ಅನ್-ನಹ್ಲ್ · 76/128
ಅನುವಾದ ಉಚ್ಚಾರಣೆ — ಸೂರಾ ಅನ್-ನಹ್ಲ್
وَضَرَبَ اللَّهُ مَثَلًا رَّجُلَيْنِ أَحَدُهُمَا أَبْكَمُ لَا يَقْدِرُ عَلَىٰ شَيْءٍ وَهُوَ كَلٌّ عَلَىٰ مَوْلَاهُ أَيْنَمَا يُوَجِّههُّ لَا يَأْتِ بِخَيْرٍ ۖ هَلْ يَسْتَوِي هُوَ وَمَن يَأْمُرُ بِالْعَدْلِ ۙ وَهُوَ عَلَىٰ صِرَاطٍ مُّسْتَقِيمٍ ۝٧٦
Wa darabal laahu masalar rajulaini ahaduhumaaa abkamu laa yaqdiru `alaa shai`inw wa huwa kallun `alaa mawlaahu ainamaa yuwajjihhu laa yaati bikhairin hal yastawee huwa wa many-yaamuru bil`adli wa huwa `alaa Siraatim MMustaqeem
📖 ಕನ್ನಡ ಅರ್ಥ
ಅಲ್ಲಾಹನು ಇಬ್ಬರು ಪುರುಷರ ಇನ್ನೊಂದು ಉಪಮೆಯನ್ನು ಉದಾಹರಿಸುತ್ತಾನೆ; ಅವರಲ್ಲೊಬ್ಬನು ಯಾವುದಕ್ಕೂ ಸಾಮರ್ಥ್ಯವಿಲ್ಲದ ಮೂಕನು, ಅವನು ತನ್ನ ಯಜಮಾನನಿಗೆ ಭಾರವಾಗಿರುತ್ತಾನೆ. ಇವನು ಅವನನ್ನು ಎಲ್ಲಿಗೆ ಕಳುಹಿಸಿದರೂ ಅವನು ಯಾವುದೇ ಒಳಿತನ್ನು ತರುವುದಿಲ್ಲ. ಏನು ಅವನು ಮತ್ತು ನ್ಯಾಯಪಾಲನೆಯನ್ನು ಆದೇಶಿಸುವ ಮತ್ತು ಋಜುವಾದ ಮಾರ್ಗದಲ್ಲೇ ಇರುವ ಇನ್ನೊಬ್ಬನು ಸಮಾನರಾಗುವರೇ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 74-78 — ಸೂರಾ ಅನ್-ನಹ್ಲ್

74فَلَا تَضْرِبُوا لِلَّهِ الْأَمْثَالَ ۚ إِنَّ اللَّهَ يَعْلَمُ وَأَنتُمْ لَا تَعْلَمُونَ
ಇನ್ನು ನೀವು ಅಲ್ಲಾಹನಿಗೆ ಉಪಮೆಗಳನ್ನು ಕಲ್ಪಿಸಬೇಡಿರಿ. ನಿಶ್ಚಯವಾಗಿಯು ಅಲ್ಲಾಹನು ಅರಿಯುತ್ತಾನೆ ಮತ್ತು ನೀವು ಅರಿಯುವುದಿಲ್ಲ.
75۞ ضَرَبَ اللَّهُ مَثَلًا عَبْدًا مَّمْلُوكًا لَّا يَقْدِرُ عَلَىٰ شَيْءٍ وَمَن رَّزَقْنَاهُ مِنَّا رِزْقًا حَسَنًا فَهُوَ يُنفِقُ مِنْهُ سِرًّا وَجَهْرًا ۖ هَلْ يَسْتَوُونَ ۚ الْحَمْدُ لِلَّهِ ۚ بَلْ أَكْثَرُهُمْ لَا يَعْلَمُونَ
ಅಲ್ಲಾಹನು ಒಂದು ಉಪಮೆಯನ್ನು ಕೊಡುತ್ತಾನೆ: ಪರಾಧೀನನಾದ ಯಾವ ಅಧಿಕಾರವೂ ಹೊಂದಿಲ್ಲದ ಒಬ್ಬ ಗುಲಾಮ ಮತ್ತು ನಾವು ನಮ್ಮ ಬಳಿಯಿಂದ ಉತ್ತಮ ಜೀವನಾಧಾರವನ್ನು ದಯಪಾಲಿಸಿದ್ದು ಅವನು ಅದರಿಂದ ರಹಸ್ಯವಾಗಿಯು, ಬಹಿರಂಗವಾಗಿಯು ಖರ್ಚು ಮಾಡುವ ಮತ್ತೊಬ್ಬ. ಏನು ಇವರಿಬ್ಬರೂ ಸಮಾನರಾಗುವರೇ? ಅಲ್ಲಾಹನಿಗೇ ಸರ್ವಸ್ತುತಿಯು ಮೀಸಲು. ಅದರೆ, ಅವರ ಪೈಕಿ ಹೆಚ್ಚಿನವರು ಅರಿಯುವುದಿಲ್ಲ.
76وَضَرَبَ اللَّهُ مَثَلًا رَّجُلَيْنِ أَحَدُهُمَا أَبْكَمُ لَا يَقْدِرُ عَلَىٰ شَيْءٍ وَهُوَ كَلٌّ عَلَىٰ مَوْلَاهُ أَيْنَمَا يُوَجِّههُّ لَا يَأْتِ بِخَيْرٍ ۖ هَلْ يَسْتَوِي هُوَ وَمَن يَأْمُرُ بِالْعَدْلِ ۙ وَهُوَ عَلَىٰ صِرَاطٍ مُّسْتَقِيمٍ
ಅಲ್ಲಾಹನು ಇಬ್ಬರು ಪುರುಷರ ಇನ್ನೊಂದು ಉಪಮೆಯನ್ನು ಉದಾಹರಿಸುತ್ತಾನೆ; ಅವರಲ್ಲೊಬ್ಬನು ಯಾವುದಕ್ಕೂ ಸಾಮರ್ಥ್ಯವಿಲ್ಲದ ಮೂಕನು, ಅವನು ತನ್ನ ಯಜಮಾನನಿಗೆ ಭಾರವಾಗಿರುತ್ತಾನೆ. ಇವನು ಅವನನ್ನು ಎಲ್ಲಿಗೆ ಕಳುಹಿಸಿದರೂ ಅವನು ಯಾವುದೇ ಒಳಿತನ್ನು ತರುವುದಿಲ್ಲ. ಏನು ಅವನು ಮತ್ತು ನ್ಯಾಯಪಾಲನೆಯನ್ನು ಆದೇಶಿಸುವ ಮತ್ತು ಋಜುವಾದ ಮಾರ್ಗದಲ್ಲೇ ಇರುವ ಇನ್ನೊಬ್ಬನು ಸಮಾನರಾಗುವರೇ?
77وَلِلَّهِ غَيْبُ السَّمَاوَاتِ وَالْأَرْضِ ۚ وَمَا أَمْرُ السَّاعَةِ إِلَّا كَلَمْحِ الْبَصَرِ أَوْ هُوَ أَقْرَبُ ۚ إِنَّ اللَّهَ عَلَىٰ كُلِّ شَيْءٍ قَدِيرٌ
ಆಕಾಶಗಳ ಮತ್ತು ಭೂಮಿಯ ಅಗೋಚರ ಜ್ಞಾನವು ಅಲ್ಲಾಹನಿಗೆ ಮಾತ್ರವಿದೆ. ಮತ್ತು ಪ್ರಳಯ ಸಮಯವು ಕಣ್ಣಿನ ರೆಪ್ಪೆ ಬಡಿದಂತೆಯೇ ಅಥವಾ ಅದಕ್ಕಿಂತಲೂ ಅತಿ ಸಮೀಪದಲ್ಲಿದೆ. ನಿಸ್ಸಂಶಯವಾಗಿಯು ಅಲ್ಲಾಹನು ಪ್ರತಿಯೊಂದು ವಸ್ತುವಿನ ಮೇಲೂ ಸಮರ್ಥನಿದ್ದಾನೆ.
78وَاللَّهُ أَخْرَجَكُم مِّن بُطُونِ أُمَّهَاتِكُمْ لَا تَعْلَمُونَ شَيْئًا وَجَعَلَ لَكُمُ السَّمْعَ وَالْأَبْصَارَ وَالْأَفْئِدَةَ ۙ لَعَلَّكُمْ تَشْكُرُونَ
ಅಲ್ಲಾಹನು ನಿಮ್ಮ ತಾಯಂದಿರ ಹೊಟ್ಟೆಗಳಿಂದ ನೀವೇನೂ ಅರಿಯದಂತಹ ಸ್ಥಿತಿಯಲ್ಲಿ ನಿಮ್ಮನ್ನು ಹೊರ ತಂದನು ಅವನೇ ನಿಮಗೆ ಕಿವಿಯನ್ನೂ, ಕಣ್ಣುಗಳನ್ನೂ, ಹೃದಯಗಳನ್ನೂ ನೀಡಿದನು. ಬಹುಶಃ ನೀವು ಕೃತಜ್ಞತೆ ತೋರಬಹುದು.
ಅನ್-ನಹ್ಲ್ಕುರಾನ್ ಸೂಚಿ
128ಆಯತ್
MeccanRevelation
76ಆಯತ್

ಅನುವಾದ — ಅನ್-ನಹ್ಲ್ 76

ಸೂರಾ ಅನ್-ನಹ್ಲ್ ಆಯತ್ 76 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನು ಇಬ್ಬರು ಪುರುಷರ ಇನ್ನೊಂದು ಉಪಮೆಯನ್ನು ಉದಾಹರಿಸುತ್ತಾನೆ; ಅವರಲ್ಲೊಬ್ಬನು ಯಾವುದಕ್ಕೂ ಸಾಮರ್ಥ್ಯವಿಲ್ಲದ ಮೂಕನು,…

ಸೂರಾ ಆಯತ್ 76/128 — ಸೂರಾ ಅನ್-ನಹ್ಲ್ النحل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಹ್ಲ್ ಆಲಿಸಿ, ಸೂರಾ ಅನ್-ನಹ್ಲ್ ಅನುವಾದ, ಸೂರಾ ಅನ್-ನಹ್ಲ್ mp3, ಸೂರಾ ಅನ್-ನಹ್ಲ್ pdf. ಆಯತ್ 74–78. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers