ಖುರೈಶ್ · 3/4
ಅನುವಾದ ಉಚ್ಚಾರಣೆ — ಸೂರಾ ಖುರೈಶ್
فَلْيَعْبُدُوا رَبَّ هَٰذَا الْبَيْتِ ۝٣
Fal y`abudu rabba haazal-bait
📖 ಕನ್ನಡ ಅರ್ಥ
ಅವರು ಈ (ಕಾಬಾ) ಭವನದ ಪ್ರಭುವಿನ ಆರಾಧನೆ ಮಾಡಲಿ.

🎧 ಆಲಿಸಿ


📜 ಆಯತ್ 1-4 — ಸೂರಾ ಖುರೈಶ್

1لِإِيلَافِ قُرَيْشٍ
(ಅಲ್ಲಾಹನು) ಕುರೈಶರನ್ನು ಪರಿಚಿತಗೊಳಿಸಿದಕ್ಕಾಗಿ.
2إِيلَافِهِمْ رِحْلَةَ الشِّتَاءِ وَالصَّيْفِ
ಅವರ ಚಳಿಗಾಲ ಹಾಗು ಬೇಸಿಗೆ ಕಾಲದ (ವ್ಯಾಪಾರದ) ಯಾತ್ರೆಗಾಗಿ ಪರಿಚಿತಗೊಳಿಸಿದ್ದಕ್ಕಾಗಿ
3فَلْيَعْبُدُوا رَبَّ هَٰذَا الْبَيْتِ
ಅವರು ಈ (ಕಾಬಾ) ಭವನದ ಪ್ರಭುವಿನ ಆರಾಧನೆ ಮಾಡಲಿ.
4الَّذِي أَطْعَمَهُم مِّن جُوعٍ وَآمَنَهُم مِّنْ خَوْفٍ
ಅವನು ಅವರಿಗೆ ಹಸಿವಿನಲ್ಲಿ ಆಹಾರ ಒದಗಿಸಿದನು ಮತ್ತು ಭಯದಿಂದ ರಕ್ಷಿಸಿ ಶಾಂತಿಯನ್ನು ಕರುಣಿಸಿದನು.
ಖುರೈಶ್ಕುರಾನ್ ಸೂಚಿ
4ಆಯತ್
MeccanRevelation
3ಆಯತ್

ಅನುವಾದ — ಖುರೈಶ್ 3

ಸೂರಾ ಖುರೈಶ್ ಆಯತ್ 3 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಈ (ಕಾಬಾ) ಭವನದ ಪ್ರಭುವಿನ ಆರಾಧನೆ ಮಾಡಲಿ.

ಸೂರಾ ಆಯತ್ 3/4 — ಸೂರಾ ಖುರೈಶ್ قريش (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಖುರೈಶ್ ಆಲಿಸಿ, ಸೂರಾ ಖುರೈಶ್ ಅನುವಾದ, ಸೂರಾ ಖುರೈಶ್ mp3, ಸೂರಾ ಖುರೈಶ್ pdf. ಆಯತ್ 1–4. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers