ್ಯಯಿಸಿದರೂ ನಿಮಗೆ ಅವರÀ ಹೃದಯಗಳನ್ನು ಪರಸ್ಪರ ಬೆಸೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅಲ್ಲಾಹನು ತನ್ನ ಕೃಪೆಯಿಂದ ಅವರ ಹೃದಯಗಳನ್ನು ಪರಸ್ಪರ ಬೆಸೆದನು. ಖಂಡಿತವಾಗಿಯು ಅವನು ಪ್ರತಾಪಶಾಲಿಯು, ಯುಕ್ತಿವಂತನು ಆಗಿದ್ದಾನೆ.
64يَا أَيُّهَا النَّبِيُّ حَسْبُكَ اللَّهُ وَمَنِ اتَّبَعَكَ مِنَ الْمُؤْمِنِينَ
ಓ ಪೈಗಂಬರರೇ, ನಿಮಗೆ ಮತ್ತು ನಿಮ್ಮನ್ನು ಅನುಸರಿಸಿದ ವಿಶ್ವಾಸಿಗಳಿಗೆ ಅಲ್ಲಾಹನೇ ಸಾಕು.
65يَا أَيُّهَا النَّبِيُّ حَرِّضِ الْمُؤْمِنِينَ عَلَى الْقِتَالِ ۚ إِن يَكُن مِّنكُمْ عِشْرُونَ صَابِرُونَ يَغْلِبُوا مِائَتَيْنِ ۚ وَإِن يَكُن مِّنكُم مِّائَةٌ يَغْلِبُوا أَلْفًا مِّنَ الَّذِينَ كَفَرُوا بِأَنَّهُمْ قَوْمٌ لَّا يَفْقَهُونَ
ಓ ಪೈಗಂಬರರೇ, ನೀವು ಸತ್ಯವಿಶ್ವಾಸಿಗಳನ್ನು ಯುದ್ಧಕ್ಕೆ ಹುರಿದುಂಬಿಸಿರಿ. ನಿಮ್ಮ ಪೈಕಿ ಸಹನಾಶೀಲರಾದ ಇಪ್ಪತ್ತು ಮಂದಿ ಇದ್ದರೆ ಅವರು ಇನ್ನೂರು ಮಂದಿಯ ಮೇಲೆ ಜಯ ಸಾಧಿಸುವರು. ಇನ್ನು ನಿಮ್ಮ ಪೈಕಿ ನೂರು ಮಂದಿಯಿದ್ದರೆ ಅವರು ಒಂದು ಸಾವಿರ ಸತ್ಯನಿಷೇಧಿಗಳ ಮೇಲೆ ಜಯ ಸಾಧಿಸುವರು. ಇದೇಕೆಂದರೆ ಅವರು ಅರಿವಿಲ್ಲದ ಜನರಾಗಿದ್ದಾರೆ.
ಅಲ್-ಅನ್ಫಾಲ್ಕುರಾನ್ ಸೂಚಿ
75ಆಯತ್
MedinanRevelation
63ಆಯತ್

ಅನುವಾದ — ಅಲ್-ಅನ್ಫಾಲ್ 63

ಸೂರಾ ಅಲ್-ಅನ್ಫಾಲ್ ಆಯತ್ 63 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ಅವರ ಹೃದಯಗಳನ್ನು ಪರಸ್ಪರ ಬೆಸೆದನು. ಭೂಮಿಯಲ್ಲಿ ಇರುವುದೆಲ್ಲವನ್ನೂ ವ್ಯಯಿಸಿದರೂ ನಿಮಗೆ ಅವರÀ…

ಸೂರಾ ಆಯತ್ 63/75 — ಸೂರಾ ಅಲ್-ಅನ್ಫಾಲ್ الأنفال (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅನ್ಫಾಲ್ ಆಲಿಸಿ, ಸೂರಾ ಅಲ್-ಅನ್ಫಾಲ್ ಅನುವಾದ, ಸೂರಾ ಅಲ್-ಅನ್ಫಾಲ್ mp3, ಸೂರಾ ಅಲ್-ಅನ್ಫಾಲ್ pdf. ಆಯತ್ 61–65. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers