ಅಲ್-ಅಲಕ್ · 11/19
ಅನುವಾದ ಉಚ್ಚಾರಣೆ — ಸೂರಾ ಅಲ್-ಅಲಕ್
أَرَأَيْتَ إِن كَانَ عَلَى الْهُدَىٰ ۝١١
Ara-aita in kana `alal hudaa
📖 ಕನ್ನಡ ಅರ್ಥ
ಒಂದು ವೇಳೆ ಅವನು (ನಮಾಜ್ ನರ‍್ವಹಿಸುವವನು) ಸನ್ಮರ‍್ಗದಲ್ಲಿದ್ದರೆ.

🎧 ಆಲಿಸಿ


📜 ಆಯತ್ 9-13 — ಸೂರಾ ಅಲ್-ಅಲಕ್

9أَرَأَيْتَ الَّذِي يَنْهَىٰ
ನೀವು ತಡೆಯುವವನನ್ನು ನೋಡಿದಿರಾ ?
10عَبْدًا إِذَا صَلَّىٰ
ನಮ್ಮ ದಾಸನು ನಮಾಜ್ ನರ‍್ವಹಿಸುತ್ತಿರುವಾಗ (ತಡೆಯುವವನನ್ನು)
11أَرَأَيْتَ إِن كَانَ عَلَى الْهُدَىٰ
ಒಂದು ವೇಳೆ ಅವನು (ನಮಾಜ್ ನರ‍್ವಹಿಸುವವನು) ಸನ್ಮರ‍್ಗದಲ್ಲಿದ್ದರೆ.
12أَوْ أَمَرَ بِالتَّقْوَىٰ
ಅಥವಾ ಭಯಭಕ್ತಿಯ ಆದೇಶ ನೀಡುವವನಾಗಿದ್ದರೆ !
13أَرَأَيْتَ إِن كَذَّبَ وَتَوَلَّىٰ
ನನಗೆ ತಿಳಿಸಿರಿ ಅವನು (ತಡೆಯುವವನು) ಸುಳ್ಳಾಗಿಸುತ್ತಿದ್ದರೆ ಅಥವಾ ವಿಮುಖನಾಗುತ್ತಿದ್ದರೆ! (ಅವನಗತಿ ಏನಾದೀತು)
ಅಲ್-ಅಲಕ್ಕುರಾನ್ ಸೂಚಿ
19ಆಯತ್
MeccanRevelation
11ಆಯತ್

ಅನುವಾದ — ಅಲ್-ಅಲಕ್ 11

ಸೂರಾ ಅಲ್-ಅಲಕ್ ಆಯತ್ 11 - ಓದಿ, ಆಲಿಸಿ, ಅನುವಾದ, ಕನ್ನಡ : ಒಂದು ವೇಳೆ ಅವನು (ನಮಾಜ್ ನರ‍್ವಹಿಸುವವನು) ಸನ್ಮರ‍್ಗದಲ್ಲಿದ್ದರೆ.

ಸೂರಾ ಆಯತ್ 11/19 — ಸೂರಾ ಅಲ್-ಅಲಕ್ العلق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಲಕ್ ಆಲಿಸಿ, ಸೂರಾ ಅಲ್-ಅಲಕ್ ಅನುವಾದ, ಸೂರಾ ಅಲ್-ಅಲಕ್ mp3, ಸೂರಾ ಅಲ್-ಅಲಕ್ pdf. ಆಯತ್ 9–13. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers