ಮರ್ಯಮ್ · 72/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
ثُمَّ نُنَجِّي الَّذِينَ اتَّقَوا وَّنَذَرُ الظَّالِمِينَ فِيهَا جِثِيًّا ۝٧٢
Summa nunajjil lazeenat taqaw wa nazaruz zaalimeena feehaa jisiyyaa
📖 ಕನ್ನಡ ಅರ್ಥ
ನಂತರ ನಾವು ಭಯ ಭಕ್ತಿಯನ್ನಿರಿಸಿಕೊಂಡವರನ್ನು ರಕ್ಷಿಸುವೆವು ಹಾಗೂ ಅಕ್ರಮಿಗಳನ್ನು ಮೊಣಕಾಲೂರಿದ ಸ್ಥಿತಿಯಲ್ಲಿ ಅದರಲ್ಲೇ ಬಿಟ್ಟು ಬಿಡುವೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 70-74 — ಸೂರಾ ಮರ್ಯಮ್

70ثُمَّ لَنَحْنُ أَعْلَمُ بِالَّذِينَ هُمْ أَوْلَىٰ بِهَا صِلِيًّا
ತರುವಾಯ ನರಕಾಗ್ನಿಯಲ್ಲಿ ಪ್ರವೇಶಿಸಲು ಅತ್ಯಂತ ಅರ್ಹರು ಯಾರೆಂಬುದನ್ನು ನಾವು ಚೆನ್ನಾಗಿ ಬಲ್ಲೆವು.
71وَإِن مِّنكُمْ إِلَّا وَارِدُهَا ۚ كَانَ عَلَىٰ رَبِّكَ حَتْمًا مَّقْضِيًّا
ನಿಮ್ಮ ಪೈಕಿ ನರಕವನ್ನು ಹಾದು ಹೋಗದವರು ಯಾರು ಇಲ್ಲ ಇದು ನಿಮ್ಮ ಪ್ರಭುವಿನ ಮೇಲೆ ಹೊಣೆಯಾಗಿರುವ ನಿರ್ಧರಿತ ಸಂಗತಿಯಾಗಿದೆ.
72ثُمَّ نُنَجِّي الَّذِينَ اتَّقَوا وَّنَذَرُ الظَّالِمِينَ فِيهَا جِثِيًّا
ನಂತರ ನಾವು ಭಯ ಭಕ್ತಿಯನ್ನಿರಿಸಿಕೊಂಡವರನ್ನು ರಕ್ಷಿಸುವೆವು ಹಾಗೂ ಅಕ್ರಮಿಗಳನ್ನು ಮೊಣಕಾಲೂರಿದ ಸ್ಥಿತಿಯಲ್ಲಿ ಅದರಲ್ಲೇ ಬಿಟ್ಟು ಬಿಡುವೆವು.
73وَإِذَا تُتْلَىٰ عَلَيْهِمْ آيَاتُنَا بَيِّنَاتٍ قَالَ الَّذِينَ كَفَرُوا لِلَّذِينَ آمَنُوا أَيُّ الْفَرِيقَيْنِ خَيْرٌ مَّقَامًا وَأَحْسَنُ نَدِيًّا
ಅವರ ಮುಂದೆ ನಮ್ಮ ಸ್ಪಷ್ಟ ಸೂಕ್ತಿಗಳನ್ನು ಓದಿ ಹೇಳಲಾದಾಗ ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳೊಂದಿಗೆ ನಮ್ಮೆರಡು ಗುಂಪುಗಳಲ್ಲಿ ಯಾರ ಸ್ಥಾನವು ಉನ್ನತವಾಗಿದೆ ಹಾಗೂ ಯಾರ ಸಭೆಯು ವೈಭವಪೂರ್ಣವಾಗಿದೆ ಎಂದು ಕೇಳುತ್ತಾರೆ.
74وَكَمْ أَهْلَكْنَا قَبْلَهُم مِّن قَرْنٍ هُمْ أَحْسَنُ أَثَاثًا وَرِئْيًا
(ವಸ್ತುತಃ) ಇವರಿಗಿಂತ ಮೊದಲು ಸುಖ ಸವಲತ್ತುಗಳಲ್ಲೂ, ಆಡಂಬರಗಳಲ್ಲೂ ಇವರಿಗಿಂತ ಉನ್ನತರಾಗಿದ್ದ ಅದೆಷ್ಟೋ ಜನಾಂಗಗಳನ್ನು ನಾವು ನಾಶ ಮಾಡಿರುತ್ತೇವೆ.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
72ಆಯತ್

ಅನುವಾದ — ಮರ್ಯಮ್ 72

ಸೂರಾ ಮರ್ಯಮ್ ಆಯತ್ 72 - ಓದಿ, ಆಲಿಸಿ, ಅನುವಾದ, ಕನ್ನಡ : ನಂತರ ನಾವು ಭಯ ಭಕ್ತಿಯನ್ನಿರಿಸಿಕೊಂಡವರನ್ನು ರಕ್ಷಿಸುವೆವು ಹಾಗೂ ಅಕ್ರಮಿಗಳನ್ನು ಮೊಣಕಾಲೂರಿದ ಸ್ಥಿತಿಯಲ್ಲಿ ಅದರಲ್ಲೇ…

ಸೂರಾ ಆಯತ್ 72/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 70–74. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers