ಅನ್-ನಹ್ಲ್ · 96/128
ಅನುವಾದ ಉಚ್ಚಾರಣೆ — ಸೂರಾ ಅನ್-ನಹ್ಲ್
مَا عِندَكُمْ يَنفَدُ ۖ وَمَا عِندَ اللَّهِ بَاقٍ ۗ وَلَنَجْزِيَنَّ الَّذِينَ صَبَرُوا أَجْرَهُم بِأَحْسَنِ مَا كَانُوا يَعْمَلُونَ ۝٩٦
maa `indakum yanfadu wa maa `indal laahi baaq; wa lanajziyannal lazeena sabarooo ajjrahum bi ahsani maa kaanoo ya`maloon
📖 ಕನ್ನಡ ಅರ್ಥ
ನಿಮ್ಮ ಬಳಿಯಲ್ಲಿರುವುದೆಲ್ಲವೂ ಅಳಿದುಹೋಗಲಿದೆ ಮತ್ತು ಅಲ್ಲಾಹನ ಬಳಿಯಿರುವುದೆಲ್ಲವೂ ಬಾಕಿ ಉಳಿಯುವುದು. ಖಂಡಿತ ನಾವು ಸಹನೆ ವಹಿಸಿದವರಿಗೆ ಅವರ ಸತ್ಕರ್ಮಗಳ ಫಲವಾಗಿ ಅತ್ಯುತ್ತಮ ಪ್ರತಿಫಲವನ್ನು ನೀಡಲಿರುವೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 94-98 — ಸೂರಾ ಅನ್-ನಹ್ಲ್

94وَلَا تَتَّخِذُوا أَيْمَانَكُمْ دَخَلًا بَيْنَكُمْ فَتَزِلَّ قَدَمٌ بَعْدَ ثُبُوتِهَا وَتَذُوقُوا السُّوءَ بِمَا صَدَدتُّمْ عَن سَبِيلِ اللَّهِ ۖ وَلَكُمْ عَذَابٌ عَظِيمٌ
ನೀವು ನಿಮ್ಮ ಪ್ರತಿಜ್ಞೆಗಳನ್ನು ಪರಸ್ಪರ ವಂಚನೆಯ ಮಾರ್ಗವನ್ನಾಗಿ ಮಾಡಿಕೊಳ್ಳಬೇಡಿರಿ. ನಿಮ್ಮ ಪಾದಗಳು (ಇಸ್ಲಾಮಿನಲ್ಲಿ) ಸ್ಥಿರಗೊಂಡ ಬಳಿಕ ಜಾರಿಹೋಗಬಹುದು ನೀವು ಅಲ್ಲಾಹನ ಮಾರ್ಗದಿಂದ ತಡೆದ ಕಾರಣಕ್ಕಾಗಿ ಕೇಡನ್ನು ಸವಿಯಿರಿ. ಹಾಗೂ ನಿಮಗೆ ಮಹಾ ಯಾತನೆಯಿರುವುದು.
95وَلَا تَشْتَرُوا بِعَهْدِ اللَّهِ ثَمَنًا قَلِيلًا ۚ إِنَّمَا عِندَ اللَّهِ هُوَ خَيْرٌ لَّكُمْ إِن كُنتُمْ تَعْلَمُونَ
ಅಲ್ಲಾಹನ ಒಪ್ಪಂದವನ್ನು ಅತ್ಯಲ್ಪ ಲಾಭಕ್ಕಾಗಿ ನೀವು ಮಾರಬೇಡಿರಿ. ನೀವು ತಿಳಿದಿದ್ದರೆ ಅಲ್ಲಾಹನ ಬಳಿ ಇರುವುದೇ (ಪುಣ್ಯವೇ) ನಿಮಗೆ ಅತ್ಯುತ್ತಮವಾಗಿದೆ.
96مَا عِندَكُمْ يَنفَدُ ۖ وَمَا عِندَ اللَّهِ بَاقٍ ۗ وَلَنَجْزِيَنَّ الَّذِينَ صَبَرُوا أَجْرَهُم بِأَحْسَنِ مَا كَانُوا يَعْمَلُونَ
ನಿಮ್ಮ ಬಳಿಯಲ್ಲಿರುವುದೆಲ್ಲವೂ ಅಳಿದುಹೋಗಲಿದೆ ಮತ್ತು ಅಲ್ಲಾಹನ ಬಳಿಯಿರುವುದೆಲ್ಲವೂ ಬಾಕಿ ಉಳಿಯುವುದು. ಖಂಡಿತ ನಾವು ಸಹನೆ ವಹಿಸಿದವರಿಗೆ ಅವರ ಸತ್ಕರ್ಮಗಳ ಫಲವಾಗಿ ಅತ್ಯುತ್ತಮ ಪ್ರತಿಫಲವನ್ನು ನೀಡಲಿರುವೆವು.
97مَنْ عَمِلَ صَالِحًا مِّن ذَكَرٍ أَوْ أُنثَىٰ وَهُوَ مُؤْمِنٌ فَلَنُحْيِيَنَّهُ حَيَاةً طَيِّبَةً ۖ وَلَنَجْزِيَنَّهُمْ أَجْرَهُم بِأَحْسَنِ مَا كَانُوا يَعْمَلُونَ
ಪುರುಷನಾಗಿರಲಿ, ಸ್ತಿçÃಯಾಗಿರಲಿ ಯಾರು ಸತ್ಯ ವಿಶ್ವಾಸವನ್ನಿರಿಸಿಕೊಂಡು ಸತ್ಕರ್ಮವನ್ನು ಕೈಗೊಳ್ಳುವರೋ ನಾವು ಅವನಿಗೆ ಪರಿಶುದ್ದ ಜೀವನವನ್ನು ದಯಪಾಲಿಸುವೆವು ಮತ್ತು ಅವರಿಗೆ ತಮ್ಮ ಸತ್ಕರ್ಮಗಳಿಗನುಸಾರ ಉತ್ತಮ ಪ್ರತಿಫಲವನ್ನು ಕರುಣಿಸುವೆವು.
98فَإِذَا قَرَأْتَ الْقُرْآنَ فَاسْتَعِذْ بِاللَّهِ مِنَ الشَّيْطَانِ الرَّجِيمِ
ನೀವು ಕುರ್‌ಆನ್ ಪಠಿಸುವುದಾದರೆ ಶಪಿಸಲ್ಪಟ್ಟ ಶÉÊತಾನನಿಂದ ಅಲ್ಲಾಹನ ಅಭಯ ಯಾಚಿಸಿರಿ.
ಅನ್-ನಹ್ಲ್ಕುರಾನ್ ಸೂಚಿ
128ಆಯತ್
MeccanRevelation
96ಆಯತ್

ಅನುವಾದ — ಅನ್-ನಹ್ಲ್ 96

ಸೂರಾ ಅನ್-ನಹ್ಲ್ ಆಯತ್ 96 - ಓದಿ, ಆಲಿಸಿ, ಅನುವಾದ, ಕನ್ನಡ : ನಿಮ್ಮ ಬಳಿಯಲ್ಲಿರುವುದೆಲ್ಲವೂ ಅಳಿದುಹೋಗಲಿದೆ ಮತ್ತು ಅಲ್ಲಾಹನ ಬಳಿಯಿರುವುದೆಲ್ಲವೂ ಬಾಕಿ ಉಳಿಯುವುದು. ಖಂಡಿತ ನಾವು…

ಸೂರಾ ಆಯತ್ 96/128 — ಸೂರಾ ಅನ್-ನಹ್ಲ್ النحل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಹ್ಲ್ ಆಲಿಸಿ, ಸೂರಾ ಅನ್-ನಹ್ಲ್ ಅನುವಾದ, ಸೂರಾ ಅನ್-ನಹ್ಲ್ mp3, ಸೂರಾ ಅನ್-ನಹ್ಲ್ pdf. ಆಯತ್ 94–98. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers