ಅತ್-ತಕ್ವೀರ್ · 13/29
ಅನುವಾದ ಉಚ್ಚಾರಣೆ — ಸೂರಾ ಅತ್-ತಕ್ವೀರ್
وَإِذَا الْجَنَّةُ أُزْلِفَتْ ۝١٣
Wa izal jannatu uzlifat
📖 ಕನ್ನಡ ಅರ್ಥ
ಸ್ರ‍್ಗವನ್ನು ಸಮೀಪಕ್ಕೆ ತರಲಾಗುವಾಗ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 11-15 — ಸೂರಾ ಅತ್-ತಕ್ವೀರ್

11وَإِذَا السَّمَاءُ كُشِطَتْ
ಆಕಾಶದ ತೆರೆಯನ್ನು ಸರಿಸಲಾಗುವಾಗ.
12وَإِذَا الْجَحِيمُ سُعِّرَتْ
ನರಕಾಗ್ನಿಯನ್ನು ಧಗಧಗಿಸಿ ಉರಿಸಲಾಗುವಾಗ
13وَإِذَا الْجَنَّةُ أُزْلِفَتْ
ಸ್ರ‍್ಗವನ್ನು ಸಮೀಪಕ್ಕೆ ತರಲಾಗುವಾಗ.
14عَلِمَتْ نَفْسٌ مَّا أَحْضَرَتْ
ಪ್ರತಿಯೊಬ್ಬ ವ್ಯಕ್ತಿಯು ತಾನು ತಂದಿರುವುದನ್ನು ಅರಿತುಕೊಳ್ಳುವನು.
15فَلَا أُقْسِمُ بِالْخُنَّسِ
ನಾನು ಹಿಂದಕ್ಕೆ ಸರಿಯುವ ನಕ್ಷತ್ರಗಳ ಆಣೆ ಹಾಕುತ್ತೇನೆ.
ಅತ್-ತಕ್ವೀರ್ಕುರಾನ್ ಸೂಚಿ
29ಆಯತ್
MeccanRevelation
13ಆಯತ್

ಅನುವಾದ — ಅತ್-ತಕ್ವೀರ್ 13

ಸೂರಾ ಅತ್-ತಕ್ವೀರ್ ಆಯತ್ 13 - ಓದಿ, ಆಲಿಸಿ, ಅನುವಾದ, ಕನ್ನಡ : ಸ್ರ‍್ಗವನ್ನು ಸಮೀಪಕ್ಕೆ ತರಲಾಗುವಾಗ.

ಸೂರಾ ಆಯತ್ 13/29 — ಸೂರಾ ಅತ್-ತಕ್ವೀರ್ التكوير (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತಕ್ವೀರ್ ಆಲಿಸಿ, ಸೂರಾ ಅತ್-ತಕ್ವೀರ್ ಅನುವಾದ, ಸೂರಾ ಅತ್-ತಕ್ವೀರ್ mp3, ಸೂರಾ ಅತ್-ತಕ್ವೀರ್ pdf. ಆಯತ್ 11–15. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers