ಅತ್-ತಕ್ವೀರ್ · 19/29
ಅನುವಾದ ಉಚ್ಚಾರಣೆ — ಸೂರಾ ಅತ್-ತಕ್ವೀರ್
إِنَّهُ لَقَوْلُ رَسُولٍ كَرِيمٍ ۝١٩
Innahoo laqawlu rasoolin kareem
📖 ಕನ್ನಡ ಅರ್ಥ
ಖಂಡಿತವಾಗಿಯೂ ಇದು (ಕುರ್ಆನ್) ಒಬ್ಬ ಆದರಣೀಯ ದೂತನ (ಜೀಬ್ರೀಲ್ನ) ಮಾತಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 17-21 — ಸೂರಾ ಅತ್-ತಕ್ವೀರ್

17وَاللَّيْلِ إِذَا عَسْعَسَ
ರಾತ್ರಿಯ ಆಣೆ, ಅದು ಮರಳಿದಾಗ.
18وَالصُّبْحِ إِذَا تَنَفَّسَ
ಪ್ರಭಾತದ ಆಣೆ, ಅದು ಪ್ರಕಾಶ ಬೀರಿದಾಗ.
19إِنَّهُ لَقَوْلُ رَسُولٍ كَرِيمٍ
ಖಂಡಿತವಾಗಿಯೂ ಇದು (ಕುರ್ಆನ್) ಒಬ್ಬ ಆದರಣೀಯ ದೂತನ (ಜೀಬ್ರೀಲ್ನ) ಮಾತಾಗಿದೆ.
20ذِي قُوَّةٍ عِندَ ذِي الْعَرْشِ مَكِينٍ
ಅವನು ಬಲಿಷ್ಠನು ಸಿಂಹಾಸನದ ಒಡೆಯನಾದ (ಅಲ್ಲಾಹನ) ಬಳಿ ಉನ್ನತ ಸ್ಥಾನ ಉಳ್ಳವನಾಗಿರುವನು.
21مُّطَاعٍ ثَمَّ أَمِينٍ
ಅಲ್ಲಿ (ಆಕಾಶಗಳಲ್ಲಿ) ಅವನ ಆದೇಶಗಳನ್ನು ಪಾಲಿಸಲಾಗುತ್ತದೆ, ಅವನು ಪ್ರಾಮಾಣಿಕನೂ ಆಗಿದ್ದಾನೆ.
ಅತ್-ತಕ್ವೀರ್ಕುರಾನ್ ಸೂಚಿ
29ಆಯತ್
MeccanRevelation
19ಆಯತ್

ಅನುವಾದ — ಅತ್-ತಕ್ವೀರ್ 19

ಸೂರಾ ಅತ್-ತಕ್ವೀರ್ ಆಯತ್ 19 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತವಾಗಿಯೂ ಇದು (ಕುರ್ಆನ್) ಒಬ್ಬ ಆದರಣೀಯ ದೂತನ (ಜೀಬ್ರೀಲ್ನ) ಮಾತಾಗಿದೆ.

ಸೂರಾ ಆಯತ್ 19/29 — ಸೂರಾ ಅತ್-ತಕ್ವೀರ್ التكوير (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತಕ್ವೀರ್ ಆಲಿಸಿ, ಸೂರಾ ಅತ್-ತಕ್ವೀರ್ ಅನುವಾದ, ಸೂರಾ ಅತ್-ತಕ್ವೀರ್ mp3, ಸೂರಾ ಅತ್-ತಕ್ವೀರ್ pdf. ಆಯತ್ 17–21. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers