ಅಲ್-ಕಹ್ಫ್ · 88/110
ಅನುವಾದ ಉಚ್ಚಾರಣೆ — ಸೂರಾ ಅಲ್-ಕಹ್ಫ್
وَأَمَّا مَنْ آمَنَ وَعَمِلَ صَالِحًا فَلَهُ جَزَاءً الْحُسْنَىٰ ۖ وَسَنَقُولُ لَهُ مِنْ أَمْرِنَا يُسْرًا ۝٨٨
Wa ammaa man aamana wa `amila saalihan falahoo jazaaa`anil husnaa wa sanaqoolu lahoo min amrinaa yusraa
📖 ಕನ್ನಡ ಅರ್ಥ
ಆದರೆ ಯಾರು ವಿಶ್ವಾಸವನ್ನಿರಿಸಿ ಸತ್ಕರ್ಮವನ್ನು ಮಾಡಿದನೋ ಅವನಿಗೆ ಉತ್ತಮ ಪ್ರತಿಫಲವಿದೆ.ಮತ್ತು ನಾವು ಅವನಿಗೆ ನಮ್ಮ ಕಾರ್ಯದಲ್ಲಿ ಸರಳವಾಗಿರುವುದನ್ನೇ ಆದೇಶಿಸುವೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 86-90 — ಸೂರಾ ಅಲ್-ಕಹ್ಫ್

86حَتَّىٰ إِذَا بَلَغَ مَغْرِبَ الشَّمْسِ وَجَدَهَا تَغْرُبُ فِي عَيْنٍ حَمِئَةٍ وَوَجَدَ عِندَهَا قَوْمًا ۗ قُلْنَا يَا ذَا الْقَرْنَيْنِ إِمَّا أَن تُعَذِّبَ وَإِمَّا أَن تَتَّخِذَ فِيهِمْ حُسْنًا
ಕೊನೆಗೆ ಅವರು ಸೂರ್ಯಾಸ್ತಮಯ ಪ್ರದೇಶಕ್ಕೆ ತಲುಪಿದರು ಮತ್ತು ಅದನ್ನವರು ಕಪ್ಪು ಹುದುಲಿನ ಚಿಲುಮೆಯಲ್ಲಿ ಮುಳುಗುತ್ತಿರುವುದಾಗಿ ಕಂಡರು. (ಅವರಿಗೆ ಭಾಸವಾಯಿತು) ಅಲ್ಲಿ ಅವರು ಒಂದು ಜನಾಂಗವನ್ನು ಕಂಡರು. ಆಗ ನಾವು ಹೇಳಿದೆವು: ಓ ಜುಲ್ಖರ್‌ನೈನ್, ಒಂದೋ ನೀವು ಅವರನ್ನು ಶಿಕ್ಷಿಸಬಹುದು ಇಲ್ಲವೇ ಅವರ ವಿಚಾರದಲ್ಲಿ ಉತ್ತಮ ನಿಲುವನ್ನು ತಾಳಬಹುದು.
87قَالَ أَمَّا مَن ظَلَمَ فَسَوْفَ نُعَذِّبُهُ ثُمَّ يُرَدُّ إِلَىٰ رَبِّهِ فَيُعَذِّبُهُ عَذَابًا نُّكْرًا
ಅವರು ಹೇಳಿದರು: ಅಕ್ರಮವೆಸಗಿದವನಿಗೆ ಸದ್ಯವೇ ನಾವು ಶಿಕ್ಷಿಸುವೆವು. ತರುವಾಯ ಅವನು ತನ್ನ ಪ್ರಭುವಿನೆಡೆಗೆ ಮರಳಿಸಲಾಗುವನು.ಅವನ ಪ್ರಭು ಅವನಿಗೆ ಕಠಿಣ ಯಾತನೆಯನ್ನು ಕೊಡುವನು.
88وَأَمَّا مَنْ آمَنَ وَعَمِلَ صَالِحًا فَلَهُ جَزَاءً الْحُسْنَىٰ ۖ وَسَنَقُولُ لَهُ مِنْ أَمْرِنَا يُسْرًا
ಆದರೆ ಯಾರು ವಿಶ್ವಾಸವನ್ನಿರಿಸಿ ಸತ್ಕರ್ಮವನ್ನು ಮಾಡಿದನೋ ಅವನಿಗೆ ಉತ್ತಮ ಪ್ರತಿಫಲವಿದೆ.ಮತ್ತು ನಾವು ಅವನಿಗೆ ನಮ್ಮ ಕಾರ್ಯದಲ್ಲಿ ಸರಳವಾಗಿರುವುದನ್ನೇ ಆದೇಶಿಸುವೆವು.
89ثُمَّ أَتْبَعَ سَبَبًا
ತರುವಾಯ ಅವರು ಇನ್ನೊಂದು ಮಾರ್ಗದಲ್ಲಿ ಸಾಗಿದರು.
90حَتَّىٰ إِذَا بَلَغَ مَطْلِعَ الشَّمْسِ وَجَدَهَا تَطْلُعُ عَلَىٰ قَوْمٍ لَّمْ نَجْعَل لَّهُم مِّن دُونِهَا سِتْرًا
ಕೊನೆಗೆ ಅವರು ಸೂರ್ಯೋದಯದ ಪ್ರದೇಶಕ್ಕೆ ತಲುಪಿದಾಗ ಅದನ್ನು ಅವರು ಒಂದು ಸಮುದಾಯದ ಮೇಲೆ ಉದಯಿಸುತ್ತಿರುವುದಾಗಿ ಕಂಡರು. ನಾವು ಅವರಿಗೆ ಅದರ ಬಿಸಿಲಿನಿಂದ ರಕ್ಷಣೆ ಹೊಂದುವ ಯಾವುದೇ ಮರೆಯನ್ನೂ ಮಾಡಿರಲಿಲ್ಲ.
ಅಲ್-ಕಹ್ಫ್ಕುರಾನ್ ಸೂಚಿ
110ಆಯತ್
MeccanRevelation
88ಆಯತ್

ಅನುವಾದ — ಅಲ್-ಕಹ್ಫ್ 88

ಸೂರಾ ಅಲ್-ಕಹ್ಫ್ ಆಯತ್ 88 - ಓದಿ, ಆಲಿಸಿ, ಅನುವಾದ, ಕನ್ನಡ : ಆದರೆ ಯಾರು ವಿಶ್ವಾಸವನ್ನಿರಿಸಿ ಸತ್ಕರ್ಮವನ್ನು ಮಾಡಿದನೋ ಅವನಿಗೆ ಉತ್ತಮ ಪ್ರತಿಫಲವಿದೆ.ಮತ್ತು ನಾವು ಅವನಿಗೆ…

ಸೂರಾ ಆಯತ್ 88/110 — ಸೂರಾ ಅಲ್-ಕಹ್ಫ್ الكهف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಹ್ಫ್ ಆಲಿಸಿ, ಸೂರಾ ಅಲ್-ಕಹ್ಫ್ ಅನುವಾದ, ಸೂರಾ ಅಲ್-ಕಹ್ಫ್ mp3, ಸೂರಾ ಅಲ್-ಕಹ್ಫ್ pdf. ಆಯತ್ 86–90. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers