ಅಲ್-ಇನ್ಫಿತಾರ್ · 10/19
ಅನುವಾದ ಉಚ್ಚಾರಣೆ — ಸೂರಾ ಅಲ್-ಇನ್ಫಿತಾರ್
وَإِنَّ عَلَيْكُمْ لَحَافِظِينَ ۝١٠
Wa inna `alaikum lahaa fizeen
📖 ಕನ್ನಡ ಅರ್ಥ
ಖಂಡಿತವಾಗಿಯೂ ನಿಮ್ಮ ಮೇಲೆ ಮೇಲ್ನೋಟಗಾರರಾದ ಮಲಕ್ಗಳು ಇದ್ದಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 8-12 — ಸೂರಾ ಅಲ್-ಇನ್ಫಿತಾರ್

8فِي أَيِّ صُورَةٍ مَّا شَاءَ رَكَّبَكَ
ಅವನು ತಾನಿಚ್ಛಿಸಿದ ರೂಪದಲ್ಲಿ ನಿನ್ನನ್ನು ಜೋಡಿಸಿದನು.
9كَلَّا بَلْ تُكَذِّبُونَ بِالدِّينِ
ಖಂಡಿತ ಇಲ್ಲ, ನೀವು ಪ್ರತಿಫಲದ ದಿನವನ್ನು ಸುಳ್ಳಾಗಿಸುತ್ತಿರುವಿರಿ.
10وَإِنَّ عَلَيْكُمْ لَحَافِظِينَ
ಖಂಡಿತವಾಗಿಯೂ ನಿಮ್ಮ ಮೇಲೆ ಮೇಲ್ನೋಟಗಾರರಾದ ಮಲಕ್ಗಳು ಇದ್ದಾರೆ.
11كِرَامًا كَاتِبِينَ
ಅವರು ಆದರಣೀಯ ಬರಹಗಾರರಾಗಿದ್ದಾರೆ.
12يَعْلَمُونَ مَا تَفْعَلُونَ
ನೀವು ಮಾಡುತ್ತಿರುವುದೆಲ್ಲವನ್ನು ಅವರು ಅರಿಯುತ್ತಾರೆ.
ಅಲ್-ಇನ್ಫಿತಾರ್ಕುರಾನ್ ಸೂಚಿ
19ಆಯತ್
MeccanRevelation
10ಆಯತ್

ಅನುವಾದ — ಅಲ್-ಇನ್ಫಿತಾರ್ 10

ಸೂರಾ ಅಲ್-ಇನ್ಫಿತಾರ್ ಆಯತ್ 10 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತವಾಗಿಯೂ ನಿಮ್ಮ ಮೇಲೆ ಮೇಲ್ನೋಟಗಾರರಾದ ಮಲಕ್ಗಳು ಇದ್ದಾರೆ.

ಸೂರಾ ಆಯತ್ 10/19 — ಸೂರಾ ಅಲ್-ಇನ್ಫಿತಾರ್ الإنفطار (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇನ್ಫಿತಾರ್ ಆಲಿಸಿ, ಸೂರಾ ಅಲ್-ಇನ್ಫಿತಾರ್ ಅನುವಾದ, ಸೂರಾ ಅಲ್-ಇನ್ಫಿತಾರ್ mp3, ಸೂರಾ ಅಲ್-ಇನ್ಫಿತಾರ್ pdf. ಆಯತ್ 8–12. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers