ತಾಹಾ · 58/135
ಅನುವಾದ ಉಚ್ಚಾರಣೆ — ಸೂರಾ ತಾಹಾ
فَلَنَأْتِيَنَّكَ بِسِحْرٍ مِّثْلِهِ فَاجْعَلْ بَيْنَنَا وَبَيْنَكَ مَوْعِدًا لَّا نُخْلِفُهُ نَحْنُ وَلَا أَنتَ مَكَانًا سُوًى ۝٥٨
Falanaatiyannaka bisihrim mislihee faj`al bainanaa wa bainaka maw`idal laa nukhlifuhoo nahnu wa laaa anta makaanan suwaa
📖 ಕನ್ನಡ ಅರ್ಥ
ಸರಿ, ನಾವು ಸಹ ನಿನ್ನ ವಿರುದ್ಧ ಅಂತಹದೇ ಜಾದೂವನ್ನು ಖಂಡಿತ ತರುವೆವು. ಮತ್ತು ನಮ್ಮ ಹಾಗೂ ನಿನ್ನ ನಡುವೆ ಒಂದು ವಾಗ್ದಾನ ದಿನವನ್ನು ನಿಶ್ಚಯಿಸು.ಅದನ್ನು ನಾವಗಲೀ, ನೀನಾಗಲೀ ಉಲ್ಲಂಘಿಸುವAತಿಲ್ಲ. ಸಮತಟ್ಟಾದ ಮೈದಾನದಲ್ಲಿ ಸ್ಪರ್ಧೆಯಾಗಲಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 56-60 — ಸೂರಾ ತಾಹಾ

56وَلَقَدْ أَرَيْنَاهُ آيَاتِنَا كُلَّهَا فَكَذَّبَ وَأَبَىٰ
ನಾವು ಫಿರ್‌ಔನನಿಗೆ ನಮ್ಮ ಸಕಲ ದೃಷ್ಟಾಂತಗಳನ್ನು ತೋರಿಸಿಕೊಟ್ಟೆವು. ಆದರೆ ಅವನು ಸುಳ್ಳಾಗಿಸಿದನು ಮತ್ತು ನಿರಾಕರಿಸಿಬಿಟ್ಟನು.
57قَالَ أَجِئْتَنَا لِتُخْرِجَنَا مِنْ أَرْضِنَا بِسِحْرِكَ يَا مُوسَىٰ
ಅವನು ಹೇಳಿದನು: ಓ ಮೂಸಾ, ನೀನು ನಿನ್ನ ಜಾದೂ ಶಕ್ತಿಯಿಂದ ನಮ್ಮನ್ನು ನಮ್ಮ ನಾಡಿನಿಂದ ಹೊರ ಹಾಕಲೆಂದು ಬಂದಿರುವೆಯಾ?
58فَلَنَأْتِيَنَّكَ بِسِحْرٍ مِّثْلِهِ فَاجْعَلْ بَيْنَنَا وَبَيْنَكَ مَوْعِدًا لَّا نُخْلِفُهُ نَحْنُ وَلَا أَنتَ مَكَانًا سُوًى
ಸರಿ, ನಾವು ಸಹ ನಿನ್ನ ವಿರುದ್ಧ ಅಂತಹದೇ ಜಾದೂವನ್ನು ಖಂಡಿತ ತರುವೆವು. ಮತ್ತು ನಮ್ಮ ಹಾಗೂ ನಿನ್ನ ನಡುವೆ ಒಂದು ವಾಗ್ದಾನ ದಿನವನ್ನು ನಿಶ್ಚಯಿಸು.ಅದನ್ನು ನಾವಗಲೀ, ನೀನಾಗಲೀ ಉಲ್ಲಂಘಿಸುವAತಿಲ್ಲ. ಸಮತಟ್ಟಾದ ಮೈದಾನದಲ್ಲಿ ಸ್ಪರ್ಧೆಯಾಗಲಿ.
59قَالَ مَوْعِدُكُمْ يَوْمُ الزِّينَةِ وَأَن يُحْشَرَ النَّاسُ ضُحًى
ಮೂಸಾ ಉತ್ತರಿಸಿದರು: ಹಬ್ಬದ ದಿನವೇ ನಿಮ್ಮ ನಿಗದಿತ ವಾಗ್ದಾನ ಮತ್ತು ಜನರನ್ನು ಪೂರ್ವಾಹ್ನವಾಗುತ್ತಲೇ ಒಟ್ಟು ಗೂಡಿಸಲಾಗಲಿ.
60فَتَوَلَّىٰ فِرْعَوْنُ فَجَمَعَ كَيْدَهُ ثُمَّ أَتَىٰ
ಆಗ ಫಿರ್‌ಔನನು ಮರಳಿ ಹೋದನು ಮತ್ತು ತನ್ನ ಎಲ್ಲಾ ಕುತಂತ್ರಗಳನ್ನು ಒಟ್ಟುಗೂಡಿಸಿ ಸ್ಪರ್ಧೆಗೆ ಬಂದನು.
ತಾಹಾಕುರಾನ್ ಸೂಚಿ
135ಆಯತ್
MeccanRevelation
58ಆಯತ್

ಅನುವಾದ — ತಾಹಾ 58

ಸೂರಾ ತಾಹಾ ಆಯತ್ 58 - ಓದಿ, ಆಲಿಸಿ, ಅನುವಾದ, ಕನ್ನಡ : ಸರಿ, ನಾವು ಸಹ ನಿನ್ನ ವಿರುದ್ಧ ಅಂತಹದೇ ಜಾದೂವನ್ನು ಖಂಡಿತ ತರುವೆವು. ಮತ್ತು…

ಸೂರಾ ಆಯತ್ 58/135 — ಸೂರಾ ತಾಹಾ طه (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ತಾಹಾ ಆಲಿಸಿ, ಸೂರಾ ತಾಹಾ ಅನುವಾದ, ಸೂರಾ ತಾಹಾ mp3, ಸೂರಾ ತಾಹಾ pdf. ಆಯತ್ 56–60. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers