ಅಲ್-ಅಲಕ್ · 12/19
ಅನುವಾದ ಉಚ್ಚಾರಣೆ — ಸೂರಾ ಅಲ್-ಅಲಕ್
أَوْ أَمَرَ بِالتَّقْوَىٰ ۝١٢
Au amara bit taqwaa
📖 ಕನ್ನಡ ಅರ್ಥ
ಅಥವಾ ಭಯಭಕ್ತಿಯ ಆದೇಶ ನೀಡುವವನಾಗಿದ್ದರೆ !

🎧 ಆಲಿಸಿ


📜 ಆಯತ್ 10-14 — ಸೂರಾ ಅಲ್-ಅಲಕ್

10عَبْدًا إِذَا صَلَّىٰ
ನಮ್ಮ ದಾಸನು ನಮಾಜ್ ನರ‍್ವಹಿಸುತ್ತಿರುವಾಗ (ತಡೆಯುವವನನ್ನು)
11أَرَأَيْتَ إِن كَانَ عَلَى الْهُدَىٰ
ಒಂದು ವೇಳೆ ಅವನು (ನಮಾಜ್ ನರ‍್ವಹಿಸುವವನು) ಸನ್ಮರ‍್ಗದಲ್ಲಿದ್ದರೆ.
12أَوْ أَمَرَ بِالتَّقْوَىٰ
ಅಥವಾ ಭಯಭಕ್ತಿಯ ಆದೇಶ ನೀಡುವವನಾಗಿದ್ದರೆ !
13أَرَأَيْتَ إِن كَذَّبَ وَتَوَلَّىٰ
ನನಗೆ ತಿಳಿಸಿರಿ ಅವನು (ತಡೆಯುವವನು) ಸುಳ್ಳಾಗಿಸುತ್ತಿದ್ದರೆ ಅಥವಾ ವಿಮುಖನಾಗುತ್ತಿದ್ದರೆ! (ಅವನಗತಿ ಏನಾದೀತು)
14أَلَمْ يَعْلَم بِأَنَّ اللَّهَ يَرَىٰ
ಅಲ್ಲಾಹನು ನೋಡುತ್ತಿದ್ದಾ ನೆಂದು ಅವನು ಅರಿತು ಕೊಂಡಿಲ್ಲವೇ ?
ಅಲ್-ಅಲಕ್ಕುರಾನ್ ಸೂಚಿ
19ಆಯತ್
MeccanRevelation
12ಆಯತ್

ಅನುವಾದ — ಅಲ್-ಅಲಕ್ 12

ಸೂರಾ ಅಲ್-ಅಲಕ್ ಆಯತ್ 12 - ಓದಿ, ಆಲಿಸಿ, ಅನುವಾದ, ಕನ್ನಡ : ಅಥವಾ ಭಯಭಕ್ತಿಯ ಆದೇಶ ನೀಡುವವನಾಗಿದ್ದರೆ !

ಸೂರಾ ಆಯತ್ 12/19 — ಸೂರಾ ಅಲ್-ಅಲಕ್ العلق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಲಕ್ ಆಲಿಸಿ, ಸೂರಾ ಅಲ್-ಅಲಕ್ ಅನುವಾದ, ಸೂರಾ ಅಲ್-ಅಲಕ್ mp3, ಸೂರಾ ಅಲ್-ಅಲಕ್ pdf. ಆಯತ್ 10–14. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers