ಖುರೈಶ್ · 4/4
ಅನುವಾದ ಉಚ್ಚಾರಣೆ — ಖುರೈಶ್
الَّذِي أَطْعَمَهُم مِّن جُوعٍ وَآمَنَهُم مِّنْ خَوْفٍ ۝٤
Allazi at`amahum min ju`inw-wa-aamana hum min khawf
📖 ಕನ್ನಡ ಅರ್ಥ
ಅವನೇ, ಅವರು ಹಸಿದಿದ್ದಾಗ ಅವರಿಗೆ ಉಣಿಸಿದವನು ಮತ್ತು ಭಯದಿಂದ (ರಕ್ಷಿಸಿ) ಅವರಿಗೆ ಶಾಂತಿ ಒದಗಿಸಿದವನು
🎧 ಆಲಿಸಿ

📜 ಆಯತ್ 2-4 — ಖುರೈಶ್

2إِيلَافِهِمْ رِحْلَةَ الشِّتَاءِ وَالصَّيْفِ
ಅವರಿಗೆ ಚಳಿಗಾಲ ಮತ್ತು ಬೇಸಿಗೆ ಕಾಲದ ಪ್ರಯಾಣವನ್ನು ಪರಿಚಿತಗೊಳಿಸಿದ್ದಕ್ಕಾಗಿ
3فَلْيَعْبُدُوا رَبَّ هَٰذَا الْبَيْتِ
ಅವರು ಈ ಭವನ (ಕಅ್ಬ:)ದ ಒಡೆಯ (ಅಲ್ಲಾಹ)ನನ್ನು ಪೂಜಿಸಲಿ
4الَّذِي أَطْعَمَهُم مِّن جُوعٍ وَآمَنَهُم مِّنْ خَوْفٍ
ಅವನೇ, ಅವರು ಹಸಿದಿದ್ದಾಗ ಅವರಿಗೆ ಉಣಿಸಿದವನು ಮತ್ತು ಭಯದಿಂದ (ರಕ್ಷಿಸಿ) ಅವರಿಗೆ ಶಾಂತಿ ಒದಗಿಸಿದವನು
ಖುರೈಶ್ಕುರಾನ್ ಸೂಚಿ
4ಆಯತ್
MeccanRevelation
4ಆಯತ್

ಅನುವಾದ — ಖುರೈಶ್ 4

ಸೂರಾ ಖುರೈಶ್ ಆಯತ್ 4 - ಓದಿ, ಆಲಿಸಿ, ಅನುವಾದ, ಕನ್ನಡ : ಅವನೇ, ಅವರು ಹಸಿದಿದ್ದಾಗ ಅವರಿಗೆ ಉಣಿಸಿದವನು ಮತ್ತು ಭಯದಿಂದ (ರಕ್ಷಿಸಿ) ಅವರಿಗೆ ಶಾಂತಿ…

ಸೂರಾ ಆಯತ್ 4/4 — ಖುರೈಶ್ قريش (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಖುರೈಶ್ ಆಲಿಸಿ, ಖುರೈಶ್ ಅನುವಾದ, ಖುರೈಶ್ mp3, ಖುರೈಶ್ pdf. ಆಯತ್ 2–4. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, August 18, 2026

Don't forget us in your sincere prayers