ಅತ್-ತಕ್ವೀರ್ · 18/29
ಅನುವಾದ ಉಚ್ಚಾರಣೆ — ಸೂರಾ ಅತ್-ತಕ್ವೀರ್
وَالصُّبْحِ إِذَا تَنَفَّسَ ۝١٨
Wassubhi izaa tanaffas
📖 ಕನ್ನಡ ಅರ್ಥ
ಪ್ರಭಾತದ ಆಣೆ, ಅದು ಪ್ರಕಾಶ ಬೀರಿದಾಗ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 16-20 — ಸೂರಾ ಅತ್-ತಕ್ವೀರ್

16الْجَوَارِ الْكُنَّسِ
ಚಲಿಸುವ ಮತ್ತು ಮರೆಯಾಗುವ ನಕ್ಷತ್ರಗಳ ಆಣೆ.
17وَاللَّيْلِ إِذَا عَسْعَسَ
ರಾತ್ರಿಯ ಆಣೆ, ಅದು ಮರಳಿದಾಗ.
18وَالصُّبْحِ إِذَا تَنَفَّسَ
ಪ್ರಭಾತದ ಆಣೆ, ಅದು ಪ್ರಕಾಶ ಬೀರಿದಾಗ.
19إِنَّهُ لَقَوْلُ رَسُولٍ كَرِيمٍ
ಖಂಡಿತವಾಗಿಯೂ ಇದು (ಕುರ್ಆನ್) ಒಬ್ಬ ಆದರಣೀಯ ದೂತನ (ಜೀಬ್ರೀಲ್ನ) ಮಾತಾಗಿದೆ.
20ذِي قُوَّةٍ عِندَ ذِي الْعَرْشِ مَكِينٍ
ಅವನು ಬಲಿಷ್ಠನು ಸಿಂಹಾಸನದ ಒಡೆಯನಾದ (ಅಲ್ಲಾಹನ) ಬಳಿ ಉನ್ನತ ಸ್ಥಾನ ಉಳ್ಳವನಾಗಿರುವನು.
ಅತ್-ತಕ್ವೀರ್ಕುರಾನ್ ಸೂಚಿ
29ಆಯತ್
MeccanRevelation
18ಆಯತ್

ಅನುವಾದ — ಅತ್-ತಕ್ವೀರ್ 18

ಸೂರಾ ಅತ್-ತಕ್ವೀರ್ ಆಯತ್ 18 - ಓದಿ, ಆಲಿಸಿ, ಅನುವಾದ, ಕನ್ನಡ : ಪ್ರಭಾತದ ಆಣೆ, ಅದು ಪ್ರಕಾಶ ಬೀರಿದಾಗ.

ಸೂರಾ ಆಯತ್ 18/29 — ಸೂರಾ ಅತ್-ತಕ್ವೀರ್ التكوير (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತಕ್ವೀರ್ ಆಲಿಸಿ, ಸೂರಾ ಅತ್-ತಕ್ವೀರ್ ಅನುವಾದ, ಸೂರಾ ಅತ್-ತಕ್ವೀರ್ mp3, ಸೂರಾ ಅತ್-ತಕ್ವೀರ್ pdf. ಆಯತ್ 16–20. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers